Mumbai News: ಪತ್ನಿ ಹಾಗೂ ಅವಳ ಚಿಕ್ಕಮ್ಮ ಇಬ್ಬರ ಕಾಟಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮುಂಬೈನ ಸಹರಾ ನಗರದ ಹೋಟೆಲ್‌ನಲ್ಲಿ 41 ವರ್ಷದ ನಿಶಾಂತ್ ತ್ರಿಪಾಠಿ ಅತ್ಮಹತ್ಯೆಗೊಳಗಾಗಿರುವ ವ್ಯಕ್ತಿಯಾಗಿದ್ದಾನೆ. ಅಲ್ಲದೆ ತಾನು ಕೆಲಸ ಮಾಡುತ್ತಿದ್ದ ಕಂಪನಿಯ ವೆಬ್ ಸೈಟ್‌ನಲ್ಲಿ ತನ್ನ ಡೆತ್‌ನೋಟ್ ಅಪ್ಲೋಡ್ ಮಾಡಿದ್ದನು ಎಂದು...