ಕನ್ನಡದ ಕೆಜಿಎಫ್-೨ ಸಿನಿಮಾ ರಿಲೀಸಾಗಿ ಸದ್ಯ ಭಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಎಲ್ಲರ ನಿರೀಕ್ಷೆಯಂತೆಯೇ ಕೆಜಿಎಫ್-೨ ಸಿನಿಮಾ ರಿಲೀಸಾಗಿ ಮೊದಲ ದಿನವೇ ೧೩೪ಕೋಟಿ ಗಳಿಸಿ ವಿಶ್ವದಾದ್ಯಂತ ಅಭಿಮಾನಿಗಳ ಮನಸ್ಸು ಗೆದ್ದಿದೆ. ಅಷ್ಟೇ ಅಲ್ಲ ಫಸ್ಟ್ ಡೇ ಕಲೆಕ್ಷನ್ ರಿಪೋರ್ಟ್ನ ನೋಡಿ ಇಡೀ ವಿಶ್ವವೇ ಶಾಕ್ ಆಗಿದೆ. ಅದೆಷ್ಟೇ ದೊಡ್ಡ ಸಿನಿಮಾ ಆದ್ರೂ ಮೊದಲ ದಿನಕ್ಕಿಂದ...