International News: ಅಮೆರಿಕಾದ ಚಿಕಾಗೋದ ಮನೆಯೊಂದರಲ್ಲಿ ಗುಂಡಿನ ದಾಳಿ ನಡೆದಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ. ಚಿಕಾಗೋ ನಗರದಿಂದ ಸ್ವಲ್ಪ ದೂರದಲ್ಲಿರುವ ಎರಡು ಮನೆಯಲ್ಲಿ ಗುಂಡಿನ ದಾಳಿ ನಡೆದಿದೆ. ಆದರೆ ಈ ಕೊಲೆಗೆ ಸ್ಪಷ್ಟವಾದ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ.
ಸಾವನ್ನಪ್ಪಿದ 2 ಕುಟುಂಬದ 8 ಮಂದಿ ಒಂದೇ ಕುಟುಂಬದವರು ಎಂದು ಹೇಳಲಾಗಿದೆ. ಇವರನ್ನು ಯಾರು ಗುಂಡಿಕ್ಕಿ ಕೊಂದಿದ್ದಾರೋ,...
Sports News: ಅಯೋಧ್ಯೆ ರಾಮಮಂದಿರ ಉದ್ಘಾಟನೆಗೊಂಡಿದ್ದು, ನಿನ್ನೆ ಬರೀ ಭಾರತದಲ್ಲಿ ಅಷ್ಟೇ ಅಲ್ಲ, ವಿದೇಶದಲ್ಲಿಯೂ ಹಲವರು, ರಾಮನಾಮ ಜಪ ಮಾಡಿ, ಭಕ್ತಿ ತೋರಿದ್ದಾರೆ. ಇನ್ನು ಹಲವರೂ ರಾಮಮಂದಿರಕ್ಕಾಗಿ ಭಾರತೀಯರಿಗೆ ಅಭಿನಂದನೆ ಕೋರಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೇಟಿಗ ಡೇವಿಡ್ ವಾಾರ್ನರ್, ತಮ್ಮ ಇನ್ಸ್ಟಾಖಾತೆಯಲ್ಲಿ ರಾಮನ ಫೋಟೋ ಹಾಕಿ, ಜೈ ಶ್ರೀರಾಮ್ ಇಂಡಿಯಾ ಎಂದು ಬರೆಯುವ ಮೂಲಕ, ಭಾರತೀಯರಿಗೆ ರಾಮಮಂದಿರಕ್ಕಾಗಿ...
Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್, ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಎಲ್ಲವನ್ನೂ ಚುನಾವಣೆ ದೃಷ್ಟಿಯಿಂದ ನೋಡ್ತಾ ಬಂದಿದ್ದಾರೆ ಎಂದು ಹೇಳಿದರು.
ಇಷ್ಟು ದಿನ ರಾಮ ಇಲ್ಲ ಅಂದರೂ,ಅಲ್ಪ ಸಂಖ್ಯಾತರ ಒಲೈಕೆ ಮಾಡಿದ್ರು. ಬರೀ ಸಿದ್ದರಾಮಯ್ಯ,ಸೋನಿಯಾ ಗಾಂಧಿ,ರಾಹುಲ್ ಗಾಂಧಿ ಅಷ್ಟೆ ಅಲ್ಲ. ಇವರ ತಾತ ಕೂಡಾ ಸೋಮನಾಥ ದೇವಾಲಯಕ್ಕೆ ಹೋಗಿರಲಿಲ್ಲ....
Hubballi News: ಹುಬ್ಬಳ್ಳಿ: ಹುಬ್ಬಳ್ಳಿಯ ಮಸೀದಿಯಲ್ಲಿ ಶ್ರೀರಾಮನಿಗೆ ಭರ್ಜರಿ ಪೂಜೆ ನಡೆಸಲಾಗಿದೆ. ಹುಬ್ಬಳ್ಳಿ ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಶ್ರೀರಾಮನಿಗೆ ವಿಶೇಷ ಪೂಜೆ ನೆರವೇರಿಸಿದ್ದಾರೆ.
