ಲೋಕೋಪಯೋಗಿ ಇಲಾಕೆಯ ಅಧಿಕಾರಿಗಳನ್ನು ಟೆಂಡರ್ ವಿಷಯವಾಗಿ ಸಂಸದ ಡಾ,ಉಮೇಶ್ ಜಾಧವ್ ತರಾಟೆಗೆ ತೆಗೆದುಕೊಂಡಿದ್ದಾರೆ .
ಲೋಕೋಪಯೋಗಿ ಇಲಾಖೆ ಸೇರಿದಂತೆ ಇತರ ಇಲಾಖೆಗಳಲ್ಲಿ ನಿಯಮ ಉಲ್ಲಂಘಿಸಿ ಟೆಂಡರ್ ಕರೆಯಲಾಗುತ್ತಿದೆ. ಇದೆಲ್ಲ ನೋಡಿದರೆ ಲೋಕೋಪಯೋಗಿ ಇಲಾಖೆ ಪ್ರೈವೇಟ್ ಕಂಪನಿ ಹಂಗ ಕೆಲಸಾ ಮಾಡುತ್ತಿದೆಯಾ? ಎಂದು ಸಂಸದ ಡಾ. ಉಮೇಶ ಜಾಧವ್ ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ...