Wednesday, March 4, 2026

nonveg

ಅತೀಯಾಗಿ ಪಿಂಪಲ್ಸ್, ದೇಹದಲ್ಲಿ ಅನಗತ್ಯ ಕೂದಲುಗಳು ಕಾಣಿಸಿಕೊಳ್ಳುತ್ತಿದೆಯಾ..?

Health Tips: ಇಂದಿನ ಕಾಲದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳಿಗೆ ಪಿಸಿಓಎಸ್, ಪಿಸಿಓಡಿ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಈ ಸಮಸ್ಯೆಗಳಿರುವ ಹೆಣ್ಣು ಮಕ್ಕಳಿಗೆ ತಿಂಗಳಿಗೆ ಸರಿಯಾಗಿ ಮುಟ್ಟಾಗುವುದಿಲ್ಲ. ಬ್ಲೀಡಿಂಗ್ ಸಮಸ್ಯೆ ಇರುತ್ತದೆ. ಮಕ್ಕಳಾಗಲು ಸಮಸ್ಯೆ ಇರುತ್ತದೆ. ಹೀಗಾಗಿ ಹಲವಾರು ಆರೋಗ್ಯ ಸಮಸ್ಯೆ ಉದ್ಭವಿಸುತ್ತದೆ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.. https://www.youtube.com/watch?v=lrI_-NVqtv4 ಡಾ.ಚಂದ್ರಿಕಾ ಆನಂದ್ ಈ ಬಗ್ಗೆ ವಿವರಿಸಿದ್ದು,...

ಮುಟ್ಟು ನಿಂತ ಬಳಿಕ ಹಾರ್ಟ್ ಅಟ್ಯಾಕ್ ಆಗತ್ತಾ..? 40 ವರ್ಷದೊಳಗೆ ಮುಟ್ಟು ನಿಲ್ಲತ್ತಾ..?

Health Tips: ಓರ್ವ ಹೆಣ್ಣಿನ ಆರೋಗ್ಯ ಉತ್ತಮವಾಗಿದ್ದರೆ, ಆಕೆ ಸರಿಯಾದ ಸಮಯಕ್ಕೆ ಮುಟ್ಟಾಗುತ್ತಾಳೆ. ಮತ್ತು ಸರಿಯಾದ ಸಮಯಕ್ಕೆ ಆಕೆಯ ಮುಟ್ಟು ನಿಲ್ಲುತ್ತದೆ. ಹಾಗಾದ್ರೆ 40 ವರ್ಷದೊಳಗೆ ಮುಟ್ಟು ನಿಲ್ಲುತ್ತಾ..? ಮುಟ್ಟು ನಿಂತ ಬಳಿಕ ಹಾರ್ಟ್ ಅಟ್ಯಾಕ್ ಆಗತ್ತಾ..? ಈ ಎಲ್ಲ ಪ್ರಶ್ನೆಗಳಿಗೆ ವೈದ್ಯರೇ ಉತ್ತರಿಸಿದ್ದಾರೆ ನೋಡಿ.. https://www.youtube.com/watch?v=nCf8UAKCDxI ಓರ್ವ ಹೆಣ್ಣಿಗೆ 40 ವರ್ಷ ದಾಟಿದ ಬಳಿಕವೇ ಮುಟ್ಟು...

ಹೆಣ್ಣು ಮಕ್ಕಳು ಬೇಗ ಮುಟ್ಟಾಗಲು ಕಾರಣವೇನು..? ಹೀಗಾದ್ರೆ ಏನಾಗುತ್ತದೆ..?

