ನಾವು ಮಾರುಕಟ್ಟೆಯಿಂದ ವೆರೈಟಿ ವೆರೈಟಿ ಸೋಪ್‌ಗಳನ್ನ ತಂದು ಬಳಕೆ ಮಾಡಿದ್ರೂ, ನಮ್ಮ ತ್ವಚೆಯ ಸಮಸ್ಯೆ ಎಂದೂ ಸಂಪೂರ್ಣವಾಗಿ ಕಡಿಮೆಯಾಗುವುದಿಲ್ಲ. ಹಾಗಾಗಿ ನಾವಿಂದು ಮನೆಯಲ್ಲೇ ಸೋಪ್ ತಯಾರು ಮಾಡೋದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮೊದಲನೇಯದಾಗಿ ಸೋಪ್ ಮಾಡಲು ಬೇಕಾಗುವ ಸಾಮಗ್ರಿ ತೆಗೆದುಕೊಳ್ಳಿ. ಎಸ್ಸೆನ್ಶಿಯಲ್ ಆಯಿಲ್, ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆ, ಸೋಪ್ ಬೇಸ್....
ನಾವು ಆರೋಗ್ಯದ ಬಗ್ಗೆ ಎಷ್ಟೆಲ್ಲ ಕಾಳಜಿ ವಹಿಸುತ್ತೇವೆ. ಉತ್ತಮ ಆಹಾರ ತೆಗೆದುಕೊಳ್ಳುವುದು. 8 ಗಂಟೆಗಳ ಕಾಲ ನಿದ್ರೆ ಮಾಡುವುದು, ಹಣ್ಣು, ತರಕಾರಿ ತಿನ್ನುವುದು. ಹೀಗೆ ಹಲವು ರೀತಿಯಲ್ಲಿ ನಮ್ಮ ಆರೋಗ್ಯದ ಕಾಳಜಿಯನ್ನ ಮಾಡುತ್ತೇವೆ. ಅಲ್ಲದೇ, ಫೇಸ್‌ಪ್ಯಾಕ್, ಫೇಸ್ ಮಾಸ್ಕ್ ಹಾಕುವ ಮೂಲಕ, ನಮ್ಮ ಸೌಂದರ್ಯದ ಕಾಳಜಿ ಕೂಡ ಮಾಡುತ್ತೇವೆ. ಆದ್ರೆ ಇಲ್ಲೊಬ್ಬ ವಿಚಿತ್ರ ಆಸಾಮಿ,...
ಮೊದಲ ಭಾಗದಲ್ಲಿ ನಾವು ಆರೋಗ್ಯವಂತರಾಗಿರಲು ಮನುಷ್ಯ ಯಾವ ಲಕ್ಷಣಗಳನ್ನು ಹೊಂದಿರಬೇಕು ಅನ್ನೋದ್ರಲ್ಲಿ 4 ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ನಾವು ಉಳಿದ 4 ವಿಷಯಗಳ ಬಗ್ಗೆ ಮಾಹಿತಿ ತಿಳಿಯೋಣ..
ಐದನೇಯದಾಗಿ ನಿಮಗೆ ಆಲಸ್ಯ ಇಲ್ಲದೇ ಇರುವುದು. ನೀವು ರಾತ್ರಿ ಬೇಗ ಮಲಗಿ, ಬೆಳಿಗ್ಗೆ ಬೇಗ ಎಳುವವರಾಗಿದ್ದು, ನಿಮಗೆ ಆಲಸ್ಯವೇ ಆಗುವುದಿಲ್ಲ. ನೀವು ಯಾವಾಗಲು ಜೋಶನಲ್ಲೇ...
ನಿಮ್ಮ ಬಳಿ ಹಣವಿದ್ದು, ಪ್ರೀತಿಸುವ ಜನರಿದ್ದು, ಸಕಲ ವ್ಯವಸ್ಥೆಗಳಿದ್ದು, ನಿಮ್ಮ ಆರೋಗ್ಯವೇ ಸರಿ ಇಲ್ಲದಿದ್ದರೆ ಹೇಗಿರತ್ತೆ ಹೇಳಿ..? ಅಕ್ಷರಶಃ ನರಕದ ಹಾಗಿರತ್ತೆ. ಹಾಗಾಗಿಯೇ ಹಿರಿಯರು ಆರೋಗ್ಯವೇ ಭಾಗ್ಯ ಅಂತಾ ಹೇಳಿರೋದು. ಆರೋಗ್ಯ ಉತ್ತಮವಾಗಿದ್ರೆ, ನೀವಂದುಕೊಂಡಿದ್ದನ್ನ ಸಾಧಿಸಬಹುದು. ಇಂದು ನಾವು ಯಾವ 8 ಲಕ್ಷಣಗಳು ಮನುಷ್ಯನಲ್ಲಿದ್ದರೆ, ಮನುಷ್ಯ ಆರೋಗ್ಯವಂತನಾಗಿರುತ್ತಾನೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಪ್ರತಿದಿನ...
