ಕರ್ನಾಟಕ ಟಿವಿ ಮಂಡ್ಯ : ಮೈಷುಗರ್ ಕಾರ್ಖಾನೆ ಪುನರಾರಮಭ ವಿಚಾರವಾಗಿ ರಾಜವಂಶಸ್ಥ ಯದುವೀರ್ ಎಂಟ್ರಿಯಾಗಿದ್ದಾರೆ. ಫೇಸ್‌ಬುಕ್ನಲ್ಲಿ ಕಾರ್ಖಾನೆ ಸಂಬಂಧ ಪೋಸ್ಟ್ ಮಾಡಿದ್ದಾರೆ. ಕಾರ್ಖಾನೆಯ ಸಮಯೋಚಿತ ಆರಂಭದ ಅಗತ್ಯವಿದೆ. ಕಾರ್ಖಾನೆಯ ಖಾಸಗೀಕರಣಕ್ಕೆ ಪ್ರತಿರೋಧ ವ್ಯಕ್ತವಾಗುತ್ತಿದೆ. ಆದರೆ ಈ ಪ್ರತಿರೋಧ ಕಳವಳಕ್ಕೆ ಕಾರಣವಾಗಿದೆ. ರೈತರು ಬೆಳೆದ ಕಬ್ಬನ್ನ ಮಾರಾಟ ಮಾಡಲು ಕಾರ್ಖಾನೆಯ ಅಗತ್ಯವಿದೆ. ಕಾರ್ಖಾನೆ ನಡೆಸಲು ಸರ್ಕಾರದ...
ಕರ್ನಾಟಕ ಟಿವಿ ಮಂಡ್ಯ : ಒಂದೆಡೆ ಮಂಡ್ಯ ಕಬ್ಬು ಬೆಳೆಗಾರರು ಬೆಳೆದ ಕಬ್ಬನ್ನ ಕಟಾವು ಮಾಡೋದು ಹೇಗೆ, ಸಾಲ ತೀರಿಸೋದು ಹೇಗೆ ಅಂತ ಯೋಚನೆ ಮಾಡ್ತಿದ್ದಾರೆ. ಮತ್ತೊಂದೆಡೆ ಮೈಷುಗರ್ ಪುನರಾರಂಭ ಕುರಿತಂತೆ ಹಗ್ಗಜಗ್ಗಾಟ ಶುರುವಾಗಿದೆ. ಸಂಸದೆ ಸುಮಲತಾ ಸೇರಿದಂತೆ ಬಹುತೇಕ ಕಬ್ಬು ಬೆಳೆಗಾರರು ಯಾರಾದ್ರೂ ನಡೆಸಲಿ ಮೊದಲು ಫ್ಯಾಕ್ಟರಿ ಶುರುವಾಗಲಿ ಅಂತಿದ್ದಾರೆ. ಆದ್ರೆ, ಕೆಲ...
ಮಂಡ್ಯ : ಮೈಷುಗರ್ ಕಾರ್ಖಾನೆ ಆಸ್ತಿ ಸರ್ಕಾರಿ ವ್ಯವಸ್ಥೆಯಲ್ಲಿ ಉಳಿಯುತ್ತಿರುವುದು ಸಂತಸದ ವಿಷಯ, ಆದರೆ, ಈ ವರ್ಷವೇ ಕಬ್ಬು ಅರಿಯಬೇಕಾಗಿರುವುದು ಪ್ರಸ್ತುತ ಸರ್ಕಾರ ಈ ವಿಷಯದಲ್ಲಿ ಕಂದಾಸೀನ ಮಾಡದೇ ಕಬ್ಬು ಅರೆಯಲು ಈ ವರ್ಷವೇ ಪ್ರಾರಂಭಿಸಬೇಕು ಕಾಂಗ್ರೆಸ್ ಮುಖಂಡ ಡಾ ರವೀಂದ್ರ ಹೇಳಿದ್ದಾರೆ. Operation and maintainance ವಿಧಾನದಲ್ಲಿ ತಾತ್ಕಾಲಿಕವಾಗಿ ಪ್ರಾರಂಭಿಸಲು ನಮ್ಮ ವಿರೋಧವಿಲ್ಲ....
ಕರ್ನಾಟಕ ಟಿವಿ : ಮಂಡ್ಯ ಅಂದ್ರೆ ಇಂಡಿಯಾ ಅಂತ ಜಿಲ್ಲೆಯ ಜನ ಹೆಮ್ಮೆಯಿಂದ
ಹೇಳಿಕೊಳ್ತಾರೆ.. ಯಾಕಂದ್ರೆ ಇಲ್ಲಿ ವ್ಯವಸಾಯ ಮಾಡೋಕೂ ಸೈ.. ರಾಜಕಾರಣ ಮಾಡೋಕೂ ಸೈ.. ಪ್ರೀತಿಯಿಂದ
ಸಂಬಂಧವನ್ನ ಬೆಳೆಸೋಕೂ ಜನ ಸೈ ಅಂತಾರೆ.. ಅನ್ಯಾಯವಾದ್ರೆ
ಮಂಡ್ಯದ ಜನ ಬೀದಿಗಿಳಿದು ಸಮರ ಸಾರ್ತಾರೆ.. ಮಂಡ್ಯ ಜಿಲ್ಲೆಯ ಜೀವನಾಡಿ ಕಾವೇರಿ, ಜನ ಮುಖ್ಯ ಕಸುಬು
ವ್ಯವಸಾಯ.. ಮುಖ್ಯ ಬೆಳೆ ಕಬ್ಬು.. ರೈತ...