ಗದಗ ತಾಲೂಕಿನ ಹರ್ಲಾಪುರ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇಬ್ಬರು ಪೊಲೀಸ್ ಕಾನ್ಸ್‌ಟೇಬಲ್‌ಗಳು ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಹಸೆಮಣೆ ಏರಬೇಕಿದ್ದ 29 ವರ್ಷದ ಅರ್ಜುನ್ ನೆಲ್ಲೂರ ಮತ್ತು 31 ವರ್ಷದ ಈರಣ್ಣ ಉಪ್ಪಾರ ಸೇರಿದಂತೆ 43 ವರ್ಷದ ಅರ್ಜುನ ಚಿಕ್ಕಪ್ಪ ರವಿ ನೆಲ್ಲೂರ...
ರಾಜ್ಯದಲ್ಲಿ ಮತ್ತೆ ಕಾಣಿಸಿಕೊಂಡಿರುವ ನಿಫಾ ವೈರಸ್ ಜನರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಒಂದಿಬ್ಬರು ಈ ಮಾರಕ ಸೋಂಕಿಗೆ ಬಲಿಯಾಗಿದ್ದು, ಮುಂಜಾಗ್ರತೆ ವಹಿಸದಿದ್ದರೆ ರೋಗ ವೇಗವಾಗಿ ಹರಡುವ...