Thursday, February 12, 2026

Mutual Fund

ಆಸ್ತಿಯ ವಿಂಗಡಣೆ ಹೇಗಿರಬೇಕು? ಚಿನ್ನ ದುಡ್ಡು ಕೂಡಿಡುವುದು ಹೇಗೆ?: Dr Bharath Chandra Podcast

Money Saving Tips: ಹಣಕಾಸು ತಜ್ಞರಾಗಿರುವ ಡಾ.ಭರತ್ ಚಂದ್ರ ಅವರು ಮ್ಯೂಚುವಲ್ ಫಂಡ್ ಹೂಡಿಕೆ ಬಗ್ಗೆ ವಿವರಿಸಿದ್ದಾರೆ. https://youtu.be/tSw20SH6YtA ಜನ ಮ್ಯೂಚುವಲ್ ಫಂಡ್‌ನಲ್ಲಿ 2 ರೀತಿಯಾಗಿ ಹೂಡಿಕೆ ಮಾಡುತ್ತಾರೆ. 1 ತಾವಾಗೇ ಹೂಡಿಕೆ ಮಾಡೋದು. ಮತ್ತು ತಜ್ಞರ ಸಲಹೆ ಜತೆ ಹೂಡಿಕೆ ಮಾಡೋದು. ತಾಾವಾಗೇ ಹೂಡಿಕೆ ಮಾಡಿದ್ದಲ್ಲಿ, ಆ ಬಗ್ಗೆ ಹೆಚ್ಚು ಗಮನವಿರಿಸಬೇಕಾಗುತ್ತದೆ. ಆದರೆ ಆ ಕೆಲಸವನ್ನು...

Finance Knowledge: ಶೇರ್ ಮಾರ್ಕೇಟ್ ಮತ್ತು ಮ್ಯೂಚುವಲ್ ಫಂಡ್‌ ನಡುವೆ ಇರುವ ವ್ಯತ್ಯಾಸವೇನು..?

Finance Knowledge: ಹಣಕಾಸು ತಜ್ಞರಾಗಿರುವ ಡಾ.ಭರತ್ ಚಂದ್ರ ಅವರು ಶೇರ್ ಮಾರ್ಕೇಟ್‌ನಲ್ಲಿ ಹಣ ಹೂಡಿಕೆ ಮಾಡುವುದು ಮತ್ತು ಮ್ಯೂಚುವಲ್ ಫಂಡ್‌ನಲ್ಲಿ ಹಣ ಹೂಡಿಕೆ ಮಾಡುವ ಬಗ್ಗೆ ವಿವರಣೆ ನೀಡಿದ್ದಾರೆ. https://youtu.be/hdL_EDb8Mq0 ತಜ್ಞರು ಹೇಳುವ ಪ್ರಕಾರ, ಶೇರ್‌ ಮಾರ್ಕೇಟ್‌ನಲ್ಲಿ ಹಣ ಹೂಡಿಕೆ ಮಾಡಿದ್ರೆ, ಲಾಭ ಹೆಚ್ಚು. ಅದೇ ರೀತಿ ರಿಸ್ಕ್ ಸಹ ಹೆಚ್ಚು. ಮ್ಯೂಚುವಲ್ ಫಂಡ್‌ನಲ್ಲಿ ಹಣ ಹೂಡಿಕೆ...

Finance Knowledge: ಹಣದುಬ್ಬರದಿಂದ ಬಚಾವಾಗಳು ಈ ರೀತಿ ಹೂಡಿಕೆ ಮಾಡಿದರೆ ಉತ್ತಮ

Finance Knowledge: ಹಣಕಾಸು ತಜ್ಞರಾಗಿರುವ ಡಾ.ಭರತ್ ಚಂದ್ರ ಅವರು, ಹಣದುಬ್ಬರದ ಬಗ್ಗೆ ವಿವರಣೆ ನೀಡಿದ್ದಾರೆ. https://youtu.be/bVYfOKmzPRM ಮುಂದಿನ ದಿನಗಳಲ್ಲಿ ಹಣದುಬ್ಬರ ಹೆಚ್ಚಾಗಲಿದ್ದು, ಇಂದು 100 ರೂಪಾಯಿಗೆ ಸಿಗುವ ವಸ್ತುಗಳು ಕೆಲವೇ ವರ್ಷಗಳಲ್ಲಿ 500, ಸಾವಿರ ತಲುಪುವ ಸಾಧ್ಯತೆ ಹೆಚ್ಚಾಗುತ್ತದೆ. ಹಾಗಾಗಿ ಹಣವನ್ನು ಮನೆಯಲ್ಲೇ ಇರಿಸಿ, ಹಾಳು ಮಾಡುವ ಬದಲು, ಜನ ಅದನ್ನು ಬೆಳೆಸುವ ಬಗ್ಗೆ ಆಲೋಚಿಸಬೇಕು ಅಂತಾರೆ...

