ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ಮರಣದಿಂದ ಇಡೀ ಸ್ಯಾಂಡಲ್‌ವುಡ್ ಕಂಗಾಲಾಗಿದೆ. ಎಲ್ಲಾ ಚಿತ್ರತಾರೆಯರು ಅಪ್ಪು ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ. ಇದೀಗ ಸ್ಯಾಂಡಲ್‌ವುಡ್ ನಲ್ಲಿ ಧಿಮಾಕು ಸಿನಿಮಾ ದಿಂದ ಹೆಸರುಮಾಡಿದ್ದ,ಹಿರಿಯ ನಟ ಶ್ರೀನಿವಾಸ್ ಮೂರ್ತಿಯವರ ಪುತ್ರ ನವೀನ್ ಕೃಷ್ಣ ಪದ್ಯವನ್ನು ಹಾಡುವ ಮೂಲಕ ಪುನೀತ್‌ಗೆ ನಮನ ಸಲ್ಲಿಸಿದ್ದಾರೆ. ಚಿತ್ರರಂಗದವರೆ ಆಗಲಿ ಅಥವ ಬೇರೆ...