www.karnatakatv.net: ಜಿ-20 ಶೃಂಗಸಭೆಯಲ್ಲಿ ಮೊದಲ ಸೆಶನ್ಸ್ ನಲ್ಲಿ ಮೋದಿ ಮಾತನಾಡಿ, ಒಂದು ಭೂಮಿ..ಒಂದು ಆರೋಗ್ಯ ಎಂಬುದು ನಮ್ಮ ರಾಷ್ಟ್ರದ ಧ್ಯೇಯ ಎಂದು ಸಭೆಯಲ್ಲಿ ನಾಯಕರಿಗೆ ತಿಳಿಸಿದ್ದಾರೆ.
ಜಾಗತಿಕವಾಗಿ ಕೊವಿಡ್ 19 ವಿರುದ್ಧ ಹೋರಾಟಕ್ಕೆ ಭಾರತ ಅಪಾರ ಕೊಡುಗೆಗಳನ್ನು ನೀಡಿದ ವಿಚಾರಕ್ಕೆ ಜಾಸ್ತಿ ಒತ್ತು ಕೊಟ್ಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಹರ್ಷವರ್ಧನ ಶೃಂಗಲಾ ಹೇಳಿದರು....