ದೇಶದ ಶ್ರೀಮಂತ ನಗರಪಾಲಿಕೆ ಎಂದೇ ಖ್ಯಾತಿ ಪಡೆದಿರುವ ಬೃಹನ್ಮುಂಬೈ ಮಹಾನಗರ ಪಾಲಿಕೆಗೆ ಮೊದಲ ಬಾರಿಗೆ ಬಿಜೆಪಿ ಮೇಯರ್ ಸ್ಥಾನ ಪಡೆದಿದೆ. ಬಿಜೆಪಿಯ ರಿತು ತಾವ್ಡೆ ಅವರನ್ನು ಮೇಯರ್ ಆಗಿ ಹಾಗೂ ಶಿವಸೇನೆಯ ಸಂಜಯ್ ಘಡಿಯನ್ನ ಉಪಮೇಯರ್ ಆಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಮೂಲಕ ಬೃಹನ್ಮುಂಬೈ ಪಾಲಿಕೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿಗೆ ಮೇಯರ್...
ಇತ್ತೀಚೆಗೆ ನಡೆದ ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶದ ಬಳಿಕ ರಾಜಕೀಯ ವಲಯದಲ್ಲಿ ಕುತೂಹಲಕರ ಬೆಳವಣಿಗೆಗಳು ಕಂಡುಬಂದಿವೆ. ಚುನಾವಣಾ ಪ್ರಚಾರದ ವೇಳೆ ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ ವಿರುದ್ಧ ವ್ಯಂಗ್ಯವಾಡಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ, ಇದೀಗ ಫಲಿತಾಂಶದ ನಂತರ ಟೀಕೆಗೆ ಗುರಿಯಾಗಿದ್ದಾರೆ.
ಚುನಾವಣೆ ಪ್ರಚಾರದ ಸಂದರ್ಭ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮುಂಬೈಗೆ...