Thursday, December 25, 2025

Muhammad Yunus

ಬಾಂಗ್ಲಾದಲ್ಲಿ ‘ಗಲ್ಲು’ ತೀರ್ಪು, ಶೇಖ್ ಹಸೀನಾ ಭವಿಷ್ಯ ಏನು?

ಬಾಂಗ್ಲಾದೇಶದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನ ಉಚ್ಛಾಟಿಸಲಾಗಿದೆ. ಇವರ ವಿರುದ್ದದ ಪ್ರಕರಣದಲ್ಲಿ ನ್ಯಾಯಾಲಯವು ಮರಣದಂಡನೆ ವಿಧಿಸಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಕಳೆದ ವರ್ಷ ಬಾಂಗ್ಲಾದೇಶದಲ್ಲಿ ನಡೆದ ದಂಗೆ ಮತ್ತು ಸಾಮೂಹಿಕ ಹತ್ಯೆಗಳ ಪ್ರಕರಣದಲ್ಲಿ ಮಾನವೀಯತೆಯ ವಿರುದ್ಧದ ಅಪರಾಧಗಳು ನಡೆದಿರುವುದಾಗಿ ನ್ಯಾಯಾಲಯ ತೀರ್ಮಾನಿಸಿದೆ. ಪ್ರೇರಣೆಗೆ ಪ್ರಚೋದನೆ, ಕೊಲ್ಲಲು ಆದೇಶ ಹಾಗೂ ದೌರ್ಜನ್ಯಗಳನ್ನು ತಡೆಯಲು ವಿಫಲವಾಗಿರುವ ಮೂರು...

ಮಂಡಿಯೂರಿದ ಬಾಂಗ್ಲಾ..! ಭಾರತ ಕಂಡರೆ ಭಯವೇಕೆ..? : ಹೊಸ ರಾಜತಾಂತ್ರಿಕತೆ ಆರಂಭಿಸಿದ ಯೂನಸ್ ಸರ್ಕಾರ

ನವದೆಹಲಿ : ಭಾರತದ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆಯ ಬಳಿಕ ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್‌ ಯೂನಸ್‌ ಥಂಡಾ ಹೊಡೆದಿದ್ದಾರೆ. ನಿಮ್ಮ ದೇಶದಲ್ಲಿ ನಮ್ಮ ಭಾರತೀಯರಿಗೆ ಯಾವುದೇ ತೊಂದರೆಯಾದರೆ ಪರಿಣಾಮ ನೆಟ್ಟಗಿರಲ್ಲ ಎಂದು ಕಳೆದ ಕೆಲ ತಿಂಗಳ ಹಿಂದಷ್ಟೇ ವಾರ್ನ್ ಮಾಡಿದ್ದರು. ಆದರೆ ಇದಾದ ಬಳಿಕ ಫುಲ್‌ ಸೈಲೆಂಟ್‌ ಆಗಿರುವ ಯೂನಸ್‌ ಭಾರತದೊಂದಿಗೆ...

ಭಾರತ – ಪಾಕ್‌ ಯುದ್ಧದ ಸಂದರ್ಭದಲ್ಲಿ : ಬಾಂಗ್ಲಾ ತಲೆಯಲ್ಯಾಕೆ ಈ ದುರಾಲೋಚನೆ..? 

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಅಮಯಾಕ ಪ್ರವಾಸಿಗರ ಸಾವಿಗೆ ಕಾರಣವಾದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ತಮ್ಮ ದೇಶವು ಭಾರತದ ಏಳು ಈಶಾನ್ಯ ರಾಜ್ಯಗಳನ್ನು ಆಕ್ರಮಿಸಿಕೊಳ್ಳಬೇಕು ಎಂದು ಬಾಂಗ್ಲಾದೇಶದ ನಿವೃತ್ತ ಮೇಜರ್ ಜನರಲ್ ಎಎಲ್‌ಎಂ ಫಜ್ಲುರ್ ರೆಹಮಾನ್ ಸಲಹೆ ನೀಡಿದ್ದಾರೆ. ಬಾಂಗ್ಲಾದೇಶ ರೈಫಲ್ಸ್ ನ ಮಾಜಿ...
- Advertisement -spot_img

Latest News

Health Tips: ಪ್ರಥಮ ಚಿಕಿತ್ಸೆ ಅಂದ್ರೇನು? ಅದರ ಪ್ರಾಮುಖ್ಯತೆ?: Dr. Prakash Rao Podcast

Health Tips: ಮನೆಯಲ್ಲಿ ಯಾರಿಗಾದ್ರೂ ಏನಾದ್ರೂ ಆರೋಗ್ಯ ಸಮಸ್ಯೆ ಬಂದಾಗ, ನಾವು ಪ್ರಥಮ ಚಿಕಿತ್ಸೆ ಮಾಡಬೇಕಾಗುತ್ತದೆ. ಹಾಗಾದ್ರೆ ಪ್ರಥಮ ಚಿಕಿತ್ಸೆ ಎಂದರೇನು ಎಂದು ಕುಟುಂಬ ವೈದ್ಯರಾಗಿರುವ...
- Advertisement -spot_img