ತಂತ್ರಜ್ಞಾನ: ಇತ್ತೀಚಿನ ದಿನಗಳಲ್ಲಿ ಕಾರ್ ಪ್ರಿಯರು ವಾಹನಗಳನ್ನು ಖರೀಧಿ ಮಾಡಿವಾಗ ಹಲವಾರು ಕಾರ್ ಗಳಲ್ಲಿನ ವೈಶಿಷ್ಟ್ಯಗಳನ್ನು ಗಮನಿಸುತ್ತಾರೆ. ಇಂದಿನ ಪೈಪೊಟಿ ಯುಗದಲ್ಲಿ ವಸ್ತುಗಳನ್ನು ಉತ್ಪಾದಿಸುವುದು ಮಾತ್ರವಲ್ಲದೆ ಖರೀಧೀ ಮಾಡುವ ಗ್ರಾಹಕರು ಸಹ ಒಬ್ಬರಿಗೊಬ್ಬರು ಪುಪೋಟಿ ಮೇಲೆ ಖರೀದಿ ಮಾಡುತ್ತಾರೆ
ಕಾರು ವಾಹನ ಮಾರುಕಟ್ಟೆಯಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಂಡಾ ವಾಹನ ಸಂಸ್ಥೆ ಕಾರುಗಳ ತಯಾರಿಕೆಯಲ್ಲಿ ಹೊಸ...