Sunday, April 13, 2025

Munirathna

Munirathna ಸಿಎಂ ಸಿದ್ದುನ ಮುಟ್ಟೋಕಾಗಲ್ಲ ! 11 ಅಲ್ಲ 660 ಕೆವಿ ಕರೆಂಟ್ !

BENGALURU : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಟ್ಟುವುದು ಅಷ್ಟು ಸುಲಭ ಅಲ್ಲ. ಮುಟ್ಟಿದರೆ ಕಾಂಗ್ರೆಸ್‌ಗೆ ಸಂಕಷ್ಟ ತಪ್ಪಿದ್ದಲ್ಲ, ಸಿದ್ದರಾಮಯ್ಯ 11 ಕೆವಿ ಕರೆಂಟಲ್ಲ. ಅದು 660 ಕೆವಿ ಕರೆಂಟ್‌. ಅದನ್ನು ಮುಟ್ಟುವುದು ಅಷ್ಟು ಸುಲಭ ಅಲ್ಲ. ಅದನ್ನು ಮುಟ್ಟಿ ಗೆಲ್ಲುತ್ತೇವೆ. ಚಲಾವಣೆ ಆಗ್ತೀವಿ ಅಂದುಕೊಂಡರೆ ಅದು ಭ್ರಮೆ ಅಂತ ಬಿಜೆಪಿ ಶಾಸಕ ಮುನಿರತ್ನ ಹೇಳಿಕೆ...

Munirathna : ಶಾಸಕ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲು

Political News : ಲೋಕಸಮರದಲ್ಲಿ ಆರೋಪ ಪ್ರತ್ಯಾರೋಪಗಳು ಸರ್ವೇ ಸಾಮಾನ್ಯವಾಗುತ್ತಿದೆ. ಹಾಗೆಯೇ ಕೇಸ್ ಗಳು ಕೂಡಾ ನಾಯಕರುಗಳ ಮೇಲೆ ಜೋರಾಗಿಯೇ ದಾಖಲಾಗುತ್ತಿದೆ. ಬಿಜೆಪಿಗೆ ಕಾಂಗ್ರೆಸ್‌ ಕಾರ್ಯಕರ್ತನನ್ನು ಬೆದರಿಸಿ ಸೇರ್ಪಡೆಗೊಳಿಸಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಎಂ.ಮುನಿರತ್ನ ಹಾಗೂ ಇತರರ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಲಕ್ಷ್ಮೀದೇವಿ ನಗರದ...

‘ಗಣಿಗಾರಿಕೆ ನನ್ನ ವೃತ್ತಿಯಲ್ಲ, ಜಿಲೆಟಿನ್‌ ಸ್ಪೋಟಿಸಲು ಲೈಸೆನ್ಸ್ ಇದೆ’

Political News: ಬೆಂಗಳೂರು: ಸ್ಪೋಟಕ ವಸ್ತುಗಳನ್ನು ಬಳಸಿ, ಕಲ್ಲು ಬಂಡೆಗಳನ್ನು ಕೊರೆಸುತ್ತಾರೆ ಎಂದು ದೂರ ಬಂದ ಅನ್ವಯ, ಮಾಜಿ ಸಚಿವ ಮುನಿರತ್ನ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.. ಆದರೆ, ಗಣಿಗಾರಿಕೆ ವೃತ್ತಿ ನಾನು ಮಾಡಿಲ್ಲವೆಂದು ಮುನಿರತ್ನ ಹೇಳಿದ್ದಾರೆ. ಮನೆಗೆ ಪಾಯ ತೆಗೆಯಲು ಹಿಟಾಚಿ ಬಳಸಿದ್ದೇನೆ. ಹಾಗಾಗಿ ಜಿಲೆಟನ್ ಸ್ಪೋಟಿಸಲು ಲೈಸೆನ್ಸ್ ಇದೆ. ಅದು ಗಣಿಗಾರಿಕೆ ಅಲ್ಲ....

ಯಾರಾದರೂ ಮತ ಕೇಳಲು ಬಂದರೆ ಹೊಡಿರಿ ಎಂದು ಕರೆ ಕೊಟ್ಟ ಸಚಿವ ಮುನಿರತ್ನ

ರಾಜರಾಜೇಶ್ವರಿ ನಗರ : ಆರ್‌ಆರ್ ನಗರ ಶಾಸಕ ಹಾಗೆ ಸಚಿವ ಮುನಿರತ್ನ ಹಿಂಸೆಗೆ ಬಹಿರಂಗ ಕರೆ ನೀಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಮಾಧ್ಯಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಮುನಿರತ್ನ, ತಮಿಳಿನಲ್ಲಿ ಭಾಷಣ ಮಾಡಿದ್ದಾರೆ. ಯಾರಾದರು ಬಂದರೆ ಅಟ್ಟಾಡಿಸಿ ಹೊಡೀರಿ ಎಂದು ಹೇಳಿರುವ ವಿಡಿಯೋ ವಿರುದ್ಧ ಇದೀಗ ಆಕ್ರೋಶ ವ್ಯಕ್ತವಾಗುತ್ತಿದೆ. ಆರ್‌ಆರ್ ನಗರದ ಜಾಲಹಳ್ಳಿ ವಾರ್ಡಿನ...

