www.karnatakatv.net : ಬೆಳಗಾವಿ: ಬೆಳಗಾವಿ ಸೇರಿದಂತೆ ರಾಜ್ಯ ನಾಲ್ಕು ಪ್ರಾದೇಶಿಕ ಆಯುಕ್ತರ ಕಚೇರಿ ರದ್ದು ಪಡಿಸಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಅವರು ಅದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಬೆಳಗಾವಿಯ ಕನ್ನಡ ಪರ ಹೊರಾಟಗಾರರು ಪ್ರತಿಭಟನೆ ನಡೆಸಿದರು.
ಇಂದು ಬೆಳಗಾವಿಯ ಪ್ರದೇಶಿಕ ಆಯುಕ್ತ ಕಚೇರಿಗೆ ತೇರಳಿದ ಕನ್ನಡಪರ ಹೊರಾಟಗಾರರು ಉಪ ಪ್ರಾದೇಶಿಕ ಆಯುಕ್ತೆ ಗೀತಾ ಕವಲಗಿ...
National News: ಕೆಲ ದಿನಗಳ ಹಿಂದೆ ಅಪ್ಪ-ಅಮ್ಮನ ವಿರುದ್ಧ ಹೋಗಿ, ಕುಂಭಮೇಳದಲ್ಲಿ ಫೇಮಸ್ ಆಗಿದ್ದ ಮೋನಾಲೀಸಾ ಮುಸ್ಲಿಂ ಯುವಕನ ಜತೆ ಕೇರಳದಲ್ಲಿ ವಿವಾಹವಾಗಿದ್ದಳು.
ಅಪ್ಪನ ವಿರುದ್ಧ ಪೋಲೀಸರಿಗೆ...