Saturday, July 27, 2024

mother

ಮಗುವಿಗೆ ತಾಯಿಯ ಗರ್ಭ ಎಷ್ಟು ಒಳ್ಳೆಯದು ಗೊತ್ತಾ..?

Health Tips: ಓರ್ವ ಶಿಶುವಿಗೆ ತಾಯಿಯ ಗರ್ಭವೇ ಮೊದಲ ಮನೆಯಾಗಿರುತ್ತದೆ. ಅಲ್ಲಿಯೇ ಮಗುವಿನ ಆರೋಗ್ಯಕರ ಭವಿಷ್ಯದ ಬಗ್ಗೆ ನಿರ್ಧಾರವಾಗುತ್ತದೆ. ಹಾಗಾಗಿಯೇ ಗರ್ಭಿಣಿಯಾದವಳು ಸದಾ ಖುಷಿ ಖುಷಿಯಾಗಿರಬೇಕು. ಟೆನ್ಶನ್ ತೆಗೆದುಕೊಳ್ಳಬಾರದು. ಆರೋಗ್ಯಕರವಾದ ಊಟ, ತಿಂಡಿ ತಿನ್ನಬೇಕು. ಸದಾ ನಗು ನಗುತ್ತಲೇ ಇರಬೇಕು. ದೇವರ ಪುಸ್ತಕಗಳನ್ನು ಓದಬೇಕು ಅಂತಾ ಹೇಳೋದು. ಆಗಲೇ ಹುಟ್ಟುವ ಮಗು ಆರೋಗ್ಯವಾಗಿರುತ್ತದೆ. ತಾಯಿಯ...

ಹುಟ್ಟಿದ ಮಗುವಿಗೆ ನೀರು ಕೊಡಬಾರದು.. ಯಾಕೆ ಗೊತ್ತಾ..?

Health Tips: ತಾಯಿ ಮಗುವಿನ ಆರೋಗ್ಯದ ಬಗ್ಗೆ ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ವೈದ್ಯರು ಸಾಕಷ್ಟು ಮಾಹಿತಿಗಳನ್ನು ನೀಡಿದ್ದಾರೆ. ಅದೇ ರೀತಿ ಇಂದು ಕೂಡ ವೈದ್ಯೆಯಾದ ಸಹನಾ ದೇವದಾಸ್, ಹುಟ್ಟಿನ ಮಗುವಿಗೆ ನೀರು ಯಾಕೆ ಕೊಡಬಾರದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮಗುವಿಗೆ ಯಾವ ಯಾವ ಆರೋಗ್ಯಕರ ಅಂಶಗಳು ಬೇಕೋ, ಆ ಅಂಶಗಳೆಲ್ಲ ತಾಯಿಯ ಹಾಲಿನಲ್ಲೇ ಇರುತ್ತದೆ....

ಹುಟ್ಟಿದ ಮಗುವಿನ ಆರೈಕೆ ಹೇಗೆ ಮಾಡಬೇಕು..?

Health Tips: ಹೆಣ್ಣು ಗರ್ಭಿಣಿಯಾಗಿ, ಮಗುವನ್ನು ಹೆರುವ ತನಕ ಎಷ್ಟು ಕಾಳಜಿ ಮಾಡಿದರೂ ಕಡಿಮೆಯೇ. ಯಾಕಂದ್ರೆ ಎಷ್ಟೋ ಕೇಸ್‌ಗಳಲ್ಲಿ ಮಗು ಹುಟ್ಟಲು ಕೆಲ ದಿನಗಳು ಇರುವಾಗಲೇ, ನಿರ್ಲಕ್ಷ್ಯ ಮಾಡಿ, ಮಗು ಕಳೆದುಕೊಂಡವರನ್ನು ನೋಡಿದ್ದೇವೆ. ಹಾಗಾಗಿ ಮಗು ಹುಟ್ಟುವವರೆಗೂ ಗರ್ಭಿಣಿಯಾದವಳು, ಸರಿಯಾಗಿ ಕಾಳಜಿ ವಹಿಸಬೇಕು. ಮಗು ಹುಟ್ಟಿದ ಬಳಿಕ, ಅದರ ಆರೈಕೆ ಜೊತೆಗೆ, ತನ್ನ ಆರೋಗ್ಯದ...

ನಿಮ್ಮ ಮಗು ಬೇಗ ಮಾತನಾಡಬೇಕು, ಚುರುಕಾಗಿರಬೇಕು ಅಂದ್ರೆ ಇದನ್ನು ಕೊಡಿ..