ನಿರ್ಮಲಾನಂದ ಸ್ವಾಮೀಜಿ ಭೇಟಿಯಾದ ಸಚಿವ ಮುನಿರತ್ನ: ಉರಿಗೌಡ-ನಂಜೇಗೌಡ ಸಿನಿಮಾಕ್ಕೆ ಬ್ರೇಕ್…

ಮಂಡ್ಯ: ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿರುವ ಉರಿಗೌಡ-ನಂಜೇಗೌಡ ಸಿನಿಮಾಕ್ಕೆ ಬ್ರೇಕ್ ಬಿದ್ದಿದೆ. ನಿರ್ಮಲಾನಂದ ಸ್ವಾಮಿಗಳ ಭೇಟಿ ಬಳಿಕ ಇದ್ದಕ್ಕಿದ್ದಂತೆ ಮುನಿರತ್ನ ಯೂಟರ್ನ್ ಹೊಡೆದಿದ್ದು, ಉರಿಗೌಡ ನಂಜೇಗೌಡ ಚಿತ್ರದ ಚಿತ್ರೀಕರಣ ನಿರ್ಮಾಣ ಇಲ್ಲ ಎಂದು ಸ್ಙಷ್ಟಪಡಿಸಿದ್ದಾರೆ. ಈ ಮೂಲಕ ಉರಿಗೌಡ-ನಂಜೇಗೌಡ ವಿವಾದಿತ ಚಲನಚಿತ್ರ ಗೊಂದಲಗಳಿಗೆ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ತೆರೆ ಎಳೆದಿದ್ದಾರೆ. ಇದೀಗ ಮುನಿರತ್ನ ಅವರು...

ಸಚಿವ ಮುನಿರತ್ನ, ವಿಜಯೇಂದ್ರ ಭೇಟಿ ಮಾಡಿದ ದೊಡ್ಡಬಳ್ಳಾಪುರ ಬಿಜೆಪಿ ಟಿಕೆಟ್ ಆಕಾಂಕ್ಷಿ ಧೀರಜ್ ಮುನಿರಾಜು

Political News ಬೆಂಗಳೂರು(ಫೆ.7): ದೊಡ್ಡಬಳ್ಳಾಪುರ ಮಧುರೆ ಹೋಬಳಿಯ ಕನಸವಾಡಿ ಗ್ರಾಮದಲ್ಲಿ ನೂತನವಾಗಿ ಪ್ರಾರಂಭಗೊಂಡಂತಹ ಸೌತ್ ಇಂಡಿಯನ್ ಬ್ಯಾಂಕ್ ಉದ್ಘಾಟನಾ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಬಿವೈ ವಿಜಯೇಂದ್ರರವರು ಹಾಗೂ ತೋಟಗಾರಿಕೆ ಸಚಿವರಾದಂತಹ ಮುನಿರತ್ನ ರವರನ್ನು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಶ್ರೀಯುತ ಧೀರಜ್ ಮುನಿರಾಜು ರವರು ಸ್ವಾಗತ ಕೋರಿದರು. ಇದೇ ಸಂದರ್ಭದಲ್ಲಿ ಬೆಂಗಳೂರು ಜಿಲ್ಲೆ,...

‘ಜನಾರ್ಧನ ರೆಡ್ಡಿ ಕಟ್ಟಿದ ಹೊಸ ಪಕ್ಷ ಹೆಚ್ಚು ದಿನ ಅಸ್ತಿತ್ವದಲ್ಲಿರುವುದಿಲ್ಲ’

ಕೋಲಾರ:  ಬಂಗಾರಪ್ಪನವರು , ದೇವರಾಜ ಅರಸು , ರಾಮಕೃಷ್ಣ ಹೆಗ್ಡೆ ರವರು ಸೇರಿದಂತೆ  ರಾಜ್ಯದ ಬಹಳಷ್ಟು ರಾಜಕಾರಣಿಗಳು ಆನೇಕ ಹೊಸ ಪಕ್ಷಗಳನ್ನು ಕಟ್ಟಿದ್ದಾರೆ ಆದರೆ ಅವು ಯಾವವೂ ಈಗ ಅಸ್ತಿತ್ವ ದಲ್ಲಿ ಇಲ್ಲ  ಇನ್ನು ಜನಾರ್ದನ ರೆಡ್ಡಿ ಕಟ್ಟಿರುವ ಪಕ್ಷವು ಸಹ ಅದೇ ದಾರಿ ಹಿಡಿಯಲಿದೆ , ಎಷ್ಟೇ ಜನಾರ್ದನ ರೆಡ್ಡಿ ಗಳು ಬಂದರೂ...

