ಥಾಣೆ :ತಂಗಿಯ ಹುಟ್ಟುಹಬ್ಬಕ್ಕೆ ಈ ತಿಂಗಳ ದುಬಾರಿ ವಸ್ತುವನ್ನು ಉಡುಗೊರೆಯಾಗಿ ನೀಡಿರುವುದನ್ನು ಮಹಾರಾಷ್ಟ್ರದ ಥಾಣೆಯ ಕಲ್ಯಾಣದಲ್ಲಿ ನಡೆದಿದೆ. ಅದು ಬೇರೆ ಯಾವ ಉಡುಗೊರೆಯೂ ಅಲ್ಲ ಟೊಮಾಟೊ ಹಣ್ಣು
ಹೌದು ಸ್ನೇಹಿತರೆ ತಂಗಿ ಸೋನಾಲ್ ಬೊರ್ಸೆ ತನ್ನ ಅಣ್ಣನನ್ನು ಕರೆದಿದ್ದಳು ಹುಟ್ಟುಹಬ್ಬಕ್ಕೆ ಅಣ್ಣ ಗೌತಮ್ ಈ ಭಾರಿ ಯಾವುದಾದರೊಂದು ವಿಶೇಷವಾದ ಉಡುಗೊರೆಯನ್ನು ಕೊಡಬೆಂದೆಂದು ಯೋಚಿಸುತಿದ್ದ ಅಣ್ಣನಿಗೆ ಈಗ...
ಪಶ್ಚಿಮ ಬಂಗಾಳ : ಸಾವು ನೋವುಗಳ ನಡುವೆ ಇತ್ತೀಚೆಗಷ್ಟೇ ಪಂಚಾಯತ್ ಚುನಾವಣೆ ಮುಕ್ತಾಯಗೊಂಡು ಮತೆಣಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ.
ಸದ್ಯ ಅಲ್ಲಿನ ಕಾನೂನು ವ್ಯವಸ್ಥೆಬಹಳ ಬಿಗಿಭದ್ರತೆಯಿಂದಲೇ ಮತ ಎಣಿಕೆಗೆ ಸಜ್ಜಾಗಿದೆ. ಹೌದು ಪ.ಬಂಗಾಳದಲ್ಲಿ ಪಂಚಾಯತ್ ಏಕ ಪ್ರಕಾರದ ಚುನಾವಣೆಯ ಮಹತ್ತರವಾದ ಫಲಿತಾಂಶ ಹೊರಬೀಳಲಿದೆ. ಮತಪೆಟ್ಟಿಗೆಗಳನ್ನು ಹೊತ್ತೊಯ್ದು ಚುನಾವಣೆ ದಿನ ಕ್ರೌರ್ಯ ಮರೆಯಲಾಗಿತ್ತಾದರೂ ನಂತರ ಪರಿಸ್ಥಿತಿ ಹತೋಟಿಗೆ ತಂದು...
ಮುಂಭೈ:ಇಲ್ಲಿರುವ ಭರತ್ ಜೈನ್ ಎನ್ನುವ ವ್ಯಕ್ತಿ ಮುಂಬೈನ ಪ್ರಮುಖ ಏರಿಯಾಗಳಲ್ಲಿ ಭಿಕ್ಷೆ ಬೇಡಿ ತುಂಬಾ ಐಶಾರಾಮಿ ಜೀವನ ನಡೆಸುತಿದ್ದಾನೆ.ಇವರು ಪ್ರತಿದಿನ 2000 ದಿಂದ 2500 ರವರೆಗೆ ಭಿಕ್ಷೆ ಬೇಡುವ ಮೂಲಕ ಸಂಪಾದಿಸುತ್ತಾನೆ ಇವರು ತಿಂಗಳ ಆಧಾಯ 3000 ಸಾವಿರಕ್ಕಿಂತಲೂ ಜಾಸ್ತಿ
ಇನ್ನು ಇವರ ವೈಯಕ್ತಿಕ ಜೀವನದ ಬಗ್ಗೆ ಬರುವುದಾದರೆ ಮದುವೆಯಾಗಿ ಇಬ್ಬರ ಮಕ್ಕಳು ಮತ್ತು ಸಹೋದರ...
