ನೈಟ್ ಶಿಫ್ಟ್ ಮಾಡುವವರಿಗೆ ಶಕ್ತಿ ಬೇಕು ಅಂದ್ರೆ, ಅವರು ಉತ್ತಮ ಆಹಾರವನ್ನ ಸೇವಿಸಬೇಕು. ರಾತ್ರಿ ಎಚ್ಚರಿರಲೇಬೇಕೆಂಬ ಕಾರಣಕ್ಕೆ, ಮಧ್ಯರಾತ್ರಿ ಅವರಿಗೆ ಹಸಿವಾಗೇ ಆಗುತ್ತದೆ. ಆದರೆ ಮಧ್ಯರಾತ್ರಿ ಆಹಾರ ಸೇವಿಸಿದರೆ, ಆರೋಗ್ಯ ಹಾಳಾಗುತ್ತದೆ. ಆದ್ರೆ ನೀವು ಮಧ್ಯರಾತ್ರಿಯೂ ತಿನ್ನಬಹುದಾದ, ಆರೋಗ್ಯಕರ ಆಹಾರದ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡಲಿದ್ದೇವೆ.
ನೈಟ್ ಶಿಫ್ಟ್ ಮಾಡುವಾಗ ಹಲವರು ಚಿಪ್ಸ್, ಕುರ್‌ಕುರೆ,...