ಸೂಪರ್‌ಸ್ಟಾರ್ ರಜಿನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಕೂಲಿ' ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಆರಂಭವನ್ನು ದಾಖಲಿಸಿದೆ. ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರವು ವಿಶ್ವಾದ್ಯಂತ ₹ 151 ಕೋಟಿ ಗಳಿಸಿದೆ ಎಂದು ಘೋಷಿಸಿದ್ದು, ಇದು ಇತಿಹಾಸದಲ್ಲಿಯೇ ಅತ್ಯುತ್ತಮ ಆರಂಭಿಕ ತಮಿಳು ಚಿತ್ರವಾಗಿದೆ.
'ಕೂಲಿ' ರಜಿನಿಕಾಂತ್ ಅವರ 171ನೇ ಚಿತ್ರ ಆಗಿದ್ದು,...
Movie News: ಎಷ್ಟೋ ನಟ ನಟಿಯರು ಏರ್ಪೋರ್ಟ್‌ನಲ್ಲಿ ಪ್ರತಿದಿನ ಓಡಾಡುತ್ತಿರುತ್ತಾರೆ. ಅಂಥವರನ್ನು ನೋಡಲು ಅಭಿಮಾನಿಗಳಶು ಮುಗಿಬೀಳೋದು ಸಹಜ. ಕೆಲವರು ತಾಳ್ಮೆಯಿಂದ ಅವರೊಂದಿಗೆ ನಿಂತು ಫೋಟೋ ತೆಗೆಸಿಕೊಳ್ಳುತ್ತಾರೆ. ಇನ್ನು ಕೆಲವರು ಕೇರ್ ಇಲ್ಲದ ಹಾಗೆ ಹೋಗುತ್ತಾರೆ. ಆದರೆ ನಟ ನಟಿಯರೊಂದಿಗೆ ಬರುವ ಬಾಡಿಗಾರ್ಡ್‌ಗಳು ಮಾತ್ರ ದುರಹಂಕಾರದಿಂದ ನಡೆದುಕೊಳ್ಳುವುದು ಕಾಮನ್.
ಇದೀಗ ಒಂದು ವೀಡಿಯೋ ವೈರಲ್ ಆಗಿದ್ದು, ನಟ...