ನಮಸ್ತೆ ಗೆಳೆಯರೇ ಇಂದು ನೈಸರ್ಗಿಕವಾದ ಹೇರ್ ಆಯಿಲ್ ಅನ್ನು ತಿಳಿದುಕೊಳ್ಳೋಣ. ಈ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ನಿಮಗೆ ಏನಾದರೂ ಬಿಳಿ ಕೂದಲಿನ ಸಮಸ್ಯೆ, ಕೂದಲು ಉದುರುವ ಸಮಸ್ಯೆ ಮತ್ತೆ ನಿಮ್ಮ ಕೂದಲು ಉದ್ದವಾಗಿ ದಟ್ಟವಾಗಿ ಬೆಳೆಯಲು ಈ ಎಣ್ಣೆ ತುಂಬಾನೇ ಸಹಾಯ ಮಾಡುತ್ತದೆ. ಮೊದಲನೆಯದಾಗಿ ನೀವು ನುಗ್ಗೆ ಎಲೆಗಳನ್ನು ತೆಗೆದು ಕೊಳ್ಳಿ. ಇನ್ನೂ ಎರಡನೆಯದಾಗಿ ಕರಿಬೇವು...