Health Tips: ಬಾಯಿ ಹುಣ್ಣಿನ ಸಮಸ್ಯೆ ಹಲವರಿಗೆ ಆಗುತ್ತದೆ. ಆದರೆ, ಆ ಸಮಸ್ಯೆಯನ್ನು ಯಾರು ಅನುಭವಿಸುತ್ತಾರೋ, ಅವರಿಗೆ ಆ ನೋವು ಗೊತ್ತಾಗುತ್ತದೆ. ಹಾಗಾಗಿ ಇಂದು ವೈದ್ಯರು, ಬಾಯಿ ಹುಣ್ಣಿನ ನೋವಿಗೆ ಹೇಗೆ ಮನೆಮದ್ದು ಮಾಡಬೇಕು ಎಂದು ಹೇಳಿದ್ದಾರೆ.
ಬಾಯಿ ಹುಣ್ಣಾದಾಗ, ಸರಿಯಾಗಿ ಆಹಾರ ಸೇವಿಸಲು ಆಗುವುದಿಲ್ಲ. ಸರಿಯಾಗಿ ಆಹಾರ ಸೇವಿಸದಿದ್ದರೆ, ಹೊಟ್ಟೆ ನೋವಾಗುತ್ತದೆ. ಜೀರ್ಣಕ್ರಿಯೆ ಸರಿಯಾಗಿ...