Sunday, October 18, 2026

National party

ಪಕ್ಷದ ವರಿಷ್ಠರ‌ ನಿರ್ಧಾರಕ್ಕೆ ನಾವು ಬದ್ಧ: ಶೆಟ್ಟರ್ ಘರ್ ವಾಪ್ಸಿ ಬಗ್ಗೆ ಮಹೇಶ್ ಟೆಂಗಿನಕಾಯಿ ಮಾತು

Hubballi Political News: ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಘರ್ ವಾಪ್ಸಿ ಹಿನ್ನೆಲೆ, ಹುಬ್ಬಳ್ಳಿಯಲ್ಲಿ ಮಾತನಾಡಿದ ಶಾಸಕ ಮಹೇಶ್ ಟೆಂಗಿನಕಾಯಿ, ಪಕ್ಷದ ವರಿಷ್ಠರ‌ ನಿರ್ಧಾರಕ್ಕೆ ನಾವು ಬದ್ಧ ಎಂದಿದ್ದಾರೆ. ಪಕ್ಷದ ಸಿದ್ಧಾಂತ ಒಪ್ಪಿ ಬಂದವರನ್ನು ಸ್ವಾಗತ ಮಾಡುತ್ತಾ ಬಂದಿದೆ. ಏಳು ತಿಂಗಳಲ್ಲಿ ಇಂತಹ ಬೆಳವಣಿಗೆ ಕುರಿತು ಘರ್ ವಾಪ್ಸಿ ಆದವರ ಬಳಿಯೆ ಕೇಳಬೇಕು. ನಮ್ಮ ಮುನಿಸು...

ಬಿಜೆಪಿಗೆ ಜಗದೀಶ್ ಶೆಟ್ಟರ್ ಅನಿವಾರ್ಯತೆ ಇಲ್ಲ: ಶಾಸಕ ಮಹೇಶ ಟೆಂಗಿನಕಾಯಿ..!

Hubballi Political News: ಹುಬ್ಬಳ್ಳಿ: ಬಿಜೆಪಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತ್ರವಲ್ಲ ಯಾರೂ ಕೂಡ ಅನಿವಾರ್ಯವಲ್ಲ. ಶೆಟ್ಟರನ್ನು ಬಿಜೆಪಿಗೆ ಕರೆತರುವ ಯಾವುದೇ ಪ್ರಯತ್ನವನ್ನು ಮಾಡಿಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ಶೆಟ್ಟರ್ ಬಿಜೆಪಿಗೆ ಬರುತ್ತಿದ್ದಾರೇ ಎಂಬುವಂತ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡದ ಅವರು, ಬಿಜೆಪಿಗೆ ಜಗದೀಶ್ ಶೆಟ್ಟರ್ ಅನಿವಾರ್ಯತೆ ಇಲ್ಲ. ನಾನು...

ಇನ್ನೂ ಎಂಟು ದಿನದಲ್ಲಿ ಜಗದೀಶ್ ಶೆಟ್ಟರ್ ಮುಂದಿನ ರಾಜಕೀಯ ನಡೆ ನಿರ್ಧಾರ

Hubballi News: ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಜಕೀಯ ನಡೆ ಏನು ಎಂಬುದು ಇನ್ನು ಎಂಟು ದಿನಗಳಲ್ಲಿ ನಿರ್ಧಾರವಾಗಲಿದೆ. ಕಳೆದ ಚುನಾವಣೆಯಲ್ಲಿ ಯಾರಿಗೂ ಬೇಡವಾದ ಶೆಟ್ಟರ್, ಇಂದು ಎಲ್ಲರಿಗೂ ಬೇಕಾಗಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗಾಗಿ ಎರಡು ಪಕ್ಷಗಳೂ ಸರ್ಕಸ್ ನಡೆಸಿದ್ದು, ಶೆಟ್ಟರ್ ನಡೆ ಮಾತ್ರ ನಿಗೂಢವಾಗಿದೆ. ಕಷ್ಟ ಕಾಲದಲ್ಲಿ ಕೈ ಹಿಡಿದಿದ್ದ...

