Friday, November 22, 2024

mysore dasara

Mysore Dasara ;ದಸರಾ ಗಜಪಡೆ ಪಯಣಕ್ಕೆ ಚಾಲನೆ ನೀಡಿದ ಸಚಿವರು..!

ಮೈಸೂರು: ನಾಡಹಬ್ಬ ಮೈಸೂರು ದಸರಾ ಹಬ್ಬಕ್ಕೆ ಮುನ್ನುಡಿ ಬರೆಯುವ ಗಜಪಯಣಕ್ಕೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಚಾಲನೆ ನೀಡಿದರು. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ನಾಗರಹೊಳೆಯ ವೀರನಹೊಸಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಕನ್ಯಾ ಲಗ್ನದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವುದರ ಮೂಲಕ ಗಜಪಯಣಕ್ಕೆ ಚಾಲನೆ ನೀಡಲಾಯಿತು. ಅಭಿಮನ್ಯು, ಭೀಮ,...

Mysore: ವಿಶ್ವ ವಿಖ್ಯಾತ ಮೈಸೂರು ದಸರಾಗೆ ಗಜ ಪೂರ್ವ ಸಿದ್ಧತೆ

ಹುಣಸೂರು:  ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಅಭೂತಪೂರ್ವ ಸ್ವಾಗತ ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಸೆ.1 ಆರಂಭವಾಗಲಿರುವ ಗಜ ಪಯಣಕ್ಕೆ ಅರಣ್ಯ ಇಲಾಖೆಯಿಂದ ಪೂರ್ವ ತಯಾರಿ ಮಾಡಿಕೊಂಡಿದೆ. ಪ್ರತಿ ವರ್ಷದಂತೆ ಗಜ ಪಯಣ ಕಾರ್ಯಕ್ರಮ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ವೀರನ ಹೊಸಳ್ಳಿಯ ಮುಖ್ಯ ದ್ವಾರದ ಮುಂಭಾಗ ಸೆ.1ರಂದು ಬೆಳಿಗ್ಗೆ 10 ಗಂಟೆಗೆ...

Mysore Dasara: ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖರಿಂದ ದಸರಾ ಉದ್ಘಾಟನೆ…!

ಮೈಸೂರು : ಈ ಬಾರಿಯ ದಸರಾ ಮಹೋತ್ಸವವನ್ನು ನಾಡಿನ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ಮೂಲಕ ಈ ಬಾರಿಯ ಉದ್ಘಾಟಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು. ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಈ ವರ್ಷದ "ನಾಡಹಬ್ಬ ದಸರಾ ಮಹೋತ್ಸವ"ಕ್ಕೆ ಚಾಲನೆ ನೀಡಲಿದ್ದಾರೆ. ದಶಕಗಳ ಕಾಲ ಕನ್ನಡ ಚಿತ್ರಗಳಿಗೆ ಸಂಗೀತದ ಮಾಧುರ್ಯ‌ ಮತ್ತು ಚಿಂತನಶೀಲವಾದ...

Mysore Dasara: ದಸರಾಗೆ ಬರುವ ಹೆಣ್ಣು ಆನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್

ಮೈಸೂರು ದಸರಾ:  ಹೌದು ಈ ಬಾರಿ ದಸರಾ ಹಬ್ಬದ ತಾಲೀಮಿನಲ್ಲಿ ಭಾಗಿಯಾಗುವ ಹೆಣ್ಣು ಆನೆಗಳಿಗೆ ಪ್ರಗ್ನೆನ್ಸಿ ಟೆಸ್ಟ್ ಮಾಡಿದ ನಂತರ ದಸರಾ ತರಬೇತಿಗೆ ಕಳುಹಿಸಲಾಗುವುದು. ಏಕೆಂದರೆ ಕಳೆದ ಬಾರಿ ದಸರಾದಲ್ಲಿ ಗರ್ಭಿಣಿಯಾಗಿರುವ ಆನೆಯನ್ನುತರಬೇತಿ ನಿಡುವ ಮೂಲಕ ಮುಜುಗರಕ್ಕೆ ಈಡಾಗಿದ್ದ ಅರಣ್ಯ ಇಲಾಖೆ ಮತ್ತೊಮ್ಮೆ ಆ ತಪ್ಪು ಜರುಗುದಂತೆ ಕ್ರಮ ವಹಿಸಲಾಗಿದೆ . ಸದ್ಯ ದಸರಾಗೆ ಬರುವ...

