ಅಮ್ಮನ ಲಾಲಿಯಿಲ್ಲದೆ, ಬೆಚ್ಚನೆಯ ಅಪ್ಪುಗೆಯಿಲ್ಲದೆ, ಚೂಪಾದ ಕಲ್ಲುಗಳ ನಡುವೆ ತೆರೆದ ಆಕಾಶವನ್ನು ನೋಡುವಂತಾಗಿದ್ದ ನವಜಾತ ಶಿಶು ಜೀವದ ಹೋರಾಟ ನಡೆಸುತ್ತಿತ್ತು. ಮೈಮೇಲೆ ಇರುವೆಗಳ ಸಾಲು ಹಾದರೂ, ಚಿಕ್ಕ ಉಸಿರನ್ನು ಹಿಡಿದು ಬದುಕುಳಿಯಲು ಯತ್ನಿಸುತ್ತಿತ್ತು. ಮಧ್ಯಪ್ರದೇಶದ ಛಿಂದ್ವಾರದಲ್ಲಿ ನಡೆದ ಈ ಘಟನೆ ಎಲ್ಲರ ಹೃದಯವನ್ನೂ ತಟ್ಟಿದೆ. ತಂದೆ-ತಾಯಿ ಇಬ್ಬರೂ ಸರ್ಕಾರಿ ಶಾಲೆಯ ಶಿಕ್ಷಕರು, ಈಗಾಗಲೇ ಮೂವರು...
ಮಕ್ಕಳು ಇಲ್ಲ ಎಂದು ನೂರಾರು ದೇವರಿಗೆ ಹರಕೆ ಹೊತ್ತು, ಹತ್ತಾರು ಡಾಕ್ಟರ್ ಬಳಿ ಹೋಗಿ ಲಕ್ಷಾಂತರ ಖರ್ಚು ಮಾಡುತ್ತಾರೆ. ಮಕ್ಕಳಿಗಾಗಿ ಜಪಿಸುತ್ತಾರೆ. ಆದರೆ ಮಹಾರಾಷ್ಟ್ರದ ಪರ್ಭಾನಿಯಲ್ಲಿ ಚಲಿಸುತ್ತಿರುವ ಬಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ್ದ ಮಹಿಳೆ ಪತಿಯ ಸಹಾಯದಿಂದ ಕಿಟಕಿಯಿಂದ ಮಗುವನ್ನು ಎಸೆದಿದ್ದಾರೆ. ಇದರಿಂದ ಶಿಶು ಗಂಭೀರ ಗಾಯಗಳಿಂದಾಗಿ ಸಾವನ್ನಪ್ಪಿದೆ.
ಜುಲೈ 15ರ ಬೆಳಗ್ಗೆ 6.30ರ ಸುಮಾರಿಗೆ...
Rajasthan News : ವಿಚಿತ್ರವೆನಿಸಿದರೂ ಇದು ರಾಜಸ್ಥಾನದಲ್ಲಿ ನಡೆದ ನೈಜ ಘಟನೆ. ಮಗುವೊಂದು ಥೇಟ್ ಗಣಪತಿ ದೆವರಂತೆ ಹುಟ್ಟಿದ್ದು, ದುರಾದೃಷ್ಟ ವಶಾತ್ ಹುಟ್ಟಿದ 20 ನಿಮಿಷಗಳಲ್ಲೇ ಮರಣವಪ್ಪಿದೆ. ಆದರೆ ಈ ಮಗುವನ್ನು ನೋಡಲು ಒಂದು ಕ್ಷಣ ಜನಸಾಗರವೇ ಸೇರಿತ್ತು.
ತುಂಬು ಗರ್ಭಿಣಿಯನ್ನು ರಾಜಸ್ಥಾನದ ದೌಸಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಜುಲೈ 31ರ ರಾತ್ರಿ 9.30ಕ್ಕೆ ಗಂಡು ಮಗುವಿಗೆ...
Mandya News:
ಮಂಡ್ಯದಲ್ಲಿ ಆಳವಾದ ಬಾವಿ ಒಳಗಡೆ ಕಸದ ರಾಶಿಯಲ್ಲಿ ನವಜಾತ ಶಿಶು ಪತ್ತೆಯಾಗಿದೆ, ಎಂದು ತಿಳಿದು ಬಂದಿದೆ. ನವಜಾತ ಗಂಡು ಶಿಶು ಪತ್ತೆಯಾಗಿದ್ದು ಗ್ರಾಮಸ್ಥರು ಸೇರಿ ಮಗುವನ್ನು ರಕ್ಷಿಸಿ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳೀಯರ ಮಾಹಿತಿ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ನವಜಾತ ಶಿಶು ರಕ್ಷಣೆ ಮಾಡಿದ್ದಾರೆ....
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕಿ ಮತ್ತು ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್, ಮಹಾರಾಷ್ಟ್ರದ ನೂತನ ಉಪಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬುಧವಾರ ಬಾರಾಮತಿಯಲ್ಲಿ...