Horror: ನಿಮಗೆ ಹಾರರ್ ಸ್ಟೋರಿ ಅಥವಾ ಭೂತ, ಪ್ರೇತದ ಕಥೆಗೆ ಸಂಬಂಧಿಸಿದ ವೀಡಿಯೋವನ್ನು ನೋಡಿದಾಗ, ಅಥವಾ ಯಾವುದಾದರೂ ಲೇಖನವನ್ನು ಓದಿದಾಗ, ನೀಲವಂತಿ ಪುಸ್ತಕದ ಬಗ್ಗೆ ನೀವು ಕೇಳಿರುತ್ತೀರಿ. ಈ ಪುಸ್ತಕ ಓದಲು ಹಲವರು ಹೆದರುತ್ತಾರೆ. ಅಲ್ಲದೇ, ಈ ಪುಸ್ತಕ ಓದಲು ಟ್ರೈ ಮಾಡುವವರಿಗೂ ಕೂಡ ತೊಂದರೆ ಉಂಟಾಗುತ್ತದೆ. ಹಾಗಾಗಿ ಈ ಪುಸ್ತಕ ಪ್ರಕಟಣೆಯನ್ನು ಸರ್ಕಾರ...