‘ನಾ ಬರಲ್ಲಾ ಅಂದ್ರೆ ಬರಲ್ಲಾ, ಅರಮನೆ ಬಿಟ್ಟು ಕಾಡಿಗೆ ಬರಲ್ಲ’

ಮೈಸೂರು ದಸರಾ ಹಬ್ಬದಲ್ಲಿ ಜಂಬೂಸವಾರಿಯದ್ದೇ ಸದ್ದುಗದ್ದಲವಿತ್ತು. ಅಷ್ಟು ಚಂದವಾಗಿ ಜಂಬೂಸವಾರಿ ನಡೆಸಿಕೊಟ್ಟಿತ್ತು ಅಭಿಮನ್ಯು ಮತ್ತು ಟೀಂ. ಆದ್ರೆ ಕೆಲ ತಿಂಗಳಿನಿಂದ ಮೈಸೂರು ಅರಮನೆಗೆ ತರಬೇತಿ ಪಡೆದು, ಜಂಬೂಸವಾರಿ ನಡೆಸಿದ್ದ ಅಭಿಮನ್ಯು ಮತ್ತು ಟೀಂನ್ನು ಇಂದು ಸಾಂಪ್ರದಾಯಿಕವಾಗಿ ಬೀಳ್ಕೊಡಲಾಯಿತು. ಅರಮನೆಯಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಬೆಳಿಗ್ಗೆ 10 ಗಂಟೆಗೆ ಗಜಪಡೆಯನ್ನು ಬೀಳ್ಕೊಡಲಾಯಿತು. ಆದ್ರೆ ಇವರೆಲ್ಲ ಹೋಗುವ ಮುನ್ನವೇ...

ಶ್ರೀರಂಗಪಟ್ಟಣ ಮಕ್ಕಳ ದಸರಾ ಮತ್ತು ಯುವ ದಸರಾ ಬಗ್ಗೆ ಸಂಪೂರ್ಣ ಮಾಹಿತಿ..

ಸೆ.30 ರಂದು ಶ್ರೀರಂಗಪಟ್ಟಣ ಮಕ್ಕಳ ದಸರಾ ಮಂಡ್ಯ ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಶ್ರೀರಂಗಪಟ್ಟಣ ಮಕ್ಕಳ ದಸರಾ ಕಾರ್ಯಕ್ರಮವನ್ನು ಸೆಪ್ಟೆಂಬರ್ 30 ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 03  ಗಂಟೆಯವರೆಗೆ  ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯದ ಆವರಣದ ಶ್ರೀ ರಂಗ ವೇದಿಕೆಯಲ್ಲಿ  ನಡೆಯಲಿದೆ. ಜಿಲ್ಲೆಯ 08 ತಾಲೂಕುಗಳ ಮಕ್ಕಳಿಂದ ಕವಿಗೋಷ್ಠಿ, ನಾಗಮಂಗಲ ತಾಲೂಕಿನ...

ರಾಜ್ಯ ಸರ್ಕಾರದಿಂದ ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್…!

ಆಂಧ್ರಪ್ರದೇಶ: ಆಂಧ್ರಪ್ರದೇಶ ಸರ್ಕಾರ ವಿದ್ಯಾರ್ಥಿನಿಯರಿಗೆ ಸಿಹಿ ಸುದ್ದಿ ನೀಡಿದೆ. ರಾಜ್ಯ ಸರ್ಕಾರದ 'ಸ್ವೇಚ್ಛಾ' ಯೋಜನೆಯಡಿ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ನೀಡಲು ನಿರ್ಧಾರ ಮಾಡಿದೆ. 7 ರಿಂದ 12ನೇ ತರಗತಿ ವಿದ್ಯಾರ್ಥಿನಿಯರಿಗೆ 10 ತಿಂಗಳಿಗೆ ಬೇಕಾಗಿರುವ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು  ನಿರ್ಧರಿಸಿದ್ದು ಇದಕ್ಕೆ ಯುನಿಸೆಫ್, ಪ್ರೋಕ್ಟರ್ ಅಂಡ್ ಗ್ಯಾಂಬಲ್  ಸಂಸ್ಥೆಯ ಸಹಭಾಗಿತ್ವ ವಹಿಸಿಕೊಂಡಿದೆ. ಇನ್ನು  ಹೆಣ್ಣುಮಕ್ಕಳ...

