ಸಾಮಾನ್ಯ ಜನ ಅಪರಾಧ ಮಾಡಿದ್ರೆ ತಕ್ಷಣ ಶಿಕ್ಷೆ, ನಾಯಕರಾದ್ರೆ ಜೈಲಿನಿಂದಲೂ ಅಧಿಕಾರ?– ಇಂಥ ಪ್ರಶ್ನೆಗಳು ಜನಸಾಮಾನ್ಯರ ಬಾಯಲ್ಲಿ ಸಹಜವಾಗಿ ಕೇಳಿ ಬರುತ್ತಿತ್ತು. ಇತ್ತೀಚಿನ ದಿನಗಳಲ್ಲಿ, ಗಂಭೀರ ಆರೋಪಗಳ ಮೇಲೆ ಬಂಧನಕ್ಕೊಳಗಾದ ಮೇಲೂ ರಾಜಕೀಯ ನಾಯಕರು ಅಧಿಕಾರದಿಂದ ರಾಜೀನಾಮೆ ನೀಡದೆ, ಕೆಲವರು ಜೈಲಿನಿಂದಲೇ ತಂತ್ರ ನುಡಿದ ಉದಾಹರಣೆಗಳು ಹೆಚ್ಚುತ್ತಿವೆ.
ಈ ಸನ್ನಿವೇಶಕ್ಕೆ ಬ್ರೇಕ್ ಹಾಕಲು ಪ್ರಧಾನಿ ಮೋದಿ...
ಯಾವುದೇ ಕಾನೂನು ಇರದೇ ಒಂದು ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸುವುದು ಎಂದರೇ ಅದನ್ನು ಊಹಿಸಿಕೊಳ್ಳೋದು ಕಷ್ಟ. ಮಾನವ ಸಮಾಜಕ್ಕೆ ಕಾನೂನು ಅತ್ಯವಶ್ಯಕ. ನಿರಂತರ ಸಂಘರ್ಷದಿಂದ ತುಂಬಿದ ಸಮಾಜದಲ್ಲಿ ಕಾನೂನು ಮಾನವನ ನಡವಳಿಕೆ, ವರ್ತನೆ ಕುರಿತು ಮಾರ್ಗದರ್ಶನ ನೀಡುತ್ತದೆ. ಕೇವಲ ಅಪರಾಧಗಳನ್ನು ತಡೆಯುವುದಲ್ಲದೇ ನ್ಯಾಯವನ್ನು ಉತ್ತೇಜಿಸುತ್ತದೆ. ಹಾಗಾಗಿ ಕಾನೂನಿನ ಮುಂದೆ ಎಲ್ಲರೂ ಸಮ. ಎಲ್ಲರಿಗೂ ಒಂದೇ ನ್ಯಾಯ....