www.karnatakatv.net : ಮೈಸೂರು :ರಾಜ್ಯವನ್ನೇ ಬೆಚ್ಚಿಬೀಳಿಸಿರೋ ಮೈಸೂರು ಯುವತಿ ಅತ್ಯಾಚಾರ ಪ್ರಕರಣದ ಆರೋಪಿಗಳ ಸುಳಿವನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮಂಗಳವಾರ ನಡೆದ ಈ ಘನ ಘೋರ ಕೃತ್ಯವೆಸಗಿದ ಪಾಪಿಗಳ ಜಾಡುಹಿಡಿದು ಖಾಕಿ ಹೊರಟಿದ್ದು ಶೀಘ್ರವೇ ಬಂಧಿಸೋ ಸಾಧ್ಯತೆ ಇದೆ.
ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದ್ದ ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ರಾಜ್ಯಾದ್ಯಂತ ವ್ಯಾಪಕ...
www.karnatakatv.net :ರಾಯಚೂರು: ಸಹಾಯಕ ಆಯುಕ್ತರ ಕಚೇರಿಯಲ್ಲಿ ಪ್ರಥಮದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಕಾಶಬಾಬು ನಾಪತ್ತೆ ಪ್ರಕರಣ ದಿನದಿಂದ ದಿನಕ್ಕೆ ಹಲವು ಕುತೂಹಲಕ್ಕೆ ಕಾರಣವಾಗುತ್ತಿದೆ.
ಆ.23ರಂದು ಬೆಳಿಗ್ಗೆ ಸಹಾಯಕ ಆಯುಕ್ತರ ಕಚೇರಿಗೆ 9:30ಕ್ಕೆ ಆಗಮಿಸಿ ಸುಮಾರು 12 ನಿಮಿಷಗಳ ಕಾಲ ಕಚೇರಿಯಲ್ಲಿ ಕುಳಿತುಕೊಂಡು ಹೊರಹೋದವರು ಬಂದಿಲ್ಲ. ಅಂದು ಕಚೇರಿಯನ್ನು ಬಿಟ್ಟು ಹೋದವರು ನಾಪತ್ತೆಯಾಗಿದ್ದು, ಇಲ್ಲಿಯ ವರೆಗೆ ಯಾವ ಸುಳಿವು...
www.karnatakatv.net : ರಾಯಚೂರು :ಕೊರೊನಾ ಮೂರನೇ ಅಲೆ ಭಯದ ನಡುವೆಯೂ ಶಾಲೆಗಳಲ್ಲಿ ರೂಲ್ಸ್ ಬ್ರೇಕ್ ಮಾಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ .
ಈ ಶಾಲೆ ಆರಂಭವಾದ ಎರಡನೇ ದಿನಕ್ಕೆ ಮಕ್ಕಳಿಗೆ ಮಾಸ್ಕ್ ಇಲ್ಲ , ಬೆಂಚ್ ಗೆ ಐದು ವಿದ್ಯಾರ್ಥಿಗಳನ್ನು ಕೂರಿಸಿದ್ದಾರೆ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಗೋರ್ಕಲ್ ಗ್ರಾಮದಲ್ಲಿನ ಪ್ರೌಢ ಶಾಲೆಯ ಅವ್ಯವಸ್ಥೆ...
www.karnatakatv.net : ತುಮಕೂರು: ಕ್ರಷರ್ ನಿಂದಾಗುತ್ತಿರುವ ತೊಂದರೆ ವಿರುದ್ದ ಪ್ರತಿಭಟಿಸುತಿದ್ದ ಗ್ರಾಮಸ್ಥರು ಗ್ರಾಮ ಪಂಚಾಯತಿ ಎದುರು ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಹೈಡ್ರಾಮಾ ಮಾಡಿದ ಘಟನೆ ನಡೆದಿದೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ನಿಡಗಲ್ ಗ್ರಾಮ ಪಂಚಾಯತಿ ಎದುರು ಈ ಪ್ರಹಸನ ಜರುಗಿದೆ.
ಹುಲಿಯೂರುದುರ್ಗ ಹೋಬಳಿಯ ಪಿ.ಎಚ್ ಹಳ್ಳಿ ಸರ್ವೆ ನಂಬರ್ 82 ರಲ್ಲಿ ನಡೆಯುತ್ತಿರುವ ಬಾಲಾಜಿ...
www.karnatakatv.net : ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಯುವತಿ ಮೇಲಿನ ಅತ್ಯಾಚಾರ ಪ್ರಕರಣ ಕುರಿತಂತೆ ಬೇಜವಾಬ್ದಾರಿಯುತ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಗೃಹಸಚಿವ ಅರಗ ಜ್ಞಾನೇಂದ್ರ ಇದೀಗ ಕ್ಷಮೆ ಕೇಳಿದ್ದಾರೆ. ನಾನು ಆ ಮಾತನ್ನು ಹಿಂಪಡೆಯುತ್ತೇನೆ ಮನನೊಂದು ಹೇಳಿಕೆ ವಾಪಸ್ ಪಡೆಯುತ್ತಿದ್ದೇನೆ. ನಮಗೆ ಹೆಣ್ಮು ಮಕ್ಕಳ ಮೇಲೆ ಗೌರವವವಿದೆ.
ಅವರ ಮಾನ- ಪ್ರಾಣ ಕಾಪಾಡುವ ಬದ್ಧತೆ ಇದೆ. ಅಲ್ಲದೆ...
National News: ದೇಶದಲ್ಲಿ ತೀವ್ರ ಪರ - ವಿರೋಧದ ಚರ್ಚೆಗೆ ಕಾರಣವಾಗಿರುವ ವಕ್ಫ್ ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆದಿದ್ದು, ವಕ್ಫ್ ಆಸ್ತಿಗಳಲ್ಲಿ...