‘ಬಿಗ್ ಬಾಸ್’ ಮನೆಯಲ್ಲಿ ಈ ವಾರದ ಕ್ಯಾಪ್ಟನ್ಸಿ ರೇಸ್ ಸಂಪೂರ್ಣವಾಗಿ ಎಂಟರ್ಟೈನ್ಮೆಂಟ್, ಟಾಸ್ಕ್, ಟಿಪ್ಸ್ ಮತ್ತು ಗೆಸ್ಟ್‌ಗಳ ಸಂಭ್ರಮದಿಂದ ಕಂಗೊಳಿಸಿತು. ಅತಿಥಿಗಳಿಂದ ಹೆಚ್ಚು ಟಿಪ್ಸ್ ಪಡೆಯುವ ಸ್ಪರ್ಧಿಗಳಿಗೆ ಮಾತ್ರ ಕ್ಯಾಪ್ಟನ್ಸಿ ರೇಸ್‌ಗೆ ಎಂಟ್ರಿ ಸಿಕ್ಕ ಕಾರಣ, ಸೂರಜ್, ಧನುಷ್, ರಘು, ಸ್ಪಂದನಾ ಸೋಮಣ್ಣ ಮತ್ತು ಅಭಿಷೇಕ್ ಟಾಪ್ ಲಿಸ್ಟ್‌ನಲ್ಲಿ ಕಾಣಿಸಿಕೊಂಡರು. ಅಂತಿಮವಾಗಿ, ಟಾಸ್ಕ್ ಅನ್ನು...
ಕನ್ನಡ ಟೆಲಿವಿಷನ್ ಕ್ಷೇತ್ರದಲ್ಲಿ ಜಿಆರ್‌ಪಿ ಅಂದ್ರೆ "ಗ್ರಾಸ್ ರೇಟಿಂಗ್ ಪಾಯಿಂಟ್ " ಲೆಕ್ಕಾಚಾರದಲ್ಲಿ ಮತ್ತೊಮ್ಮೆ ಕಲರ್ಸ್ ಕನ್ನಡ ವಾಹಿನಿ ನಂಬರ್ 1 ಸ್ಥಾನಕ್ಕೇರಿದೆ.. SD + HD ವರ್ಶನ್‌ಗಳ ಒಟ್ಟಾರೆ ಲೆಕ್ಕದಲ್ಲಿ 46ನೇ ವಾರದಲ್ಲಿ ಕಲರ್ಸ್ ಕನ್ನಡ 672 ಜಿಆರ್‌ಪಿ ದಾಖಲಿಸಿ ಟಾಪ್ ಸ್ಥಾನ ಪಡೆದಿದೆ. ಜೀ ಕನ್ನಡ ವಾಹಿನಿ 655 ಜಿಆರ್‌ಪಿಯೊಂದಿಗೆ ಎರಡನೇ...
ಬಿಗ್ ಮನೆಯಿಂದ ಹೊರಗೆ ಹೋಗ್ತೀನಿ ಅಂತ ಬಿಗ್ ಹೌಸ್ ಎಕ್ಸಿಟ್ ಬಾಗಿಲು ತಟ್ಟಿದ್ದಾರೆ ಅಶ್ವಿನಿ ಗೌಡ, ಈಗ ಎಲ್ಲರಲ್ಲಿ ಕಾಡ್ತಿರೋ ಪ್ರಶ್ನೆ ಮನೆಯಿಂದ ಹೊರಗೆ ಬರ್ತಾರಾ ಅಶ್ವಿನಿ ಗೌಡ, ಇದನ್ನೆಲ್ಲಾ ನೋಡ್ತಿದ್ರೆ ಸೀಸನ್ 10ರ(Seasn 10) ಬಿಗ್ ಬಾಸ್ ನಲ್ಲಿ ವಿನಯ್ ಗೌಡ ಅವ್ರು ಕೂಡ ಹಿಂಗೇ ಒಂದ್ಸಲ ಆಡ್ತಿದ್ರು, ಅದೇ ನೆನಪಾಗುತ್ತೆ, ಆದ್ರೆ...
ಕಿಚ್ಚ ಸುದೀಪ್(Kiccha Sudeep) ಅವ್ರನ್ನ ಇಮಿಟೇಟ್ ಮಾಡೋದು ಅಷ್ಟು ಸುಲಭದ ಮಾತಲ್ಲ, ಅವ್ರ ಬಾಡಿ ಲಾಂಗ್ವೆಜ್ ಕಾಪಿ ಮಾಡಿದ್ರೂ ಅವರ ಬೇಸ್ ವಾಯ್ಸ್ ವಿಥ್ ಸೇಮ್ ಔರ ಕಾಪಿ ಮಾಡೋದು ಇದುವರೆಗೂ ಯಾರ್ ಕೈಯ್ಯಲ್ಲೂ ಸಾಧ್ಯವಾಗಿಲ್ಲ, ಇಂತಾ ಒಂದು ಪ್ರಯತ್ನವನ್ನ ಬಿಗ್ ಬಾಸ್ ಮನೆಯಲ್ಲಿ , ಅದು ಕಿಚ್ಚನ ಎದುರೇ ಮಾಡೋದು ಅಂದ್ರೆ ಅದು...