Health tips: ಎಲ್ಲ ಹೆಣ್ಣು ಮಕ್ಕಳಿಗೆ ಮುಟ್ಟಿನ ನೋವು ಒಂದೇ ರೀತಿ ಇರುವುದಿಲ್ಲವೋ, ಅದೇ ರೀತಿ ಅವರು ಮುಟ್ಟಾಗುವ ವಯಸ್ಸು ಕೂಡ ಬೇರೆ ಬೇರೆ ಇರುತ್ತದೆ. ಅದರಲ್ಲೂ ಇಂದಿನ ಕಾಲದ ಮಕ್ಕಳು ಬೇಗ ಮುಟ್ಟಾಗುತ್ತಿದ್ದಾರೆ. ಹೈಸ್ಕೂಲ್ ದಾಟಿದ ಮೇಲೆ ಋತುಮತಿಯಾಗಬೇಕಿದ್ದ ಹೆಣ್ಣು ಮಕ್ಕಳು, 5ನೇ ಕ್ಲಾಸಿಗೆ ಮೈನೆರೆಯುತ್ತಿದ್ದಾರೆ. ಹಾಗಾದ್ರೆ ಹೆಣ್ಣು ಮಕ್ಕಳು ಬೇಗ ಮುಟ್ಟಾಗಲು...

ಮನುಷ್ಯನ ಬಾಯಿಗೂ ಜಠರಕ್ಕೂ ಏನು ಸಂಬಂಧ..?

Health Tips: ನಾವು ನೆಮ್ಮದಿಯಾಗಿ ಇರಬೇಕು ಅಂದ್ರೆ, ನಮ್ಮ ಬಳಿ ಎಲ್ಲಕ್ಕಿಂತ ಮುಖ್ಯವಾಗಿ ಇರಬೇಕಾಗಿದ್ದುದು ಆರೋಗ್ಯ. ಆರೋಗ್ಯ ಚೆನ್ನಾಗಿರಬೇಕು ಅಂದ್ರೆ, ನಾವು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಈ ಆಹಾರ ನಮ್ಮ ಜಠರ ಸೇರಿ, ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗುವಂತೆ ಮಾಡುತ್ತದೆ. ಹಾಗಾಗಿ ಮನುಷ್ಯನ ಬಾಯಿಯೇ ಜಠರದ ಆರೋಗ್ಯ ಕಾಪಾಡೋದು. ಈ ಬಗ್ಗೆ ವೈದ್ಯರೇ...

ಮಕ್ಕಳನ್ನು ನಿಮೋನಿಯಾದಿಂದ ದೂರವಿಡುವುದಕ್ಕೆ ಏನು ಮಾಡಬೇಕು..?

Health Tips: ಇತ್ತೀಚಿನ ದಿನಗಳಲ್ಲಿ ನಾವು ಮಕ್ಕಳ ಆರೋಗ್ಯದ ಬಗ್ಗೆ ಎಷ್ಟೇ ಗಮನ ಹರಿಸಿದರೂ, ಕಡಿಮೆಯೇ. ಅದರಲ್ಲೂ ಪುಟ್ಟ ಮಕ್ಕಳಿಗೆ ನಿಮೋನಿಯಾ ಬರದಂತೆ ತಡೆಯುವುದು ಚಾಲೆಂಜಿಂಗ್ ವಿಚಾರವೇ ಸರಿ. ಈ ಬಗ್ಗೆ ವೈದ್ಯರು ವಿವರಿಸಿದ್ದಾರೆ ನೋಡಿ. https://youtu.be/8euP02Ev9ZA ನೀವು ನಿಮ್ಮ ಮಕ್ಕಳನ್ನು ಈ ಚಳಿಗಾಲದಲ್ಲಿ, ರೋಗ ರುಜಿನಗಳಿಂದ ಕಾಪಾಡಬೇಕು ಅಂದ್ರೆ, ಮೊದಲನೇಯದಾಗಿ ಮಾಡಬೇಕಾದ ಕೆಲಸ, ಅವರನ್ನು ಬೆಚ್ಚಗಿಡಬೇಕು....

ಸೋರಿಯಾಸಿಸ್ ಇರುವವರು ಈ ಪಥ್ಯಗಳನ್ನು ಮಾಡುವುದು ತುಂಬಾ ಮುಖ್ಯ..