ಗ್ರಾಮದ ಎರಡೂ ಮಸೀದಿಗಳ ಮತ್ತು ಸಯ್ಯದ್ ಅಲಿ ದರ್ಗಾದಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ಮಾಡಿದ್ದು, ಒಂದು ಮಸೀದಿಯೊಳಗೆ ಶ್ರೀರಾಮನ ಫೋಟೋ ಇಟ್ಟಿದ್ದು, ಇನ್ನೊಂದು ಮಸೀದಿಯ ಅಂಗಳದಲ್ಲಿ ರಾಮನ ಫೋಟೋ...
Hubballi News: ಹುಬ್ಬಳ್ಳಿ: ಇಂದು ರೊಟ್ಟಿಗವಾಡ ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಡೊಳ್ಳಿನ ಮೆರವಣಿಗೆ ಮೂಲಕ ಶ್ರೀ ರಾಮೋತ್ಸವವನ್ನು ಆಚರಿಸಲಾಯಿತು.
ಶ್ರೀರಾಮ ಭಜನೆಯನ್ನು ದ್ಯಾಮಣ್ಣ ಮಡಿವಾಳರ, ವರುಣ ಮಂಜುನಾಥ್ ಮಡಿವಾಳರ, ರೇವಪ್ಪ ಅಂಗಡಿ, ಗಂಗಾಧರ ಕಭ್ಭೇರಳ್ಳಿ, ನಾರಾಯಣ್ ವೈಕುಂಟಿ ಹಾಗೂ ಸಂಗಡಿಗರು ನಡೆಸಿಕೊಟ್ಟರು. ಹನುಮಾನ್ ಚಾಲೀಸ್ ಪಠಣವನ್ನು ಶ್ರೀ ಗಜಾನನ ಟ್ಯೂಷನ್ ಕ್ಲಾಸ್ ಅವರು ನೆರವೇರಿಸಿದರು....
Dharwad News: ಧಾರವಾಡ : ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದ್ದು, ರಾಮನ ಮೇಲಿನ ಪ್ರೀತಿಗಾಗಿ ಧಾರವಾಡದ ಕೆಎಸ್ಆರ್ಟಿಸಿ ಬಸ್ ಚಾಲಕನೋರ್ವ ತನ್ನ ಬಸ್ಸನ್ನು ವಿಶೇಷವಾಗಿ ಅಲಂಕರಿಸಿದ್ದಾನೆ.
ಧಾರವಾಡದಿಂದ ಕರಡಿಗುಡ್ಡಕ್ಕೆ ಪ್ರತಿನಿತ್ಯ ಸಂಚಾರ ಮಾಡುವ ಬಸ್ನ್ನು ಕರಡಿಗುಡ್ಡ ಗ್ರಾಮದ ಬಸ್ ಚಾಲಕ ರಾಮನಗೌಡ ಗೌಡರ ಎಂಬುವವರೇ ತಮ್ಮ ಬಸ್ಸನ್ನು ವಿಶೇಷವಾಗಿ ಅಲಂಕರಿಸಿದ್ದಾರೆ.
ಬಸ್ಸನ್ನು ಹೂಮಾಲೆಗಳಿಂದ...
Movie News: ಇಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಜೊತೆಗೆ, ನಟ, ಯುವ ರಾಜಕಾರಣಿ ನಿಖಿಲ್ ಕುಮಾರ್ ಅವರ ಹುಟ್ಟುಹಬ್ಬ ಕೂಡ ಹೌದು. ಹಾಗಾಗಿ ನಿಖಿಲ್ ಅಯೋಧ್ಯೆಗೆ ಹೋಗಿ, ಸ್ರೀರಾಮನ ಸನ್ನಿಧಾನದಲ್ಲಿ, ಅಜ್ಜ-ಅಜ್ಜಿ, ಅಪ್ಪನ ಜೊತೆಗೆ ತಮ್ಮ ಬರ್ತ್ಡೇ ಸೆಲೆಬ್ರೇಟ್ ಮಾಡಿದ್ದಾರೆ. ಅಯೋಧ್ಯೆಯಲ್ಲೇ ಕೇಕ್ ಕತ್ತರಿಸಿ, ಎಲ್ಲರಿಗೂ ತಿನ್ನಿಸಿ, ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡಿದ್ದಾರೆ.