ಶೋಯೇಬ್ ಸನಾಗೂ ಡಿವೋರ್ಸ್ ಕೊಟ್ಟು ಇನ್ನೊಬ್ಬಳನ್ನು ಮದುವೆಯಾಗ್ತಾನೆ: ಬಾಂಗ್ಲಾ ಲೇಖಕಿಯ ಭವಿಷ್ಯ

International Sports News: ಪಾಕಿಸ್ತಾನಿ ಕ್ರಿಕೇಟಿಗ ಶೊಯೇಬ್ ಮಲ್ಲಿಕ್, ಸಾನಿಯಾ ಮಿರ್ಜಾಗೆ ಡಿವೋರ್ಸ್ ನೀಡಿ ಮೂರನೇಯ ಮದುವೆಯಾಗಿದ್ದು, ಮುಂದೊಂದು ದಿನ ಈಕೆಗೂ ಡಿವೋರ್ಸ್ ನೀಡಿ, ಮತ್ತೊಂದು ವಿವಾಹವಾಗುತ್ತಾನೆ ಎಂದು ಬಾಂಗ್ಲಾ ಲೇಖಕಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಬಾಂಗ್ಲಾ ಲೇಖಕಿ ತಸ್ಲಿಮಾ ನಸ್ರೀನ್ ಈ ರೀತಿ ಭವಿಷ್ಯ ನುಡಿದಿದ್ದು, ಇವನು ವಿಚ್ಛೇದನ ಪಡೆಯುವ ಅಗತ್ಯವೇ ಇರಲಿಲ್ಲ. ಒಂದೇ ಸಮಯದಲ್ಲಿ...

ಆಫ್ರಿಕಾದ ಮಾಲಿಯಲ್ಲಿ ಚಿನ್ನದ ಗಣಿ ಕುಸಿತ: 70 ಮಂದಿ ಸಾವು

International News: ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ಚಿನ್ನದ ಗಣಿ ಕುಸಿದು, 70 ಮಂದಿ ಸಾವಿಗೀಡಾಗಿದ್ದಾರೆ. ಸುರಕ್ಷತೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸದೇ, ಗಣಿ ಕಾರ್ಮಿಕರು ಗಣಿ ಅಗೆದ ಕಾರಣಕ್ಕೆ, ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಇನ್ನು ಇದಕ್ಕೂ ಮುನ್ನ ಹಲವು ಬಾರಿ ಸುರಕ್ಷತೆಯ ಮುನ್ನೆಚ್ಚರಿಕೆ ವಹಿಸಿ, ಕೆಲಸ ನಿರ್ವಹಿಸಲು ಸೂಚಿಸಲಾಗಿತ್ತು. ಈ ಬಗ್ಗೆ ಹೇಳಲಾಗಿದ್ದರೂ, ನಿರ್ಲಕ್ಷ ಮಾಡಿದ್ದ...

ಬಾಕ್ಸಿಂಗ್‌ಗೆ ನಿವೃತ್ತಿ ಘೋಷಿಸಿದ ಮೇರಿ ಕೋಮ್

Sports News: ಪ್ರಸಿದ್ಧ ಬಾಕ್ಸರ್ ಮೇರಿಕೋಮ್ ಬಾಕ್ಸಿಂಗ್‌ಗೆ ನಿವೃತ್ತಿ ಘೋಷಿಸಿದ್ದಾರೆ. 6 ಬಾರಿ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡು, ಒಲಂಪಿಕ್ ಪದಕ ವಿಜೇತರಾಗಿದ್ದ ಮೇರಿಕೋಮ್, ಬಾಕ್ಸಿಂಗ್‌ನಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ. ಬಾಕ್ಸಿಂಗ್‌ ನಿಯಮದ ಪ್ರಕಾರ ಬಾಕ್ಸಿಂಗ್‌ನಲ್ಲಿ 40 ವರ್ಷ ತುಂಂಬುವವರೆಗೂ ಯಾವುದೇ ಸಾಧನೆ ಮಾಡಲು ಅವಕಾಶವಿರುತ್ತದೆ. ಆದರೆ 40 ವರ್ಷ ವಯಸ್ಸಾದ ಬಳಿಕ, ನಿವೃತ್ತಿಯಾಗಬೇಕು. ಮೇರಿ...

ಖೈದಿಗಳನ್ನು ಹೊತ್ತು ಸಾಗುತ್ತಿದ್ದ ರಷ್ಯಾ ವಿಮಾನ ಉಕ್ರೇನ್ ಬಳಿ ಪತನ: 65 ಖೈದಿಗಳು ಸೇರಿ 74 ಮಂದಿ ಸಾವು

International News: 65 ಖೈದಿಗಳನ್ನು ಹೊತ್ತು ಸಾಗುತ್ತಿದ್ದ ರಷ್ಯಾದ ಮಿಲಿಟರಿ ವಿಮಾನ ಉಕ್ರೇನ್ ಬಳಿ ಪತನವಾಗಿದ್ದು, ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ. ಖೈದಿಗಳು ಸೇರಿ, 74 ಮಂದಿ ಸಾವನ್ನಪ್ಪಿದ್ದಾರೆ. ಉಕ್ರೇನಿಯನ್‌ನ 65 ಖೈದಿಗಳನ್ನು ಹಡಗು ಪ್ರಯಾಣದ ಬಳಿಕ ವಿಮಾನದಲ್ಲಿ ಹೋಗುವಾಗ ಈ ಅವಘಡ ಸಂಭವಿಸಿದೆ. ಉಕ್ರೇನ್ ಗಡಿಯಾಗಿರುವ ಸೌತ್ ಬೆಲ್ಗೊರೊಡ್ ನಲ್ಲಿ ಈ ಘಟನೆ ನಡೆದಿದ್ದು, ಈ...

