www.karnatakatv.net :ಚಾಮರಾಜನಗರ : ಲಸಿಕೆ ಹಾಕಿಸಿಕೊಳ್ಳದಿದ್ರೆ ರೇಷನ್ ಇಲ್ಲ, ಪೆನ್ಷನ್ನೂ ಇಲ್ಲ ಅಂತ ಆದೇಶ ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಚಾಮರಾಜನಗರ ಡಿಸಿ ಇದೀಗ ತಮ್ಮ ಆದೇಶ ಹಿಂಪಡೆದಿದ್ದಾರೆ.
ಹೌದು, ಜಿಲ್ಲೆಯನ್ನ ಕೊರೋನಾ ಮುಕ್ತವನ್ನಾಗಿ ಮಾಡೋ ಭರದಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಡಾ,ಎಂ.ಆರ್.ರವಿ ನಿನ್ನೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ರು. ಅದರ ಪ್ರಕಾರ ಕೋವಿಡ್ ಲಸಿಕೆ ಹಾಕಿಸಿಕೊಳ್ಳದಿದ್ರೆ ಸರ್ಕಾರದ...