ಮೈಸೂರು ದಸರಾಕ್ಕೆ ಹೊಸ ಮಾರ್ಗಸೂಚಿ ಹೊರಡಿಸಿದ ಸರ್ಕಾರ

ವಿಶ್ವ ವಿಖ್ಯಾತ ಮೈಸೂರು ದಸರಾಕ್ಕೆ ಅಕ್ಬೋಬರ್ 7 ರಂದು ಚಾಲನೆ ದೊಯಲಿದ್ದು ಈ ಮಧ್ಯೆ ರಾಜ್ಯ ಸರ್ಕಾರ ದಸರಾ ಮಹೋತ್ಸವಕ್ಕೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅರಮನೆ ಆವರಣದಲ್ಲಿ ದಸರಾ ಆಚರಣೆ ಮಾಡಬೇಕು ಅಂತ ಆದೇಶಿಸಿರೋ ರಾಜ್ಯ ಸರ್ಕಾರ ಕೋವಿಡ್ ಹಿನ್ನೆಲೆಯಲ್ಲಿ ಸಾಕಷ್ಟು ಹೊಸ ಮಾರ್ಗಸೂಚಿಗಳನ್ನು ಖಡ್ಡಾಯಗೊಳಿಸಿದೆ. ಇನ್ನೂ ಸರ್ಕಾರದ ನೂತನ ಮಾರ್ಗಸೂಚಿಗಳ ಪ್ರಮುಖ ಅಂಶಗಳನ್ನು...

ಅರಮನೆ ಪ್ರವೇಶ ಟಿಕೆಟ್ ದುಬಾರಿ…!

www.karnatakatv.net :ಮೈಸೂರು: ದಸರಾ ಮಹೋತ್ಸವವು ಸ್ವಲ್ಪ ದಿನಗಳಲ್ಲಿ ಆರಂಭವಾಗಲಿದ್ದು, ಅರಮನೆಯಲ್ಲಿ ಸಂಭ್ರಮ ಸಡಗರ ಎಲ್ಲೆಡೆ ತುಂಬಿದೆ. ಅರಮನೆಯಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಪಟ್ಟಿ ಮಾಡಲಾಗಿದೆ. ಕೊರೊನಾ ಹಿನ್ನಲೆಯಲ್ಲಿ  ಪಾರಂಪರಿಕ ಜಟ್ಟಿ ಕಾಳಗವನ್ನು ರದ್ದು ಗೊಳಿಸಲಾಗಿದೆ. ಅ.1 ಕ್ಕೆ ರತ್ನ ಖಚಿತ ಸಿಂಹಾಸನವನ್ನು ಜೋಡನೆ ಮಾಡಲಿದ್ದು, ಆದಕಾರಣ ಪ್ರವಾಸಿಗರಿಗೆ ಅರಮನೆ ಪ್ರವೇಶವನ್ನು ನಿರ್ಬಂಧಮಾಡಲಾಗಿದೆ. ಟಿಕೆಟ್ ದರ ಏರಿಸಿ ಪ್ರವಾಸಿಗರಿಗೆ ಶಾಕ್...

ದಸರೆಗೆ ಮೈಸೂರು ಸಜ್ಜು- ಮದುವಣಗಿತ್ತಿಯಂತೆ ಸಿಂಗಾಗೊಳ್ಳುತ್ತಿದೆ ಅರಮನೆ

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಕೆಲವೇ ದಿನಗಳು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಮೈಸೂರು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸುತ್ತಿದ್ದು, ಅಂಬಾವಿಲಾಸ ಅರಮನೆಗೆ ಬಣ್ಣ ಬಳಿಯುವ ಕೆಲಸ ಬರದಿಂದ ಸಾಗುತ್ತಿದೆ. ಅರಮನೆಗೆ ಆಗಮಿಸಿರೋ ಗಜಪಡೆ ಜಂಬೂಸವಾರಿಯ ತಾಲೀಮಿಗೆ ಸಿದ್ಧವಾಗ್ತಿವೆ. ಅರಮನೆಯ ಒಳ ಹೊರಗೂ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಸಣ್ಣ-ಪುಟ್ಟ ದುರಸ್ತಿಕಾರ್ಯ ಕೂಡ...
- Advertisement -spot_img

Latest News

ಸ್ವಂತ ಮಕ್ಕಳನ್ನೇ ಕಿ*ಡ್ನ್ಯಾಪ್ ಮಾಡಿಸಿ ಹಣಕ್ಕೆ ಬೇಡಿಕೆ ಇಟ್ಟ ತಾಯಂದಿರು..!

Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ. ಧಾರವಾಡದ...
- Advertisement -spot_img