Friday, July 4, 2025

Nikhat Zareen

ಪ್ರಧಾನಿ ಮೋದಿಗೆ ಉಡುಗೊರೆ ನೀಡಿದ ಅಥ್ಲೀಟ್ಸ್ 

https://www.youtube.com/watch?v=PEIMPgmU3JQ ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಗೌರವ ಪಡೆದ ಭಾರತೀಯ ಅಥ್ಲೀಟ್‍ಗಳು ಸಂತಸಗೊಂಡಿದ್ದಾರೆ. ಬರ್ಮಿಂಗ್‍ಹ್ಯಾಮ್ ಕ್ರೀಡಾಕೂಟದಲ್ಲಿ  ಅದ್ಭುತ ಸಾಧನೆ ಮಾಡಿದ ಮಹಿಳಾ ತಾರಾ ಬಾಕ್ಸರ್ ನಿಖಾತ್ ಜರೀನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಕ್ಸಿಂಗ್ ಗ್ಲೌಸಗಳನ್ನು ಉಡುಗೊರೆಯಾಗಿ ನೀಡಿದರು. ಮತ್ತೋರ್ವ ಮಹಿಳಾ ಅಥ್ಲೀಟ್ ಹಿಮಾದಾಸ್ ತಮ್ಮ ರಾಜ್ಯದ ಸಾಂಪ್ರದಾಯಿಕ ಅಸ್ಸಾಮಿ ಗೊಮಾಚಾ ( ಶಾಲು) ನೀಡಿದ್ದಾರೆ. ಇನ್ನು...

ನಿಖಾತ್ ಜರೀನ್ಗೆ ವಿಶ್ವ ಚಾಂಪಿಯನ್ ಕಿರೀಟ

ಇಸ್ತಾನ್ ಬುಲ್(ಟರ್ಕಿ):ಭಾರತದ ಮಹಿಳಾ ನಿಖಾತ್ ಜರೀನ್ ಬಾಕ್ಸಿಂಗ್ ವಿಶ್ವ ಚಾಂಪಿಯನ್ನಾಗಿ ಹೊರಹೊಮ್ಮಿದ್ದಾರೆ. ಗುರುವಾರ ನಡೆದ ಮಹಿಳಾ 52ಕೆ.ಜಿ.ವಿಭಾಗದಲ್ಲಿ ನಿಖಾತ್, ಥಾಯ್ಲೆಂಡ್ನ ಜಿಟ್ಪೊಂಗ್ ಜುಟ್ಮಾಸ್ ವಿರುದ್ಧ 5-0  ಅಂತರದಲ್ಲಿ ಗೆಲುವು ಸಾಧಿಸಿದರು. ತಲಾ 3 ನಿಮಿಗಷಗಳ ಮೂರು ಸುತ್ತುಗಳಲ್ಲಿ ನಿಖಾತ್ ಪ್ರಾಬಲ್ಯ ಮೆರೆದರು. ಮೂರು ಸುತ್ತುಗಳಲ್ಲಿ 5 ತೀರ್ಪುಗಾರರು ನೀಖಾತ್ ಪರ ಹೆಚ್ಚು ಅಂಕ ನೀಡಿದರು. ಟೂರ್ನಿಯಲ್ಲಿ ಆಡಿದ...
- Advertisement -spot_img

Latest News

Dharwad News: ಪೊಲೀಸ್ ಅಧಿಕಾರಿ ನಾರಾಯಣ ಭರಮನಿ ಸಿಎಂಗೆ ಬರೆದ ಪತ್ರದಲ್ಲಿ ಏನಿತ್ತು..?

Dharwad News: ಧಾರವಾಡ :ಕೆಲವು ದಿನಗಳ ಹಿಂದೆ ಬೆಳಗಾವಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕವಾಗಿ ಕೈಎತ್ತಿ ಹೊಡೆಯಲು ಮುಂದಾಗಿದ್ದ, ಧಾರವಾಡ ಹೆಚ್ಚುವರಿ ಎಸ್​ಪಿ ನಾರಾಯಣ...
- Advertisement -spot_img