ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಸ್ಥಳೀಯ ಕೆರೆಗಳು ತುಂಬಿ ಹರಿಯುತ್ತಿವೆ. ಭಾನುವಾರ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗದಲ್ಲೇ ಕೋಡಿ ನೀರು ಹರಿಯುವ ಘಟನೆ ಕಂಡುಬಂದಿದೆ.
ಕಾಲುವೆಗಳು ಮುಚ್ಚಿಕೊಂಡಿದ್ದ ಕಾರಣ ಕೆರೆ ಕೋಡಿ ನೇರವಾಗಿ ರಸ್ತೆ ಮತ್ತು ಪೊಲೀಸ್ ಠಾಣೆ ಪಾದಚಾರಿ ಮಾರ್ಗದ ಕಡೆ ಹರಿದಿದೆ. ಈ ವೇಳೆ ನೀರಿನ ಅಬ್ಬರದ...