ಮ್ಯೂಚುವಲ್ ಫಂಡ್ ಶುಲ್ಕಗಳ ಸತ್ಯ! ರೆಗ್ಯುಲರ್ vs ಡೈರೆಕ್ಟ್ !

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದಾಗ ಕೇವಲ ಹಣ ಹಾಕುವುದಷ್ಟೇ ಅಲ್ಲ, ಕೆಲವು ಶುಲ್ಕಗಳನ್ನೂ ತೆರಬೇಕಾಗುತ್ತದೆ. ಎಕ್ಸಿಟ್ ಲೋಡ್, ಟ್ರಾನ್ಸಾಕ್ಷನ್ ಚಾರ್ಜ್, ಎಕ್ಸ್‌ಪೆನ್ಸ್ ರೇಶಿಯೋ, ಸ್ವಿಚ್ ಪ್ರೈಸ್ ಮೊದಲಾದ ಶುಲ್ಕಗಳು ಸ್ಕೀಮ್‌ಗಳ ಪ್ರಕಾರ ಬದಲಾಗುತ್ತವೆ. ಹಿಂದಿನ ದಿನಗಳಲ್ಲಿ ಇದ್ದ ಎಂಟ್ರಿ ಲೋಡ್‌ನ್ನು ಸೆಬಿ ಈಗ ತೆಗೆದುಹಾಕಿದೆ. ಎಕ್ಸಿಟ್ ಲೋಡ್ ಎಂದರೆ, ನೀವು ಹೂಡಿಕೆಯ ನಿರ್ದಿಷ್ಟ ಅವಧಿ ಮುಗಿಯುವ...

Financial Education: 1 ಕೋಟಿ ಗಳಿಸಬೇಕಾದರೆ ಯಾವ ವಯಸ್ಸಿನಲ್ಲಿ ಎಷ್ಟು ಹೂಡಿಕೆ ಮಾಡಬೇಕು?

Financial Education: ಮ್ಯೂಚ್ಯುವಲ್ ಫಂಡ್ ಅಥವಾ ಶೇರ್ ಮಾರ್ಕೇಟ್‌ನಲ್ಲಿ ದುಡ್ಡು ಹಾಕಲು ಇಚ್ಛಿಸುವವರು ಮೊದಲು ಮಾಡುವ ಯೋಚನೆ ಅಂದ್ರೆ, ನಾನು ಇವತ್ತು ಇಂತಿಷ್ಟು ದಡ್ಡು ಹಾಕಿದ್ರೆ, ಭವಿಷ್ಯದಲ್ಲಿ ಇಷ್ಟು ವರ್ಷದ ಬಳಿಕ ನನಗೆಷ್ಟು ಲಾಭ ಬರಬಹುದು ಎಂಬ ಯೋಚನೆ. ಆದರೆ ನಿಮಗೆ ಹಣದ ಹೂಡಿಕೆ ಬಗ್ಗೆ ಸಲಹೆ ಕೊಡುವವರು ಎಂದಿಗೂ ನಿಮಗೆಷ್ಟು ಲಾಭ ಬರಬಹುದು...
- Advertisement -spot_img

Latest News

ಕುಷ್ಟಗಿಯಲ್ಲಿ ಕಂಗೊಳಿಸಿದ ಕೇಸರಿ ಸಂಭ್ರಮ

ಹಿಂದೂ ಸಮ್ಮೇಳನ ಪ್ರಯುಕ್ತ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಬುಧವಾರ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ನಡೆದ ಭವ್ಯ ಶೋಭಾಯಾತ್ರೆ ಗಮನ ಸೆಳೆಯಿತು. ಪಟ್ಟಣದ ಶ್ರೀ...
- Advertisement -spot_img