Health Tips: ಪ್ರತೀ ತಂದೆ ತಾಯಿಗೂ ತಮ್ಮ ಮಗು ಆರೋಗ್ಯವಾಗಿ, ಚುರುಕಾಗಿ, ಬುದ್ಧಿವಂತವಾಗಿರಬೇಕು. ನಾಲ್ಕು ಜನ ತಮ್ಮ ಮಗುವಿಗೆ ಹೊಗಳುವಂತೆ ಆ ಮಗು ಬೆಳಿಯಬೇಕು ಅಂತಾ ಆಸೆ ಇರುತ್ತದೆ. ಅದಕ್ಕಾಗಿ ಅವರು ಹಲವು ಪ್ರಯತ್ನಗಳನ್ನೂ ಮಾಡುತ್ತಾರೆ. ಉತ್ತಮ ಆಹಾರ, ಪುಸ್ತಕ ಓದುವುದೆಲ್ಲ ಮಾಡುತ್ತಾರೆ. ಆದರೂ ಕೆಲ ಮಕ್ಕಳಿಗೆ 2 ವರ್ಷ ತುಂಬಿದರೂ, ಸರಿಯಾಗಿ ಅಪ್ಪ-...

ಮಗುವಿಗೆ ತಾಯಿಯ ಎದೆ ಹಾಲು ಎಷ್ಟು ಮುಖ್ಯ..?

Health Tips: ಮಗು ಆರೋಗ್ಯವಾಗಿರಬೇಕು. ಅದರ ದೇಹದಲ್ಲಿ ಸರಿಯಾಗಿ ರೋಗ ನಿರೋಧಕ ಶಕ್ತಿ ಇರಬೇಕು. ಮಗುವಿನ ಬೆಳವಣಿಗೆ ಸರಿಯಾಗಿ ಆಗಬೇಕು ಎಂದಲ್ಲಿ, ಅದು ತಾಯಿಯ ಎದೆಹಾಲು ಕುಡಿಯುವುದು ತುಂಬಾ ಮುಖ್ಯ. ಈ ಬಗ್ಗೆ ವೈದ್ಯರಾದ ಸುರೇಂದ್ರ ಅವರು ಮಾಹಿತಿ ನೀಡಿದ್ದಾರೆ. ಕೆಲವು ತಾಯಂದಿರು, ತಮ್ಮ ಸೌಂದರ್ಯ ಹಾಳಾಗುತ್ತದೆ ಎಂಬ ಕಾರಣಕ್ಕೆ, ಮಗುವಿಗೆ ಸ್ತನಪಾನ ಮಾಡಿಸಲು ಹಿಂಜರಿಯುತ್ತಾರೆ....

ಮನೆಯಲ್ಲಿ ಮಕ್ಕಳಿಗೆ ಹೇಗೆ ಪಾಠ ಹೇಳಿಕೊಡಬೇಕು..?

Health Tips: ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಅನ್ನೋದು ಜೀವನದ ಸತ್ಯ. ಯಾಕಂದ್ರೆ, ಮಕ್ಕಳು ತಾಯಿಯ ಮಾತನ್ನೇ ಅನುಕರಿಸುತ್ತಾರೆ. ಹಾಗಾಗಿಯೇ ಎಷ್ಟೋ ಜನ, ತಾಯಿಯ ಭಾಷೆಯನ್ನೇ ಮಾತನಾಡುತ್ತಾರೆ. ಹಾಗಾಗಿಯೇ ಮನೆಯಲ್ಲಿ ಮಾತನಾಡುವ ಭಾಷೆಯನ್ನನು ಮಾತೃಭಾಷೆ ಎಂದು ಕರೆಯಲಾಗುತ್ತದೆ. ಇಂಥ ತಾಯಂದಿರಿಗೆ ಇರುವ ಇನ್ನೊಂದು ಚಾಲೆಂಜ್ ಅಂದ್ರೆ, ಮಕ್ಕಳು ಶಾಲೆಗೆ ಹೋಗುವ ಮುನ್ನ,...

ಪ್ರಸವದ ಬಳಿಕ, ಯಾವ ರೀತಿ ದೇಹದಲ್ಲಿರುವ ಕೊಳೆಯನ್ನು ತೆಗೆದು ಹಾಕಬೇಕು..?

Health Tips: ಬಾಣಂತನದ ಸಮಯದಲ್ಲಿ ತಾಯಿಯಾದವಳು ಎಷ್ಟು ಕಾಳಜಿ ವಹಿಸುತ್ತಾಳೋ, ಅಷ್ಟು ಉತ್ತಮ. ಈ ವೇಳೆ ತಾಯಿ ಮಗು ಇಬ್ಬರೂ ಬೆಚ್ಚಗಿರಬೇಕು. ಉತ್ತಮ ಆಹಾರವನ್ನೂ ಸೇವಿಸಬೇಕು. ಸಾಕಷ್ಟು ವಿಶ್ರಾಂತಿ ಪಡೆಯಬೇಕು. ಜೊತೆಗೆ ಕೆಲ ಪದಾರ್ಥಗಳನ್ನು ಸೇವಿಸಿ, ದೇಹದಲ್ಲಿರುವ ಕೊಳೆಯನ್ನು ಸ್ವಚ್ಛಗೊಳಿಸಬೇಕು. ಹಾಗಾದರೆ ಇದಕ್ಕಾಗಿ ಏನು ಸೇವಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಪ್ರಸವದ ಬಳಿಕ ನಿಮ್ಮ...

