Sandalwood News: 90ರ ದಶಕದಲ್ಲಿ ಹಿಟ್ ಸಿನಿಮಾಗಳು, ಹಾಡುಗಳನ್ನು ನೀಡಿದ ನಾಗತೀಹಳ್ಳಿ ಚಂದ್ರಶೇಖರ್ ಅವರು ಕರ್ನಾಟಕ ಟಿವಿ ಜೊತೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಮ್ಮ ಕಾಲದ ಹಾಡಿಗೂ ಇಂದಿನ ಕಾಲದ ಹಾಡಿಗೂ ಇರುವ ವ್ಯತ್ಯಾಸದ ಬಗ್ಗೆ ವಿವರಿಸಿದ್ದಾರೆ.
https://www.youtube.com/watch?v=4cpGn5y5guc
ಮೊದಲೆಲ್ಲ ಹಾಡು ಕೇಳಲು ಹಿತವಾಗಿತ್ತು. ಸಾಹಿತ್ಯ ಅರ್ಥಪೂರ್ಣವಾಗಿತ್ತು. ಹಾಗಾಗಿಯೇ ಜನ ಅಂದಿನ ಹಾಡನ್ನು ಇಂದು ಕೂಡ ಮೈಮರೆತು ಕೇಳುತ್ತಾರೆ....
Sandalwood News: ಸ್ಯಾಂಂಡಲ್‌ವುಡ್‌ನಲ್ಲಿ ಪ್ರಸಿದ್ಧ, 90ರ ದಶಕದವರಿಗೆ ಸಾಕಷ್ಟು ಮೆಲೋಡಿ ಸಂಗೀತ, ಸಿನಿಮಾವನ್ನು ನೀಡಿರುವ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
https://www.youtube.com/watch?v=M7PaXg1OaX4
ನಾಗತಿಹಳ್ಳಿ ಚಂದ್ರಶೇಖರ್ ಅಧ್ಯಾಪಕರಾಗಿದ್ದವರು. ಅವರಲ್ಲಿ ಕಥೆ ಬರಿಯುವ ಹವ್ಯಾಸವಿದ್ದು, ಇದೇ ಹವ್ಯಾಸ ಅವರನ್ನು ಸಿನಿಮಾ ಲೋಕಕ್ಕೆ ಕರೆತಂದಿತು. ನಾನು ಅಧ್ಯಾಪಕನ ಕೆಲಸ ಬಿಟ್ಟು ಬೇರೆ ಎಲ್ಲೇ ಕೆಲಸಕ್ಕೆ ಹೋದರೂ, ಅಲ್ಲಿ...