ಮಳೆ ಇಲ್ಲ ಗಾಳಿ ಇಲ್ಲ ನೆಲಕ್ಕುರುಳಿದ ಮರ – ಆಟೋ ಜಖಂ

Dharwad News: ಧಾರವಾಡ: ಮಳೆ, ಗಾಳಿ ಇಲ್ಲದಿದ್ದರೂ ಮರವೊಂದು ನೆಲಕ್ಕುರುಳಿದ ಪರಿಣಾಮ ಆಟೋ ಒಂದು ಜಖಂಗೊಂಡಿರುವ ಘಟನೆ ಧಾರವಾಡದ ಹಳಿಯಾಳ ನಾಕಾದಲ್ಲಿ ಸಂಭವಿಸಿದೆ. ತುಂಬಾ ಹಳೆಯದಾಗಿದ್ದ ಈ ಮರ ಬುಡದಲ್ಲಿ ಕೊಳೆತ ಸ್ಥಿತಿಯಲ್ಲಿತ್ತು. ಇಂದು ಏಕಾಏಕಿ ಬುಡ ಸಮೇತ ನೆಲಕ್ಕುರುಳಿದ್ದು, ಅದರ ಬುಡದಲ್ಲಿದ್ದ ಆಟೋ ಜಖಂಗೊಂಡಿದೆ. ಯಶವಂತ ಯಾದವಾಡ ಎಂಬುವವರಿಗೆ ಸೇರಿದ ಆಟೋ ಇದಾಗಿದ್ದು, ಅದೃಷ್ಟವಶಾತ್ ಯಾವುದೇ...

ಕೊಲ್ಕತ್ತಾಗೆ ಹೋಗುವಾಗ ಕಾರು ಅಪಘಾತ: ಮಮತಾ ಬ್ಯಾನರ್ಜಿಗೆ ಗಾಯ

National Political News: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಾರು ಅಪಘಾತನಾಗಿದ್ದು, ಸಣ್ಣಪುಟ್ಟ ಗಾಯವಾಗಿದೆ. ಬರ್ದ್‌ಮಾನ್‌ನಿಂದ ಕೊಲ್ಕತ್ತಾಗೆ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಸ್ಥಳದಲ್ಲಿ ಮಳೆ ಇದ್ದ ಕಾರಣ ಮಮತಾ ಬ್ಯಾನರ್ಜಿ ಹೆಲಿಕಾಪ್ಟರ್ ಬದಲು ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಇನ್ನೊಂದು ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ, ಡ್ರೈವರ್ ಬ್ರೇಕ್ ಹಾಕಿದಾಗ,...

ಪೊಲೀಸ್‌ ಕಾನ್ಸ್‌ಟೇಬಲ್ ಪರೀಕ್ಷೆಗೆ ವಸ್ತ್ರ ಸಂಹಿತೆ ಜಾರಿ ಮಾಡಿದ ಧಾರವಾಡ ಎಸ್‌ಪಿ

Dharwad News: ಧಾರವಾಡ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ ಸಿಎಆ‌ರ್ ಮತ್ತು ಡಿಎಆರ್ ವಿಭಾಗದ ಪುರುಷ ಮತ್ತು ತೃತೀಯ ಲಿಂಗ ಪುರುಷ 3,064 ಹುದ್ದೆಗಳಿಗೆ ಲಿಖಿತ ಪರೀಕ್ಷೆಯನ್ನು ಜನೆವರಿ 28 ರಂದು ಬೆಳಿಗ್ಗೆ 11 ರಿಂದ 12-30 ಗಂಟೆಯವರೆಗೆ ರಾಜ್ಯಾದ್ಯಂತ ನಡೆಸಲಾಗುವುದು. ಈ ಪರೀಕ್ಷೆಗೆ ಧಾರವಾಡ ಜಿಲ್ಲಾ...
- Advertisement -spot_img

Latest News

ಚಿನ್ನದ ಬೆಲೆ ಏರಿತಾ? ಇಳಿಯಿತಾ? ಇಂದಿನ ಮಾರುಕಟ್ಟೆ ಅಪ್ಡೇಟ್ ಇಲ್ಲಿದೆ!

ಚಿನ್ನ ಹಾಗೂ ಬೆಳ್ಳಿ ಪ್ರಿಯರಿಗೆ ಇಂದಿನ ಪ್ರಮುಖ ಮಾರುಕಟ್ಟೆ ಅಪ್‌ಡೇಟ್ ಇಲ್ಲಿದೆ. ಈ ವಾರಾಂತ್ಯದಲ್ಲಿ ಚಿನ್ನದ ಬೆಲೆ ಗ್ರಾಮ್‌ಗೆ 20 ರೂಪಾಯಿ ಏರಿಕೆಯಾಗಿದೆ. ಆದರೆ ಒಟ್ಟಾರೆಯಾಗಿ...
- Advertisement -spot_img