ಈ ಬಗ್ಗೆ...
National News: ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ದಿನದಂದು ಸಂಜೆ ಎಲ್ಲರೂ ತಮ್ಮ ತಮ್ಮ ಮನೆಯ ಹೊರಗೆ 5 ದೀಪವನ್ನಾದರೂ ಹಚ್ಚಿ, ರಾಮಜ್ಯೋತಿ ಬೆಳಗಬೇಕು. ಈ ದಿನವನ್ನು ದೀಪಾವಳಿಯ ರೀತಿ ಆಛರಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದರು. ಅದೇ ರೀತಿ ಹಲವು ರಾಮಭಕ್ತರು ತಮ್ಮ ಮನೆಯಂಗಳದಲ್ಲಿ ರಾಮಜ್ಯೋತಿ ಬೆಳಗಿದ್ದಾರೆ.
ಅದೇ ರೀತಿ ರಾಮನೂರಾದ ಅಯೋಧ್ಯೆಯ ಸರಯೂ...
Sports News: ಕ್ರಿಕೇಟಿಗ ಗ್ಲೇನ್ ಮ್ಯಾಾಕ್ಸ್ವೆಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಡರಾತ್ರಿ ಪಾರ್ಟಿ ಮಾಡಿ ಅನಾರೋಗ್ಯಕ್ಕೀಡಾಗಿದ್ದ ಮ್ಯೆಕ್ಸ್ವೆಲ್ನನ್ನು ಆಸ್ಟ್ರೇಲಿಯಾದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲ ಹೊತ್ತಿನ ಬಳಿಕ ಡಿಸ್ಚಾರ್ಜ್ ಮಾಡಲಾಗಿದೆ.
ಆಸ್ಟ್ರೇಲಿಯಾದಲ್ಲಿ ತಡರಾತ್ರಿ ಪಾರ್ಟಿಯಲ್ಲಿ ಭಾಗಿಯಾಗಿದ್ದ ಮ್ಯಾಕ್ಸ್ವೆಲ್, ಅನಾರೋಗ್ಯಕ್ಕೀಡಾಗಿದ್ದರು, ಹಾಗಾಗಿ ಅವರನ್ನು ಅಡಿಲೇಡ್ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ಸಮಯದಲ್ಲಿ ಚಿಕಿತ್ಸೆ ಪಡೆದು ಮ್ಯಾಕ್ಸ್ವೆಲ್ ಮನೆಗೆ ಮರಳಿದ್ದಾರೆ ಎಂಬ...
National Political News: ಅಯೋಧ್ಯೆ ರಾಮಮಂದಿರ ಉದ್ಘಾಟನಾ ಸಮಾರಂಭದ ಬಳಿಕ ಮಾತನಾಡಿರು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಇನ್ನು ಮುಂದೆ ಅಯೋಧ್ಯೆ ಬೀದಿಯಲ್ಲಿ ಕರ್ಫ್ಯೂ ಇರುವುದಿಲ್ಲ. ಇಲ್ಲಿ ಗುಂಡಿನ ಸದ್ದು ಕೇಳುವುದಿಲ್ಲವೆಂದು ಹೇಳಿದ್ದಾರೆ.
ಈ ಮೊದಲು ಮುಲಾಯಂ ಸಿಂಗ್ ಯಾದವ್ ಸಿಎಂ ಆಗಿದ್ದಾಗ, ಆಗಾಗ ಅಯೋಧ್ಯೆಯಲ್ಲಿ ಫೈರಿಂಗ್, ಕರ್ಫ್ಯೂ ಆಗುತ್ತಲೇ ಇತ್ತು. ಎಷ್ಟೋ ಜನ ಸಾವನ್ನಪ್ಪಿದ್ದರು....