ಇತ್ತೀಚೆಗೆ ಕಾಡುಮೃಗಗಳ ಮೇಲೆ ನಡೆಯುತ್ತಿರುವ ಹಲ್ಲೆಗಳ ಸರಮಾಲೆಗೆ ಈಗ ತುಮಕೂರು ಜಿಲ್ಲೆಯಲ್ಲಿ 19 ನವಿಲುಗಳ ನಿಗೂಢ ಸಾವು ಸೇರ್ಪಡೆಯಾಗಿದೆ. ಈ ಘಟನೆ ಈಗ ರಾಜ್ಯದ ಜನರಲ್ಲಿ ಆಕ್ರೋಶ ಮತ್ತು ಆತಂಕ ಮೂಡಿಸಿದೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮಿಡಿಗೇಶಿಯ ಹನುಮಂತಪುರ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಕೆರೆ ಕೋಡಿ ನೀರಿನ ಪಕ್ಕದ ಜಮೀನಿನಲ್ಲಿ 19...