Tuesday, June 9, 2026

namma dharma

ಹರಕೆ ತೀರಿಸಿದ ಡಿ ಬಾಸ್ ಅಭಿಮಾನಿ…!

ಸಿನಿಮಾ ವಿಚಾರವಾಗಿಯೂ ಶುರುವಾಗಿದೆ ಪಾದಯಾತ್ರೆ. ಪ್ರೀತಿಯ ನಾಯಕನಿಗೆ ಯಾವುದೇ ಕೆಟ್ಟ ದೃಷ್ಟಿ ಬೀಳದೇ ಇರಲಿ ಎಂದು ಅಭಿಮಾನಿಯೊಬ್ಬ ಪಾದಯಾತ್ರೆ ಕೈ ಗೊಂಡು ಇದೀಗ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿದ್ಧಾನೆ . ಹಾಗಿದ್ರೆ ಏನೀ ಯಾತ್ರೆಯ ಹಿನ್ನಲೆ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್…. ಡಿ  ಬಾಸ್ ದರ್ಶನ್ ಸಿನಿಮಾ ಕ್ರಾಂತಿ ಇದೀಗ ಅಭಿಮಾನಿಗಳಿಂದಲೇ ಪ್ರಚಾರದಲ್ಲಿ ತೊಡಗಿರೋದು ಗೊತ್ತಿರೋ ವಿಚಾರ...

ನಟಿ ಮೇಘನಾರಾಜ್ ಅವರಿಂದ ಜ್ಯುವೆಲ್ಸ್ ಆಫ್ ಇಂಡಿಯಾ ಉದ್ಘಾಟನೆ..

ಬೆಂಗಳೂರು ನಗರದ ಸೈಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ ಅಕ್ಟೋಬರ್ 13ರಿಂದ 16 ರವರೆಗೂ ಆಯೋಜಿಸಿರುವ "ಜ್ಯುವೆಲ್ಸ್ ಆಫ್‌ ಇಂಡಿಯಾ" ನಟಿ ಮೇಘನಾ ರಾಜ್ ಅವರಿಂದ ಉದ್ಘಾಟನೆಯಾಗಿದೆ. ಹೆಣ್ಣು ಮಕ್ಕಳಿಗೆ ಆಭರಣ ಎಂದರೆ ಅಚ್ಚುಮೆಚ್ಚು. ಅವರಿಗೆ ಬೇಕಾದ ಎಲ್ಲಾ ರೀತಿಯ ಅಭರಣಗಳು ಒಂದೇ ಕಡೆ ಸಿಗುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ನಾನು  ಹಿಂದೆ ಜ್ಯುವೆಲ್ಸ್ ಆಫ್...

ಮಾರ್ವಾಡಿ ಉದ್ಯಮಿಗಳ ಶ್ರೀಮಂತಿಕೆಗೆ ಕಾರಣ ಈ 7 ರೂಲ್ಸ್- ಭಾಗ 2

ಈ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಭಾಗದಲ್ಲಿ ನಾವು ಮಾರ್ವಾಡಿಗರು ಶ್ರೀಮಂತರಾಗಲು ಬಳಸುವ 7 ರೂಲ್ಸ್‌ನಲ್ಲಿ 4 ರೂಲ್ಸ್ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ, ಉಳಿದ 3 ರೂಲ್ಸ್ ಬಗ್ಗೆ ಮಾಹಿತಿ ನೀಡಲಿದ್ದೇವೆ. ಐದನೇಯ ರೂಲ್ಸ್, ಶೇರ್ ಮಾರ್ಕೆಟ್‌ನಲ್ಲಿ ದುಡ್ಡು ಇನ್ವೆಸ್ಟ್ ಮಾಡೋದು. ಹಲವರಿಗೆ ಶೇರ್ ಮಾರ್ಕೆಟ್ ಬಗ್ಗೆ ಗೊತ್ತಿರುವುದಿಲ್ಲ. ಆಗ ನೀವು  ಆ...