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ(Gilli Nata) ಬನಿಯನ್ ಮತ್ತೆ ಸೌಂಡ್ ಮಾಡಿದೆ, ಗಿಲ್ಲಿ ನಟ ಬನಿಯನ್ ಹಾಕೊಂಡು ತಾವು ಬಡವ ಅಂತ ನಟಿಸುತ್ತಿದ್ದಾರೆ, ಅವ್ರತ್ರ ಎಂಜಿ ಹೆಕ್ಟರ್ ಕಾರು ಇದೆ, 100 ಕುರಿ ಇದಾವೆ, ಸುಮ್ನೆ ಬಡವ ಅನ್ನೋ ಸಿಂಪತಿ ಕಾರ್ಡ್ ಯೂಸ್ ಮಾಡ್ಕೋತಿದಾನೇ ಅಂತ ಧ್ರುವಂತ್ ವಿವಾದ ಹುಟ್ಟಾಕಿದ್ರು, ಬಿಗ್ ಬಾಸ್ನಲ್ಲಿ ಗಿಲ್ಲಿ...
ಬಿಗ್ ಬಾಸ್ ಮನೆಯಲ್ಲಿರೋ ಸ್ಪರ್ದಿಗಳ ಮೇಲೆ ಆರೋಪ ಮಾಡಿ, ಜಗಳ ಕಾರಿದ್ದಾಯ್ತು, ಈಗ ತಮ್ಮ ತಪ್ಪು ಸರಿಗಳ ಪಾಠ ಮಾಡೋ ಮೇಷ್ಟ್ರು ಮೇಲೇನೆ ಧ್ರುವಂತ್ ಕಂಪ್ಲೈನ್ ಮಾಡ್ತಿದ್ದಾರೆ. ಎಸ್, ಕಿಚ್ಚ ಸುದೀಪ್ ಅವ್ರು ತಮಗೆ ಮಾತಾಡೋಕೆ ಸ್ಪೇಸ್ ಕೊಟ್ಟಿಲ್ಲ ಅಂತ ಧ್ರುವಂತ್
ಮಾತಾಡ್ತಿರೋ ವಿಡಿಯೋ ಈಗ ಸಕ್ಕತ್ ವೈರಲ್ ಆಗ್ತಿದ್ದು,ವಿವಾದಕ್ಕೆ ಸಿಲುಕಿದೆ.ಧ್ರುವಂತ್ ಅವರಲ್ಲಿ ಅಚ್ಚರಿಯ ಬದಲಾವಣೆ...
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಅಶ್ವಿನಿ ಗೌಡ ಅವರ ವರ್ತನೆ ಈಗ ಎಲ್ಲರ ಗಮನ ಸೆಳೆದಿದೆ. ಕಿಚ್ಚನ ಖಡಕ್ ಕ್ಲಾಸ್ನ ನಂತರ ಅಶ್ವಿನಿ ಇದೀಗ ಸಂಪೂರ್ಣ ಸೈಲೆಂಟ್ ಮೋಡ್‌ಗೆ ಹೋಗಿದ್ದಾರೆ. ಮೊದಲು ಸಿಟ್ಟಿನಿಂದ ಪ್ರತಿಕ್ರಿಯಿಸುತ್ತಿದ್ದ ಅಶ್ವಿನಿ, ಈಗ ಆರೋಪಗಳನ್ನು ನಗುತ್ತಾ ಸ್ವೀಕರಿಸುತ್ತಿದ್ದಾರೆ. ಈ ಬದಲಾವಣೆ ವೀಕ್ಷಕರಲ್ಲೂ ಕುತೂಹಲ ಹುಟ್ಟಿಸಿದೆ.
ನವೆಂಬರ್ 10ರ ಎಪಿಸೋಡ್‌ನಲ್ಲಿ ನಡೆದ...
Film News : ಸುದೀಪ್ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಹಲವು ದಿನಗಳಿಂದ ಕಿರಿಕಿರಿ ಅನುಭವಿಸುತ್ತಿದ್ದ ಕಿಚ್ಚ, ದೇವರ ದರ್ಶನ ಪಡೆದುಕೊಂಡು ಸಮಾಧಾನ ಪಟ್ಟುಕೊಂಡಿದ್ದಾರೆ.
ಕಿಚ್ಚ ಸುದೀಪ್ ನಿರ್ಮಾಪಕ ಕುಮಾರ್ ಕಾಲ್‌ಶೀಟ್ ಕದನಕ್ಕೆ ಪೂರ್ಣ ವಿರಾಮ ಬೀಳುವ ಮುಂಚಯೇ ಕಿಚ್ಚನ 46 ಸಿನಿಮಾಗೆ ಸಿದ್ಧತೆ ನಡೆಯುತ್ತಿದೆ. ಕುಮಾರ್ ಜೊತೆಗಿನ ಸಂಧಾನದ ಮಾತುಕತೆ ನಡೆಯುತ್ತಿದೆ....
ಕಿಚ್ಚನ ವಿಕ್ರಾಂತ್ ರೋಣ ಬೆಡಗಿಗೆ ಕಂಕಣ ಭಾಗ್ಯ..!
ಕಿರುತರೆಯಲ್ಲಿ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿದ ನಟಿ ನೀತಾ , ತಮ್ಮ ಒಂದು ಪ್ರತಿಭೆಯ ಮೂಲಕ
ಜನ ಮನ ಗೆದ್ದಿದ್ದರು..
ಕಿರುತೆರೆ ನಟಿಗೆ ಕಿಚ್ಚನ ಜೊತೆ ದೊಡ್ಡ ಅಫರ್ , ವಿಕ್ರಂತ್ ರೋಣ ಪ್ಯಾನ್ ಇಂಡಿಯಾ ಚಿತ್ರ , ಕಿಚ್ಚ ಸುದೀಪ್ ಚಿತ್ರವೂ ದೇಶ ವಿದೇಶಗಳಲ್ಲಿ ಕೂಡ ಬಹಳಷ್ಟು ಹೈಪ್...