ವಿಜಯವಾಡ:ಹಲವು ದಿನಗಳಿಂದ ಭಿಕ್ಷೆ ಬೇಡುತಿದ್ದ ವಿಜಯವಾಡದ ಯಾದಿರೆಡ್ಡಿ ಎನ್ನುವ ಹಿರಿಯ ವ್ಯಕ್ತಿ ಕೆಲವು ದಿನಗಳ ಹಿಂದೆ ವಿಜಯವಾಡದ ಸಾಯಿಬಾಬ ದೇವಸ್ಥಾನಕ್ಕೆ 17 ಲಕ್ಷ ದೇಣಿಗೆಯನ್ನು ನೀಡಿದ್ದಾನೆ. ಯಾದಿ ರೆಡ್ಡಿ ಎನ್ನುವ ವ್ಯಕ್ತಿ ಹಲವು ವರ್ಷಗಳಿಂದ ಕೊದಂಡರಾಮ ಮತ್ತು ಸಾಯಿಬಾಬ ಹಾಗೂ ಕನಕದುರ್ಗ ದೇವಿ ದೇವಸ್ಥಾನಗಳ ಮುಂದೆ ಬಿಕ್ಷೇ ಬೇಡಿಕೊಂಡು ಜೀವನ ನಡೆಸುತಿದ್ದ ಇಷ್ಟು ದಿನಗಳ...
National News: ಶುಕ್ರವಾರ ರಾಹುಲ್ ಗಾಂಧಿ ಅರ್ಜಿ ವಿಚಾರವಾಗಿ ಹಿನ್ನಡೆಯಾದ ಬೆನ್ನಲ್ಲೇ ಇದೀಗ ಮತ್ತೆ ರಾಗಾ ಸುದ್ದಿಯಾಗಿದ್ದಾರೆ. ಇದೀಗ ಗದ್ದೆಗೆ ಇಳಿದು ಭತ್ತದ ನಾಟಿ ಮಾಡಿ ವಿಸ್ಮಯ ಮಾಡಿದ್ದಾರೆ. ಹೌದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ಹರಿಯಾಣದ ಸೋನಿಪತ್‌ನ ಮದೀನಾ ಗ್ರಾಮದಲ್ಲಿ ಭತ್ತದ ನಾಟಿ ಬಿತ್ತನೆಗೆ ರೈತರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.
ಬರೋಡಾದ ವಿವಿಧ...
State News: ಪರಪ್ಪನ ಅಗ್ರಹಾರದಲ್ಲಿ ಮಾದಕ ವಸ್ತು ಹಾಗೂ ಮೊಬೈಲ್ ಸಾಗಿಸಲು ಪೊಲೀಸರೇ ಬೆಂಬಲ ನೀಡುತ್ತಿದ್ದಾರೆ. ಕೈದಿಗಳಾದ ಗಿರೀಶ್ ಮತ್ತು ರಾಮ್ ಭವನ್ರನ್ನ ಪೋಲೀಸರು ಕೋರ್ಟ್ಗೆ ಕರೆದುಕೊಂಡು ಹೋಗಿದ್ದರು. ಬಳಿಕ ಕೋರ್ಟ್ನಿಂದ ಮರಳಿ ಜೈಲಿಗೆ ವಾಪಸ್ ಬಂದಿದ್ದ ಆರೋಪಿಗಳನ್ನ ಜೈಲಿನ ಸಿಬ್ಬಂದಿಯವರು ತಪಾಸಣೆ ಮಾಡಿದ್ದು, ಈ ವೇಳೆ ಎಂಟು ಮೊಬೈಲ್ ಹಾಗೂ 57 ಗ್ರಾಂ...
National News: ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 7 ಮತ್ತು 8 ರಂದು ನಾಲ್ಕು ರಾಜ್ಯಗಳಲ್ಲಿ ಬಿರುಗಾಳಿ ಪ್ರವಾಸ ನಡೆಸಲಿದ್ದಾರೆ. ತೆಲಂಗಾಣ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಸುಮಾರು 50 ಸಾವಿರ ಕೋಟಿ ರೂ. ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎನ್ನಲಾಗಿದೆ.