ಮಾರ್ವಾಡಿ ಉದ್ಯಮಿಗಳ ಶ್ರೀಮಂತಿಕೆಗೆ ಕಾರಣ ಈ 7 ರೂಲ್ಸ್- ಭಾಗ 1

ಮಾರ್ವಾಡಿಗರಲ್ಲಿ ಬಡವರು ಸಿಗೋದು ತೀರಾ ಕಡಿಮೆ. ಯಾಕಂದ್ರೆ ಅವರು ಯಾವಾಗಲೂ ಉದ್ಯಮದ ಬಗ್ಗೆಯೇ ಯೋಚನೆ ಮಾಡುತ್ತಾರೆ. ಕೈಯಲ್ಲಿ 10 ರೂಪಾಯಿ ಇದ್ದರೆ, ಅದನ್ನ ನಾನು ಎಲ್ಲಿ ಇನ್ವೆಸ್ಟ್ ಮಾಡಬಹುದು ಅನ್ನೋ ಯೋಚನೆಯೇ ಅವರ ತಲೆಯಲ್ಲಿರುತ್ತದೆ. ಹಾಗಾಗಿ ಅವರು ಜಾಣ್ಮೆಯಿಂದಲೇ ದುಡ್ಡು ಸಂಪಾದನೆ ಮಾಡುತ್ತಾರೆ. ಹಾಗಾದ್ರೆ ಶ್ರೀಮಂತರಾಗಲು ಮಾರ್ವಾಡಿಗರು ಅನುಸರಿಸುವ 7 ರೂಲ್ಸ್ ಯಾವುದು ತಿಳಿಯೋಣ...

ಅಕ್ಕಿ ತೊಳೆದ ನೀರಿನಿಂದ ನೀವು ಈ ರೀತಿಯಾಗಿ ಸೌಂದರ್ಯ ಪಡೆದುಕೊಳ್ಳಬಹುದು..

ನಾವುನೀವು ಪ್ರತಿದಿನ ಬಳಸೋ ಅಕ್ಕಿಯಲ್ಲೇ ಸೌಂದರ್ಯವನ್ನ ಇಮ್ಮಡಿಗೊಳಿಸುವ ಶಕ್ತಿ ಇದೆ ಅಂದ್ರೆ ನೀವು ನಂಬಲೇಬೇಕು. ಅನ್ನ ಮಾಡುವಾಗ, ನೀವು ಅಕ್ಕಿಯನ್ನ ತೊಳೆದ ನೀರಿನಿಂದಲೇ ನಿಮ್ಮ ತ್ವಚೆ ಮತ್ತು ನಿಮ್ಮ ಕೂದಲನ್ನು ಆರೋಗ್ಯಕರವಾಗಿಡಬಹುದು. ಇಂದು ನಾವು ಅಕ್ಕಿ ನೀರಿನಿಂದಾಗುವ ಪ್ರಯೋಜನವೇನು ಅಂತಾ ಹೇಳಲಿದ್ದೇವೆ. ಮೊದಲನೇಯ ಟಿಪ್ಸ್, ನಾಲ್ಕು ಸ್ಪೂನ್ ಅಕ್ಕಿಯನ್ನ ಒಂದು ಚಿಕ್ಕ ಕಪ್‌ನಲ್ಲಿ ನೆನೆಸಿಡಿ. ಮರುದಿನ...

ನಿಮ್ಮ ತ್ವಚೆ ಆರೋಗ್ಯಕರವಾಗಿರಬೇಕು ಅಂದ್ರೆ ಈ ತರಕಾರಿ ಬಳಸಿ..