2023ರ ಚುನಾವಣೆಗೆ   ಡಾ ಸುಧಾಕರ್, ಎಂಟಿಬಿ, ಮುನಿರತ್ನ ಮಾಸ್ಟರ್ ಪ್ಲಾನ್..!

ಕರ್ನಾಟಕ ಟಿವಿ : 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು 1 ವರ್ಷ 2 ತಿಂಗಳು ಬಾಕಿ ಇದೆ. ಆದ್ರೆ ಈಗಾಗಲೇ ಚುನಾವಣಾ ಲೆಕ್ಕಾಚಾರ ದೃಷ್ಟಿಯಿಂದ ಪಕ್ಷಾಂತರ ಶುರುವಾಗಿದೆ. ಸಚಿವ ಡಾ ಕೆ ಸುಧಾಕರ್, ಎಂಟಿಬಿ, ಮುನಿರತ್ನ ಮೆಗಾ ಆಪರೇಷನ್ ಕೈ ಹಾಕಿದ್ದಾರೆ..  ಚಿಕ್ಕಬಳ್ಳಾಪುರದ 5 ಕ್ಷೇತ್ರ ಕೋಲಾರದ 6 ಕ್ಷೇತ್ರ ಬೆಂಗಳೂರು ಗ್ರಾಮಾಂತರದ 4...

ಮೇಕೆದಾಟು ಪಾದಯಾತ್ರೆ ವಿರುದ್ಧ ಮುನಿರತ್ನ ಆಕ್ರೋಶ

ಕೋಲಾರ : ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಮತ್ತೆ ನಾಳಿಯಿಂದ ಆರಂಭವಾಗಲ್ಲಿದೆ. ಅದಕ್ಕೆ ಯಾರಾದರೂ ಸೇರಿಕೊಳ್ಳಬಹುದು ಅವರು ಇವರು ಎಂಬುವಬುದಿಲ್ಲ. ಇದು ಇತಿಹಾಸದ ಪುಟಕ್ಕೆ ಸೇರುವ ಒಂದು ಅವಕಾಶ ಎಂದು ಡಿಕೆಸೀವಕುಮಾರ ಹೇಳಿದರು. ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ವಿರುದ್ಧ ಸಚಿವ ಮುನಿರತ್ನ ಕೋಲಾರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನವರೂ ಒಂದಲ್ಲ ಒಂದು...

2 ಡೋಸ್‌ ಪಡೆದವರ ಮನೆ ಬಾಗಿಲಿಗೆ ‘ಸೋಂಕು ಮುಕ್ತ ಸ್ಟಿಕರ್‌ʼ

ನವದೆಹಲಿ: ಕೊರೊನಾ ಲಸಿಕೆ ಅಭಿಯಾನದ ವೇಗ ಹೆಚ್ಚಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರಕ್ಕೆ ಬಂದಿದ್ದು, ಎರಡು ಡೋಸ್‌ ಲಸಿಕೆ ಪೂರ್ಣಗೊಳಿಸಿದ ಕುಟುಂಬಗಳ ಮನೆ ಬಾಗಿಲಿಗೆ ಸ್ಟಿಕರ್‌ ಅಂಟಿಸಬೇಕು ಎಂದಿದೆ.ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವೀಯಾ ಅವ್ರು, ಸರಕಾರೇತರ ಸಂಸ್ಥೆಗಳು, ನಾಗರಿಕ ಸಂಘಟನೆಗಳು ಮತ್ತು ಅಭಿವೃದ್ಧಿ ಪಾಲುದಾರರ ಜತೆ ನಡೆಸಿದ ಸಮಾಲೋಚನೆಯಲ್ಲಿ ಈ ಸಲಹೆ ನೀಡಿದ್ರು.ಇನ್ನು...
- Advertisement -spot_img

Latest News

ನಡು ರಸ್ತೆಯಲ್ಲಿ ಸೌದೆ ಒಲೆ ಹಚ್ಚಿ, ಚಪಾತಿ ಮಾಡಿ, ಕೇಂದ್ರದ ವಿರುದ್ಧ ಕಾಂಗ್ರೆಸ್ ಮಹಿಳಾಮಣಿಗಳ ಪ್ರೊಟೆಸ್ಟ್

Hubli News: ಹುಬ್ಬಳ್ಳಿ: ಕೇಂದ್ರ ಸರ್ಕಾರ ಡಿಸೇಲ್ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದು, ಇದನ್ನು ಖಂಡಿಸಿ, ಕಾಂಗ್ರೆಸ್ ವಿನೂತನ ಪ್ರತಿಭಟನೆ ನಡೆಸಿದೆ. ಹುಬ್ಬಳ್ಳಿಯ ಕಾರವಾರ...
- Advertisement -spot_img