ಹಾಸನ: ಅರಕಲಗೂಡು ತಾಲೂಕು ರಾಮನಾಥಪುರ ಹೋಬಳಿಯ ರಾಮನಾಥಪುರದಲ್ಲಿರುವ ಶ್ರೀರಾಮೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಕಾವೇರಿ ಪುಷ್ಕರಣಿಯಲ್ಲಿ ತುಂಬಿ ಹರಿಯುತ್ತಿರುವ ಪೂರ್ಣ ಕಾವೇರಿಗೆ ಮಾಜಿ ಸಚಿವರು ಹಾಗೂ ಶಾಸಕರಾದ ಎ.ಮಂಜು ರವರು ಬಾಗೀನ ಅರ್ಪಿಸಿದರು.
ಬಾಗೀನ ಅರ್ಪಿಸಿ ನಂತರ ಮಾತನಾಡಿದ ಅವರು ಕಾವೇರಿ ನದಿ ತುಂಬಿ ಹರಿಯುತ್ತಿರುವುದರಿಂದ ಕಾವೇರಿ ನದಿಯ ಆಜು ಬಾಜಿನ ರೈತರಿಗೆ ಹಾಗೂ ಕಾವೇರಿ ನದಿ...
ಉತ್ತರಪ್ರದೇಶ: ಮದುವೆಯಾದವಳನ್ನೇ ಪ್ರೀತಿಸಿ ಗರ್ಭಿಣೆ ಮಾಡಿ ಮದುವೆಯಾಗು ಎಂದಿದ್ದಕ್ಕೆ ಸ್ನೇಹಿತರ ಜೊತೆ ಸೇರಿ ಪ್ರೀತಿಸಿದಾಕೆಯನ್ನೆ ಕೊಲೆ ಮಾಡಿ ಶವವನ್ನು ಹೊಲದಲ್ಲಿ ಬಿಸಾಡಿ ಪರಾರಿಯಾದ ಘಟನೆ ಉತ್ತರಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದಿದೆ.
2015ರಲ್ಲಿ ರಾಂಬಿರಿ ಎನ್ನುವ ಯುವತಿ ಉತ್ತರಪ್ರದೇಶದ ವಿನೋಧ ಎನ್ನುವ ಯುವಕನ ಜೊತೆ ಮದುವೆಯಾಗಿದ್ದಳು. ಒಂದು ವರ್ಷದ ನಂತರ ಸಂಸಾರದಲ್ಲಿ ಬಿರುಕು ಉಂಟಾಗಿ ವಿಚ್ಛೇಧನ ಪಡೆದುಕೊಂಡು...
ಜೈ ಶ್ರೀರಾಮ್
ರಾಮಜನ್ಮ ಭೂಮಿ ಅಯೋದ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ಇದರ ನಿಮಾರ್ಣಕ್ಕೆ ದೇಶದ ವಿವಿದ ಸ್ಥಳಗಳಿಂದ ದೇವಸ್ಥಾನದ ನಿರ್ಮಾಣದ ಕಾರ್ಯಕ್ಕೆ ಬೇಕಾದ ವಸ್ಥುಗಳನ್ನು ಆಯ್ಕೆ ಮಾಡಿ ಅವುಗಳಿಂದ ಮಂದಿರವನ್ನು ನಿರ್ಮಾಣ ಮಾಡಲಾಗುತ್ತಿದೆ.ಈಗಾಗಲೆ ನಿರ್ಮಾಣ ಕಾರ್ಯ ಚಾಲ್ತಿಯಲ್ಲಿದ್ದು ಶ್ರೀರಾಮನ ಮೂರ್ತಿ ಕೆತ್ತನೆಗೆ ಕಲ್ಲನ್ನು ಆಯ್ಕೆ ಮಾಡಲಾಗಿದೆ. ಈ ಕಲ್ಲು ಆಯ್ಕೆ ಮಾಡಿರುವುದು ಬೇರಲ್ಲೂ...