ಸೌತೇಕಾಯಿ ಎಷ್ಟು ರುಚಿಯೋ, ಅಷ್ಟೇ ಆರೋಗ್ಯಕ್ಕೂ ಉತ್ತಮ, ಸೌಂದರ್ಯಕ್ಕೂ ಉತ್ತಮ. ವಾರದಲ್ಲಿ ಮೂರು ಬಾರಿಯಾದ್ರೂ ನೀವು ಸೌತೇಕಾಯಿ ಸೇವನೆ ಮಾಡಿದ್ದಲ್ಲಿ, ನಿಮ್ಮ ಸ್ಕಿನ್ ಆರೋಗ್ಯಕರವಾಗಿರುತ್ತದೆ. ಇಂದು ನಾವು ಸೌತೇಕಾಯಿಂದಾಗು ಸೌಂದರ್ಯ ಪ್ರಯೋಜನವನ್ನು ತಿಳಿಸಲಿದ್ದೇವೆ. ಸೌತೇಕಾಯಿಯಲ್ಲಿ ವಿಟಾಮಿನ್ ಎ, ವಿಟಾಮಿನ್ ಬಿ, ಮತ್ತು ವಿಟಾಮಿನ್ ಸಿ ಇರುತ್ತದೆ. ಅಲ್ಲದೇ 96 ಪರ್ಸೆಂಟ್ ನೀರಿನಿಂದ ತುಂಬಿರುತ್ತದೆ. ನೀವು ವಾರದಲ್ಲಿ...

ಪೆರಿ ಪೆರಿ ಪನೀರ್ ಸ್ಯಾಂಡವಿಚ್ ಪಕೋಡಾ ರೆಸಿಪಿ…

ನಿಮಗೆ ಯಾವಾಗಲೂ ಸಿಂಪಲ್ ಆಗಿರುವ ಬಜ್ಜಿ ತಿಂದು ತಿಂದು ಬೋರ್ ಬಂದಿದ್ರೆ, ನೀವು ಪನೀರ್ ಬಜ್ಜಿ ಟ್ರೈ ಮಾಡಬಹುದು. ಅದು ಕೂಡ ಯೂನಿಕ್ ಸ್ಟೈಲಲ್ಲಿ. ಇವತ್ತು ನಾವು ಪೆರಿ ಪೆರಿ ಪನೀರ್ ಸ್ಯಾಂಡವಿಚ್ ಪಕೋಡಾ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. 2 ಟೇಬಲ್ ಸ್ಪೂನ್ ಖಾರದ ಪುಡಿ, 1 ಟೇಬಲ್ ಸ್ಪೂನ್ ಕಪ್ಪು ಉಪ್ಪು,...

ರೆಸ್ಟೋರೆಂಟ್ ಸ್ಟೈಲ್ ಶಾಹಿ ಪನೀರ್ ಮನೆಯಲ್ಲೇ ತಯಾರಿಸಿ..

ಪನೀರ್ ನಿಂದ ಮಾಡುವ ಕೆಲವು ರೆಸಿಪಿಗಳನ್ನು ಹಲವರು ಮನೆಯಲ್ಲಿ ಟ್ರೈ ಮಾಡೋಕ್ಕೆ ಇಷ್ಟಪಡೋದಿಲ್ಲಾ. ಯಾಕಂದ್ರೆ ಅದರ ರುಚಿ ಹಾಳಾದ್ರೆ, ಮಾಡಿದ್ದೆಲ್ಲಾ ಸುಮ್ಮನೆ ವೇಸ್ಟ್ ಆಗತ್ತೆ ಅಂತಾ. ಆದ್ರೆ ನೀವು ಸರಿಯಾದ ರೀತಿಯಲ್ಲಿ ಟ್ರೈ ಮಾಡಿದ್ರೆ, ಖಂಡಿತವಾಗ್ಲೂ ರೆಸ್ಟೋರೆಂಟ್ ಸ್ಟೈಲ್‌ ರುಚಿನೇ ಬರತ್ತೆ. ಹಾಗಾದ್ರೆ ರುಚಿಯಾದ ಶಾಹಿ ಪನೀರ್ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಗ್ಯಾಸ್...