ಈಗ ಮಾರುಕಟ್ಟೆಯಲ್ಲಿ ವೆರೈಟಿ ವೆರೈಟಿ ಬ್ರ್ಯಾಂಡ್‌ನ ಟೂತ್ ಪೇಸ್ಟ್, ಟೂತ್ ಪೌಡರ್, ಮೌತ್ ಫ್ರೆಶನರ್ ಇತ್ಯಾದಿ ಬಂದಿದೆ. ಆದ್ರೆ ನಮ್ಮ ಹಲ್ಲು ಮಾತ್ರ, ಮೊದಲಿನವರ ರೀತಿ ಆರೋಗ್ಯಕರವಾಗಿಲ್ಲ. ಯಾಕಂದ್ರೆ ಮೊದಲಿನವರು ಬ್ರ್ಯಾಂಡೇಡ್ ಟೂತ್ ಪೇಸ್ಟ್‌ಗಿಂತ ಹೆಚ್ಚು, ಹಲ್ಲಿನ ಪುಡಿಯನ್ನ ಬಳಕೆ ಮಾಡುತ್ತಿದ್ದರು. ಹಾಗಾಗಿ ಅವರ ಹಲ್ಲು ಗಟ್ಟಿ ಮುಟ್ಟಾಗಿತ್ತು. ಹಾಗಾಗಿ ಇಂದು ನಾವು ಮನೆಯಲ್ಲೇ,...
ಹೆಣ್ಣು ಮಕ್ಕಳಿಗೆ ಇರುವ ಸೌಂದರ್ಯ ಸಮಸ್ಯೆಗಳಲ್ಲಿ ಹಿಮ್ಮಡಿ ಒಡೆಯುವ ಸಮಸ್ಯೆ ಕೂಡ ಒಂದು. ಮಾರ್ಕೇಟ್‌ನಿಂದ ಎಷ್ಟೇ ಕ್ರೀಮ್ ಹಚ್ಚಿಕೊಂಡ್ರು, ಈ ಸಮಸ್ಯೆಗೆ ಸೂಕ್ತ ಪರಿಹಾರ ಸಿಗುವುದೇ ಇಲ್ಲ. ಹಾಗಾಗಿ ನಾವಿಂದು ಹಿಮ್ಮಡಿಗೆ ಹಚ್ಚಲು, ಮನೆಯಲ್ಲೇ ಕ್ರೀಮ್ ತಯಾರಿಸುವ ರೀತಿಯನ್ನ ನಾವು ನಿಮಗಿಂದು ಹೇಳಲಿದ್ದೇವೆ.
ಒಂದು ಚಿಕ್ಕ ಕ್ಯಾಂಡಲ್, ಒಂದು ಪುಟ್ಟ ಬೌಲ್ ಸಾಸಿವೆ ಎಣ್ಣೆ, ಅದೇ...
ಇಂದಿನ ಕಾಲದಲ್ಲಿ ಹಲವು ಮನೆಗಳಲ್ಲಿ ಇಲಿಗಳ ಸಮಸ್ಯೆ ಇದೆ. ಒಂದು ದೊಡ್ಡ ಮನೆಯಲ್ಲಿ ಕೂಡ, ಗೊತ್ತಿಲ್ಲದಂತೆ, ಒಂದೆರಡು ಇಲಿಗಳು ಹೊಕ್ಕುವ ಸಾಧ್ಯತೆ ಇರುತ್ತದೆ. ಅದರಲ್ಲಿ ಹಳ್ಳಿಗಳಲ್ಲಿ ಇಲಿಗಳ ಕಾಟ ಜೋರಾಗಿಯೇ ಇರತ್ತೆ. ನಾವು ಇಲಿ ಬೋನು, ಇಲಿ ಪಾಷಾಣವೆಲ್ಲ ತಂದರೂ, ಅದರ ಎಫೆಕ್ಟ್ ಒಂದೆರಡು ದಿನ ಮಾತ್ರ ಇರುತ್ತದೆ. ಮೂರನೇ ದಿನದಿಂದ ಇಲಿಗಳು, ಎಚ್ಚೆತ್ತು...