ಅದೇ ದಿನ, ಬಿಕಾನೇರ್‌ನಲ್ಲಿ ಅಮೃತಸರ ಜಾಮ್‌ನಗರ ರೈಲ್ವೆ ಕಾರಿಡಾರ್ ನಡುವೆ...
National News: ಉತ್ತರ ಪ್ರದೇಶದ ರಾಷ್ಟ್ರೀಯ ಉದ್ಯಾನದ ಬಳಿ ಆನೆಗಳ ಹಿಂಡು ಯುವಕರನ್ನು ಓದಿಸಿಕೊಂಡು ಬಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮೂವರು ಯುವಕರು ವಾಹನದಲ್ಲಿ ಬರುತ್ತಿದ್ದ ವೇಳೆ ಆನೆಗಳ ಹಿಂಡು ರಸ್ತೆ ದಾಟುತ್ತಿತ್ತು ಈ ವೇಳೆ ಮೂವರು ಯುವಕರು ಆನೆಗಳ ಜೊತೆ ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಇದನ್ನು ದೂರದಲ್ಲಿ ಇದ್ದ ಇತರರು ಮೊಬೈಲ್...
ರಾಂಚಿ: ಎರಡು ದಿನಗಳ ಹಿಂದೆ ದರ್ಭಾಂಗದ ದೇವಸ್ಥಾನಕ್ಕೆ ತೆರಳಿದ್ದ 10 ಜನರ ಪೈಕಿ ಆರು ಜನರ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.ಎದುರಿಗೆ ಬರುತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ಬಾವಿಗೆ ಬಿದ್ದ ಕಾರಿನಲ್ಲಿದ್ದ ಆರು ಜನ ದುರ್ಮರಣ ಹೊಂದಿದ್ದಾರೆ.
ಜಾರ್ಖಾಂಡ್ ನ ಹಜಾರಿಬಾಗ್ ಜಿಲ್ಲೆಯ ಪದ್ಮಾ ಪೋಲಿಸ್ ಠಾಣಾ ವ್ಯಾಪ್ತಿಗೆ ಬರುವ ರೋಗಿ ಗ್ರಾಮದ ಬಳಿ...
ಬಿಹಾರ: ಬಿಹಾರದಲ್ಲಿ ಸ್ಕೂಟಿ ಹೊಂದಿರುವ ವ್ಯಕ್ತಿಗೆ, ಸೀಟ್ ಬೆಲ್ಟ್ ಹಾಕಿಲ್ಲವೆಂದು, 1000 ರೂಪಾಯಿ ದಂಡ ಹಾಕಿದ್ದಾರೆ. ಈ ಬಗ್ಗೆ ಚಲನ್ ಬಂದಿದ್ದು, ಸೀಟ್ ಬೆಲ್ಟ್ ಹಾಕೋದು ಕಾರಿನಲ್ಲಿ, ನನ್ನ ಬಳಿ ಇರೋದು ಸ್ಕೂಟಿ. ಇವರೇನು ಹೀಗೆ ಹೇಳುತ್ತಿದ್ದಾರೆಂದು ಆ ವ್ಯಕ್ತಿಗೆ ಕನ್ಫ್ಯೂಸ್ ಆಗಿದೆ.
ಬಿಹಾರದ ಕೃಷ್ಣಕುಮಾರ್ ಝಾ ಎಂಬುವವರು ಈ ಥರದ ಸನ್ನಿವೇಶವನ್ನ ಅನುಭವಿಸಿದ್ದಾರೆ. 2020ರಲ್ಲಿ...
ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೊಂದು ಕುತೂಹಲಕಾರಿ ಬೆಳವಣಿಗೆ ನಡೆದಿದೆ. ಇತ್ತೀಚೆಗೆ ಸಚಿವ ಸಂಪುಟ ಪುನಾರಚನೆಗೆ 31 ಶಾಸಕರು ಹೈಕಮಾಂಡ್ ನಾಯಕರಿಗೆ ಪತ್ರ ಬರೆದ ಬೆನ್ನಲ್ಲೇ, ಇದೀಗ 24...