ಅಡುಗೆ ಕೋಣೆಯಲ್ಲಿರುವ ಈ 4 ವಸ್ತುವನ್ನು ಎಂದಿಗೂ ಯಾರಿಗೂ ಕೊಡಬೇಡಿ..

ಅಕ್ಕಪಕ್ಕದ ಮನೆಯವರು ಅಂದ್ರೆ ಒಬ್ಬರಿಗೊಬ್ಬರು ಸಹಾಯ ಮಾಡುತ್ತಿರಬೇಕು. ಒಬ್ಬರಿಗೊಬ್ಬರು ಕಾಳಜಿ ಮಾಡುತ್ತಿರಬೇಕು. ಆದ್ರೆ ಹಾಗೆ ಸಹಾಯ ಮಾಡುವ ವೇಳೆ ಅವರು ಕೇಳಿದ ಎಲ್ಲ ವಸ್ತುವನ್ನ ನಾವು ಕೊಡುವ ಹಾಗಿಲ್ಲ. ಅದರಲ್ಲೂ ಅಡುಗೆ ಕೋಣೆಯಲ್ಲಿರುವ ಕೆಲ ವಸ್ತುಗಳನ್ನು ನೀವು ಕೊಡುವ ಹಾಗಿಲ್ಲ. ಹಾಗಾದ್ರೆ ಅದ್ಯಾವ ವಸ್ತುಗಳು ಅಂತಾ ತಿಳಿಯೋಣ ಬನ್ನಿ.. ದೀಪಾವಳಿಯ ಮುಂಚೆ ಈ ಒಂದು ಕೆಲಸ...

ಗರುಡ ಪುರಾಣ ಓದಲು ಜನ ಹೆದರುವುದೇಕೆ..? ಹಾಗಾದರೆ ಇದನ್ನು ಓದಬಾರದೇ..?

Divotional story: ಹಿಂದೂ ಪುರಾಣ ಗ್ರಂಥಗಳು ಸಾಕಷ್ಟಿವೆ. ಭಗವದ್ಗೀತೆ, ರಾಮಾಯಣ, ಮಹಾಭಾರತ, ದೇವಿ ಭಾಗವತ, ಸ್ಕಂದ ಪುರಾಣ ಹೀಗೆ ಹಲವು ಪುರಾಣ ಗ್ರಂಥಗಳಿದೆ. ಇವನ್ನೆಲ್ಲ ಓದಲು ಎಲ್ಲರೂ ಮನಸ್ಸು ಮಾಡುತ್ತಾರೆ. ಆದ್ರೆ ಗರುಡ ಪುರಾಣ ಓದಲು ಮಾತ್ರ ಹಲವರು ಮನಸ್ಸು ಮಾಡೋದಿಲ್ಲಾ. ಹಾಗಾದ್ರೆ ಗರುಡ ಪುರಾಣ ಓದಲು ಯಾಕೆ ಜನ ಹೆದರುತ್ತಾರೆ..? ಗರುಡ ಪುರಾಣ ಓದುವುದು...
- Advertisement -spot_img

Latest News

ಇರುವ ಚಿನ್ನವನ್ನೆಲ್ಲಾ ಧರಿಸಿ, ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ ಮಹಿಳೆ: ಮನೆಗೆ ಕನ್ನ ಹಾಕಿದ ಕಳ್ಳರು

Viral News: ಇತ್ತೀಚಿನ ಸೋಶಿಯಲ್ ಮೀಡಿಯಾ ಅಂದ್ರೆ 1 ಮನೆ ಆಗಿಬಿಟ್ಟಿದೆ. ಆ ಮನೆಯಲ್ಲಿ ಅಡುಗೆ ಮಾಡಿದ್ರೆ, ಕ್ಲೀನಿಂಗ್ ಮಾಡಿದ್ರೆ ಓಕೆ. ಆದರೆ ಈಗ ಆ...
- Advertisement -spot_img