ಬೆಂಗಳೂರು: ರಾಜಕಾರಣಕ್ಕೆ ಸುಮಲತಾ ಹೊಸದಾಗಿ ಬಂದಿರೋ ಸುಮಲತಾ ಅವರ ಪ್ರಬುದ್ಧತೆಯನ್ನ ನೋಡಿ ನೀವು ಕಲಿತುಕೊಳ್ಳಿ ಅಂತ ಜೆಡಿಎಸ್-ಕಾಂಗ್ರೆಸ್ ಗೆ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ಸದಾನಂದಗೌಡ, ಮಂಡ್ಯದಲ್ಲಿ ಮೈತ್ರಿ ಪಕ್ಷಗಳಿಗೆ ಜನ ಕಪಾಳಮೋಕ್ಷ ಮಾಡಿದ್ರೂ ಬುದ್ಧಿ ಬರಲಿಲ್ಲ. ಸಂಸದೆ ಸುಮಲತಾರನ್ನ ನೋಡಿ ಕಲೀರಿ. ರಾಜಕಾರಣಕ್ಕೆ...
ಬೆಂಗಳೂರು: ಸಂಸದೆ ಸುಮಲತಾ ಇವತ್ತು ದಿಢೀರನೆ ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿಗೆ ಭೇಟಿ ನೀಡಿದ್ರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಕ್ಕೆ ಧನ್ಯವಾದ ಹೇಳಲು ಸುಮಲತಾ ಬಂದಿದ್ದರು.
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಬೆಂಬಲ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಂಸದೆ ಸುಮಲತಾ ಬೆಂಗಳೂರಿನ ಮಲ್ಲೇಶ್ವರಂನಲ್ಲಿರೋ ಬಿಜೆಪಿ...
ಮಂಡ್ಯ: ಅಭಿವೃದ್ಧಿ ಕೆಲಸ ಮಾಡಿಸಿ ಅಂತ ಮನವಿ ಮಾಡಿಕೊಂಡ ಜನರ ಮೇಲೆ ಸಚಿವ ತಮ್ಮಣ್ಣ ಎಗರಾಡಿದ್ದಕ್ಕೆ ಸಂಸದೆ ಸುಮಲತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಚಿವ ತಮ್ಮಣ್ಣ ಜನರ ಮೇಲೆ ಅಕ್ರೋಶ ವ್ಯಕ್ತಪಡಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿರೋ ಸಂಸದೆ ಸುಮಲತಾ, ನಿಮಗೆ ಬೇಜಾರಿದ್ರೆ ರಾಜಿನಾಮೆ ಕೊಡಿ, ಕೆಲಸ ಮಾಡೋರು ಇದ್ದಾರೆ. ನಿಮ್ಮ ಹೇಳಿಕೆಯೇ ಸೋಲಿಗೆ ಕಾರಣವಾಗಿರೋದನ್ನ...
Hubli News: ಹುಬ್ಬಳ್ಳಿ: ಎಲ್ಲಿ ನೋಡಿದರೂ ಹೃದಯಾಘಾತದ್ದೇ ಸುದ್ದಿ, ದಿನಕ್ಕೆ ಕರ್ನಾಟಕದಲ್ಲೇ 4ರಿಂದ 5 ಮಂದಿ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಹಾಸನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿತ್ತು....