ಹೆರಿಗೆಯಾದ ಬಳಿಕ ತಾಯಿಯ ಆರೋಗ್ಯದ ಬಗ್ಗೆ ಹೀಗೆ ಕಾಳಜಿ ವಹಿಸಿ..

Health Tips: ಒಂದು ಹೆಣ್ಣಿಗೆ ತಾಯಿಯಾಗುವುದು. ಹೆರಿಗೆಯಾಗುವುದು. ಬಾಣಂತನ ಇವೆಲ್ಲ ತುಂಬಾ ಮುಖ್ಯವಾದ ಘಳಿಗೆ. ಈ ವೇಳೆ ಆ ಹೆಣ್ಣನ್ನು ಎಷ್ಟು ಕಾಳಜಿ, ಪ್ರೀತಿಯಿಂದ ಕಾಣುತ್ತೀರೋ, ಅಷ್ಟು ಆಕೆಯ ಮತ್ತು ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ. ಮತ್ತು ಓರ್ವ ಹೆಣ್ಣು ತಾನು ಗರ್ಭಿಣಿಯಾಗಿದ್ದಾಗ, ಬಾಣಂತನವಾದಾಗ, ಆಕೆಗೆ ಮನೆ ಜನ ಯಾವ ರೀತಿ ಕಂಡಿರುತ್ತಾರೆ ಅನ್ನೋದನ್ನ ಆಕೆ...

40 ವಯಸ್ಸಾದ ಬಳಿಕ ಗರ್ಭಿಣಿಯಾದರೆ, ಯಾವೆಲ್ಲ ಸಮಸ್ಯೆಗಳು ಬರುತ್ತದೆ..?

Health Tips: ಮದುವೆಯಾಗಿ ಮಕ್ಕಳಾಗುವುದಕ್ಕೆ ಸರಿಯಾದ ಸಮಯ ಅಂದ್ರೆ 25ರಿಂದ 30 ವರ್ಷ. 30 ವರ್ಷ ತುಂಬುವುದರೊಳಗೆ 2 ಮಕ್ಕಳಾಗಿಬಿಟ್ಟರೆ, ಮುಂದೆ ಯಾವ ಆರೋಗ್ಯ ಸಮಸ್ಯೆಯೂ ಬರುವುದಿಲ್ಲವೆಂದು ಹಿರಿಯರು ಹೇಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ತಮ್ಮ ಆಫೀಸು ಕೆಲಸಕ್ಕಾಗಿಯೋ, ಅಥವಾ ಕೇರಿಯರ್ ರೂಪಿಸಿಕೊಳ್ಳುವ ಭರದಲ್ಲೋ, 40 ವಯಸ್ಸಾದರೂ ತಾಯಿಯಾಗಲು ಹಿಂದೆ ಮುಂದೆ ಯೋಚಿಸುತ್ತಾರೆ....

ಮಗುವಾದ ಬಳಿಕ ಕೂದಲು ಉದುರುವಿಕೆಗೆ ಇಲ್ಲಿದೆ ಪರಿಹಾರ..

Health Tips: ಗರ್ಭಿಣಿಯಾಗುವುದು, ಡಿಲೆವರಿ, ಬಾಣಂತನ ಇವೆಲ್ಲ ಹೆಣ್ಣಿನ ಬಾಳಿನ ಒಂದು ಅತ್ಯುತ್ತಮ ಮತ್ತು ಸೂಕ್ಷ್ಮ ಸಂದರ್ಭ. ಈ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಸರಿಯಾದ ಆರೈಕೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಇಡೀ ಜೀವನ ಅನಾರೋಗ್ಯದಿಂದ ನರಳಬೇಕಾಗುತ್ತದೆ. ಹಾಗಾಗಿ ಗರ್ಭಿಣಿಯಾಗಿದ್ದಾಗ, ಡಿಲೆವರಿ, ಬಾಣಂತನದ ವೇಳೆ ಸರಿಯಾಗಿ ಆರೋಗ್ಯ ಕಾಳಜಿ ಮಾಡಬೇಕು. ಇದಾದ ಬಳಿಕ ಶುರುವಾಗುವ ಸಮಸ್ಯೆ ಅಂದರೆ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img