ಸಂಪಾದಕೀಯ : ಶಿವಕುಮಾರ್ ಬೆಸಗರಹಳ್ಳಿ
ಬೆಂಗಳೂರು : ಈ ಹಿಂದೆ ಹೋರಾಟಕ್ಕೆ, ಹೋರಾಟಗಾರರನ್ನ ಕಂಡ್ರೆ ಸರ್ಕಾರ ನಡುಗುತ್ತಿತ್ತು. ಅಧಿಕಾರಿಗಳು ಹೆದರುತಿದ್ರು. ಆದ್ರೆ, ಕಾಲ ಕ್ರಮೇಣ ಹೋರಾಟ ಮಾರಾಟವಾಗೋಕೆ ಶುರುವಾಯ್ತೋ ಭ್ರಷ್ಟಾಚಾರಿಗಳ ಆರ್ಭಟ ಜೋರಾಯ್ತು. ಜನ ಹೋರಾಟಗಾರರನ್ನ ಕಂಡ್ರೆ ಎಷ್ಟಕ್ಕೆ ಸೇಲ್ ಆಗಿದ್ದಾನೆ ಅಂತ ಪಕ್ಕಾ ಹೇಳುವಷ್ಟರ ಮಟ್ಟಿಗೆ ಬಂದುಬಿಟ್ಟಿದ್ದಾರೆ. ಯಾಕಂದ್ರೆ ಹೋರಾಟದ ಹೆಸರಲ್ಲಿ ಸಾವಿರರು ಜನ...
ಕ್ರಿಕೆಟ್ ದಿಗ್ಗಜ, ಅಪಾರ ಅಭಿಮಾನಿಗಳನ್ನು ಹೊ0ದಿರುವ ವಿರಾಟ್ ಕೊಹ್ಲಿ ಇಂದು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಮಾಡುವ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ನೀಡಿದ್ದಾರೆ. ಆ ವಿಚಾರವೇನೆಂದರೆ ಟೆಸ್ಟ್ ತಂಡದ ನಾಯಕತ್ವಕ್ಕೆ ಬಹಿರಂಗವಾಗಿ ರಾಜಿನಾಮೆಯನ್ನು ನೀಡಿದ್ದಾರೆ.
ಇದರೊಂದಿಗೆ ಕೊಹ್ಲಿ ಭಾರತ ತಂಡದ ಎಲ್ಲಾ ಮೂರು ಮಾದರಿಗಳ ನಾಯಕತ್ವದಿಂದ ಹೊರಗುಳಿದಿದ್ದಾರೆ.ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಏಕಾಏಕಿ ಟಿ20...