ಸರಿಗಮಪ ಕನ್ನಡ ಸೀಸನ್ 13ರ ಸ್ಪರ್ಧಿ ಮತ್ತು ಭಕ್ತಿಗೀತೆಗಳಲ್ಲಿ ತಮ್ಮ ಅದ್ಭುತ ಗಾಯನದ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ಸುಹಾನಾ ಸೈಯದ್ ತಮ್ಮ ಪ್ರೀತಿ ಜೀವನವನ್ನು ಬಹಿರಂಗಪಡಿಸಿದ್ದಾರೆ. ಹಿಂದಿನ ಬಾರಿ ಭಕ್ತಿಗೀತೆ ಹಾಡಿ ವಿವಾದದಲ್ಲಿ ಸಿಕ್ಕಿದ್ದರು. ಇದೀಗ ಶಿವಮೊಗ್ಗ ಮೂಲದ ನಟ ಹಾಗೂ ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಅವರೊಂದಿಗೆ ಸುಹಾನಾ ಸಂಬಂಧ ಹೊಂದಿರುವುದಾಗಿ...