ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಯಾವ ನೀರನ್ನ ಕುಡಿಯಬೇಕು..? ತಣ್ಣೀರೋ, ಬಿಸಿ ನೀರೋ..? ಅಥವಾ ಕಾಯಿಸಿ, ತಣಿಸಿದ ನೀರೋ..? ಹೇಗೆ ಕುಡಿಯಬೇಕು..? ಯಾವಾಗ ಕುಡಿಯಬೇಕು..? ಎಷ್ಟು ಕುಡಿಯಬೇಕು..? ಇತ್ಯಾದಿ ವಿಷಯಗಳ ಬಗ್ಗೆ ಹಲವರಿಗೆ ಗೊತ್ತಿರರುವುದಿಲ್ಲ. ಹಾಗಾಗಿ ಇಂದು ಸರಿಯಾದ ಮಾಹಿತಿ ತಿಳಿಯೋಣ ಬನ್ನಿ.
ಯಾವಾಗಲೂ ಕಾಯಿಸಿ, ತಣಿಸಿದ ನೀರನ್ನೇ...