ಬೇಸಿಗೆಗಾಲದಲ್ಲಿ ಸೊಳ್ಳೆಗಳ ದರ್ಬಾರ್ ಜೋರಾಗಿಯೇ ಇರತ್ತೆ. ಈ ಕಾರಣಕ್ಕಾದ್ರೂ ಫ್ಯಾನ್ ಹಾಕಲೇಬೇಕಾಗುತ್ತದೆ. ಕೆಲವೊಮ್ಮೆ ಫ್ಯಾನ್ ಹಾಕಿದ್ರೂ, ಸೊಳ್ಳೆ ಹೋಗುವುದಿಲ್ಲ. ಅಲ್ಲದೇ, ಸೊಳ್ಳೆ ಕಚ್ಚುವುದರಿಂದ ಹಲವು ಆರೋಗ್ಯ ಸಮಸ್ಯೆ ಬರುತ್ತದೆ. ಹಾಗಾಗಿಯೇ ನಾವಿವತ್ತು, ಸೊಳ್ಳೆಯನ್ನು ಓಡಿಸುವ ಬಗ್ಗೆ ಕೆಲವು ಟಿಪ್ಸ್‌ಗಳನ್ನ ತಂದಿದ್ದೇವೆ. ಆ ಬಗ್ಗೆ ತಿಳಿಯೋಣ ಬನ್ನಿ..
ಮೊದಲು ಸೊಳ್ಳೆಗಳನ್ನು ಓಡಿಸಲು ಬೇಕಾದ ಸಾಮಗ್ರಿಯನ್ನು ಸೇರಿಸಿಕೊಳ್ಳಬೇಕು. ನಾಲ್ಕರಿಂದ...
ಆಮ್ಲೇಟ್ ಅಂದದ ತಕ್ಷಣ ಎಲ್ಲರಿಗೂ ನೆನಪಾಗೋದು ಮೊಟ್ಟೆ. ಯಾಕಂದ್ರೆ, ಮೊಟ್ಟೆ ಇಲ್ಲದೇ ಆಮ್ಲೇಟ್ ಮಾಡೋಕ್ಕೆ ಆಗಲ್ಲ ಅನ್ನೋದು ಕೆಲವರ ಅಂಬೋಣ. ಆದ್ರೆ ನಾವಿವತ್ತು ಎಗ್ ಹಾಕದೇ ಆಮ್ಲೇಟ್ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಹಾಗಾದ್ರೆ ವೆಜ್ ಆಮ್ಲೇಟ್ ಮಾಡಲು ಬೇಕಾಗುವ ಸಾಮಗ್ರಿಗಳೇನು..? ಇದನ್ನ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಒಂದು ಕಪ್...
ನಾವು ಸಮ್ಮರ್ ಸ್ಪೇಶಲ್ನಲ್ಲಿ ಹಲವು ತರಹದ ರೆಸಿಪಿಯನ್ನ ನಿಮಗೆ ಹೇಳಿದ್ದೇವೆ. ಇಂದು ಕೇಸರ್, ಕಸ್ಟರ್ಡ್ ಫ್ರೂಟ್ಸ್ ಸಲಾಡ್ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಹಾಗಾದ್ರೆ ಕೇಸರ್, ಕಸ್ಟರ್ಡ್ ಫ್ರೂಟ್ಸ್ ಸಲಾಡ್ ಮಾಡೋದು ಹೇಗೆ..? ಅದಕ್ಕೆ ಏನೇನು ಸಾಮಗ್ರಿ ಬೇಕಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
5ರಿಂದ 6 ದಳ ಕೇಸರಿ, ಎರಡು ಸ್ಪೂನ್ ಕಸ್ಟರ್ಡ್...
Spiritual: ಮುಖ್ಯದ್ವಾರ ಅನ್ನೋದು ಮನೆಗೆ ಯಾವ ಶಕ್ತಿ ಬರಬೇಕು ಅನ್ನೋದನ್ನು ನಿರ್ಧರಿಸುವ ಜಾಗ. ನಾವು ಮನೆಯಲ್ಲಿ ಹಲವು ನೀತಿ ನಿಯಮಗಳನ್ನು ಅನುಸರಿಸಿಕೊಂಡು ಹೋದರೆ, ಸಕಾರಾತ್ಮಕ ಶಕ್ತಿಗಳ...