ಹುಬ್ಬಳ್ಳಿ;ವ್ಯಕ್ತಿಯೋರ್ವನಿಗೆ ಹಣಕಾಸಿನ ವಿಚಾರವಾಗಿ ಕತ್ತರಿಯಿಂದ ಬೆನ್ನಿಗೆ ಚುಚ್ಚಿರುವ ಘಟನೆ ನಗರದ ಆನಂದನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.ಘಟನೆ ಕುರಿತಂತೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಅಯಾಜ್ ಎಂಬಾತ ಮಂಜುನಾಥಗೆ ೫ ಸಾವಿರ ರೂ. ನೀಡಿದ್ದ ಎನ್ನಲಾಗಿದ್ದು, ಇಲ್ಲಿನ ಬಾರ್ ಅಂಗಡಿವೊಂದರಲ್ಲಿ ಮಂಜುನಾಥ ಪವಾರ್ ಅಲಿಯಾಸ್ ವಸ್ತ್ರ ಮಂಜ್ಯಾ ಹಾಗೂ ಪ್ರದೀಪ್ ಕದಂ...
ಜ್ಞಾವಾಪಿ: ವಾರಣಾಸಿಯ ಜ್ಞಾವನಾಪಿ ಮಸೀದಿಯ ವಿವಾದವನ್ನು ಬಗೆಹರಿಸಲು ಅಲಹಾಬಾದ್ ಹೈಕೋರ್ಟ್ ಜ್ಞಾನವಾಪಿ ಮಸೀದಿಯ ಕುರಿತು ಮಹತ್ವದ ತೀರ್ಪನ್ನು ನೀಡಿದೆ. ಎರಡು ಕಡೆಗಳ ತೀರ್ಪುಗಳ ನಂತರ ಕೆಲ ದಿನಗಳ ಕಾಲ ತೀರ್ಪನ್ನು ಕಾಯ್ದಿರಿಸಿದ್ದು ಇದೀಗ ತೀರ್ಪು ಹೊರಬಿದ್ದಿದೆ. ಎಎಸ್ ಐ ತಂಡಕ್ಕೆ ವೈಜ್ಞಾನಿಕ ಸಮೀಕ್ಷಗೆ ಅನುಮತಿ ನೀಡಿದೆ.
ಹೈಕೋರ್ಟ್ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ, ಸರ್ವೆ ನಡೆಸಲು...
ಅಂತರಾಷ್ಟ್ರೀಯ ಸುದ್ದಿ: ಹೌದು ಸ್ನೇಹಿತರೆ ಕೆನಾಡಾದ ಪ್ರಧಾನಿಯಾಗಿರುವ ಜಸ್ಟಿನ್ ಟ್ರುಡೋ ಅವರು ಮತ್ತು ತಮ್ಮ ಪತ್ನಿ ಸೋಫಿ ಗ್ರಗೋರಿಯಾ ಇಬ್ಬರ ನಡುವೆ ಬಿರುಕು ಉಂಟಾಗಿದ್ದು ತಮ್ಮ ಹದಿನೆಂಟು ವರ್ಷದ ದಾಂಪತ್ಯ ಜೀವನವನ್ನು ವಿಚ್ಚೇದನದೊಂದಿಗೆ ಅಂತ್ಯ ಹಾಡಲಿದ್ದಾರೆ.
2005 ರಲ್ಲಿ ದಾಂಪತ್ಯ ಜಿವನಕ್ಕೆ ಕಾಲಿಟ್ಟಿರುವ ದಂಪತಿಗಳಿಗೆ 15, 14, ಮತ್ತು9 ವರ್ಷ ವಯಸ್ಸಿನ ಮೂವರು ಮಕ್ಕಳಿದ್ದಾರೆ.ಇಬ್ಬರ ಮದ್ಯೆ...
ರಾಷ್ಟ್ರೀಯ ಸುದ್ದಿ: ಅಯೋದ್ಯ ರಾಮಮಂದಿರ ವಿವಾದ ಮುಗಿಯುತ್ತಿದ್ದಂತೆ ಜ್ಞಾನವ್ಯಾಪಿ ಕಟ್ಟಡದ ವಿವಾದ ಮುನ್ನೆಲೆಗೆ ಬಂದಿದೆ. ಈಗಾಗಲೆ ಈ ಕಟ್ಟಡವನ್ನು ಹಿಂದೂ ದೇವಾಲಯ ಎನ್ನುವುದಕ್ಕೆ ಹಲವಾರು ಸಾಕ್ಷಿಗಳು ದೊರತಿದ್ದು ಎಎಸ್ ಐ ತಂಡ ತನಿಖೆ ನಡೆಸುತ್ತಿದೆ ಇದರ ಬೆನ್ನಲ್ಲೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜ್ಞಾನವ್ಯಾಪಿ ಕಟ್ಟಡದ ಬಗ್ಗೆ ನೀಡಿದ ಹೇಳಿಕೆ ಬಹಳ...
ಜಿಲ್ಲಾ ಸುದ್ದಿಗಳು: ಸರ್ಕಾರ ವರ್ಗಾವಣೆ ದಂಧೆಯಲ್ಲಿ ಕಾಲಹರಣ ಹಾಕುತಿದೆ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಕ್ಕೆ ಲಕ್ಷ್ಮಣ ಸವಧಿ ಪ್ರತಿಕ್ರಿಯೇ ನೀಡಿದ್ದಾರೆ. ವಿರೋಧ ಪಕ್ಷ ಬಿಜೆಪಿ ಮೊದಲು ತನ್ನ ನಾಯಕನನ್ನು ಆಯ್ಕೆ ಮಾಡಲಿ ಆಮೇಲೆ ಬೇರೆಯವರ ಹುಳುಕು ಕಂಡುಹಿಡಿಯಲಿ ಎಂದು ಲೇವಡಿ ಮಾಡಿದರು. ಬೆರಳು ತೋರಿಸಿ ಆರೋಪ ಮಾಡುವಾಗ ನಾಲ್ಕು ಬೆರಳು ಅವರನ್ನೇ...
ಕೋಲಾರ: ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರ ಮೇಲೆ ಎಫ್.ಐ.ಆರ್ ದಾಖಲು ವಿಚಾರ, ಕೋಲಾರದಲ್ಲಿ ಸಂಸದ ಎಸ್ ಮುನಿಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಕೂಡಲೇ ಬಿಜೆಪಿ ವಿರುದ್ದ ದ್ವೇಶದ ರಾಜಕಾರಣ ಮಾಡಲು ಮುಂದಾಗಿದ್ದಾರೆ, ದೇಶ ಭಕ್ತರು, ಹಿಂದು ಪರ ಸಂಘಟನೆ ಕಾರ್ಯಕರ್ತರ ಮೇಲೆ ಕೇಸುಗಳನ್ನ ಹಾಕಿ ಭಯ...
National News : ರಾಹುಲ್ ಗಾಂಧಿ ಮದುವೆ ಬಗ್ಗೆ ಇದೀಗ ಸೋನಿಯಾಗಾಂಧಿ ಹೇಳಿಕೆ ನೀಡಿದ್ದು, ರಾಗಾ ಮದುವೆ ವಿಚಾರ ಈಗ ಕುತೂಹಲ ಮೂಡಿಸಿದೆ. ಸೋನಿಯಾಗಾಂಧಿ ರಾಗಾ ಗೆ ಹುಡುಗಿ ಹುಡುಕುವಂತೆಯೂ ಕೇಳಿಕೊಂಡಿದ್ದಾರೆ.
ಹರಿಯಾಣದ ಮಹಿಳೆಯರ ಗುಂಪು ಇತ್ತೀಚೆಗೆ ನವದೆಹಲಿಯಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಮತ್ತು ಲೋಕಸಭಾ ಸಂಸದೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿದ್ದರು.
ಈ ವೇಳೆ, ರಾಹುಲ್...
ಹಾಸನ : ಉಡುಪಿ ಶಾಲೆಯಲ್ಲಿ ವಿಡಿಯೋ ರೆಕಾರ್ಡ್ ವಿಚಾರವಾಗಿ ಸಹಕಾರ ಸಚಿವರಾದ ಕೆ ಎನ್ ರಾಜಣ್ಣ ಅವರು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಅವರಿಗೇನು ಕೆಲಸ, ಅಂತಹದ್ದನ್ನೆ ಹುಡುಕಿಕೊಂಡು ಮಾಡಬೇಕು, ಬೇರೆ ಏನಾದ್ರು ಕೆಲಸ ಇದೆಯಾ?
ನಮಗೆ ಅಭಿವೃದ್ಧಿ ಕಡೆ ಗಮನಹರಿಸುವ ಚಿಂತನೆ ಇದೆ , ಅವರಿಗೇನು ಚಿಂತನೆ ಇಲ್ಲವಲ್ಲ, ಅವರಿಗೆ ರಾಜಕಾರಣದ ಕಡೆ ಚಿಂತನೆ...
ಬೆಂಗಳೂರು: ಶಕ್ತಿ ಯೇಜನೆಯಿಂದ ಕೆಂಗೆಟ್ಟಿರುವ ಖಾಸಗಿ ವಾಹನ ಚಾಲಕರು ಗ್ರಾಹಕರಿಗಾಗಿ ಪರದಾಡುವಂತಾಗಿದೆ. ದಿನ ಪೂರ್ತಿ ದುಡಿದರೂ ಮನೆಗೆ ಮನೆಗೆ ರೇಶನ್ ಗೆ ಸರಿಹೋಗುತ್ತಿಲ್ಲ ಹಾಗಾಗಿ ಶಕ್ತಿ ಯೋಜನೆ ಹೊರಡಿಸಿರುವ ಆಡಳಿತ ಸರ್ಕಾರದ ವಿರುದ್ದ ಪ್ರತಿಭಟನೆಯನ್ನು ಮಾಡಲಿದ್ದೇವೆ. ಬೆಂಗಳೂರು ಬಂದ್ ಗೆ ಕರೆನೀಡಿದ್ದರು ಆದರೆ ಜುಲೈ 27 ರಂದು ಆಗಬೇಕಿದ್ದ ಬೆಂಗಳೂರು ಬಂದ್ ಕರೆಯನ್ನು ನಿಲ್ಲಿಸಲಾಗಿದೆ....
ಪುಣೆ: ಸಹಾಯಕ ಪೋಲಿಸ್ ಆಯುಕ್ತರಾದ ಭರತ್ ಗಾಯಕ್ವಾಡ್(57) ಅವರು ತನ್ನ ಪತ್ನಿಯಾದ ಮೋನಿ ಗಾಯಕ್ವಾಡ್(44) ಮತ್ತು ಸೋದರಳಿಯ ದೀಪಕ್(35) ಅವರನ್ನು ತನ್ನ ರಿವಲ್ವಾರ್ ನಿಂದ ಕೊಲೆಮಾಡಿ ಕೊನೆಗೆ ತಾನು ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಆದರೆ ಯಾವ ಕಾರಣಕ್ಕೆ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿಲ್ಲ.
ಪೋಲಿಸರ ಪ್ರಾಥಮಿಕ ಹೇಳಿಕೆ ಪ್ರಕಾರ ಮೋನಿ...