Health Tips: ಡಾ.ರವಿರಾಜ್ ಅವರು ಆಯುರ್ವೇದಿಕ್ ತಜ್ಞರಾಗಿದ್ದು, ಸೋರಿಯಾಸಿಸ್ ಖಾಯಿಲೆ ಬಗ್ಗೆ ಹಲವಾರು ಮಾಹಿತಿ ನೀಡಿದ್ದಾರೆ. ಅದರಲ್ಲೂ ಸೋರಿಯಾಸಿಸ್ ಬಂದರೆ ಏನೇನು ಲಕ್ಷಣವಿರುತ್ತದೆ. ಈ ವೇಳೆ ನಾವು ಯಾವ ರೀತಿಯ ಸ್ಕಿನ್ ಕೇರ್ ಮಾಡಬೇಕು. ಸೋರಿಯಾಸಿಸ್‌ ಬಂದಾಗ, ಅಂಥವರು ಹೇಗೆ ಡಿಪ್ರೆಶನ್‌ಗೆ ಹೋಗುವುದನ್ನು ತಪ್ಪಿಸಬೇಕು ಅನ್ನೋ ಬಗ್ಗೆ ಹೇಳಿದ್ದರು. ಇಂದು ವೈದ್ಯರು, ಸೋರಿಯಾಸಿಸ್ ಬಂದಾಗ,...

ದಿನಕ್ಕೆ 3ರಿಂದ 4 ಪ್ಯಾಡ್ ಬದಲಿಸದಿದ್ದಲ್ಲಿ ಏನಾಗುತ್ತದೆ..?

Health Tips: ಹೆಣ್ಣು ಮಕ್ಕಳು ಪ್ರತೀ ತಿಂಗಳು ಋತುಮತಿಯಾದಾಗ, ಸ್ವಚ್ಛತೆ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಹಾಗಾಗಿ ಬಟ್ಟೆ ಬಳಸಿದರೆ, ಅದನ್ನು ಬಿಸಿ ನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ, ಇಸ್ತ್ರೀ ಮಾಡಬೇಕು. ಅದೇ ರೀತಿ ಪ್ಯಾಡ್ ಬಳಸುವಾಗಲೂ, ಸಮಯಕ್ಕೆ ತಕ್ಕಂತೆ ಅದನ್ನು ಬದಲಿಸಬೇಕು. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.. https://www.youtube.com/watch?v=kxoWNettmKQ ಈ ಬಗ್ಗೆ ಡಾ. ಚಂದ್ರಿಕಾ ಆನಂದ್...

ಪಾನೀಪುರಿ ಪ್ರಿಯರೇ ಎಚ್ಚರ..! ಇದಕ್ಕಿಂತ ಕೆಟ್ಟದಾದ ತಿಂಡಿ ಇನ್ನೊಂದಿಲ್ಲ..

Health Tips: ಹಲವರಿಗೆ ಇಷ್ಟವಾಗುವ, ಎಲ್ಲ ವಯಸ್ಸಿನವರೂ ಚಪ್ಪರಿಸಿಕೊಂಡು, ಇಷ್ಟಪಟ್ಟು ತಿನ್ನುವ ಚಾಟ್ ಅಂದ್ರೆ ಪಾನೀಪುರಿ. ಆದರೆ ವೈದ್ಯರ ಪ್ರಕಾರ, ಎಲ್ಲಕ್ಕಿಂತ ಕೆಟ್ಟದಾದ ಚಾಟ್ ಅಂದ್ರೆ ಪಾನೀಪುರಿ. ಈ ಬಗ್ಗೆ ಡಾ.ಆಂಜೀನಪ್ಪ ಅವರೇ ವಿವರಿಸಿದ್ದಾರೆ ನೋಡಿ.. https://www.youtube.com/watch?v=mseUeciMKp4 ವೈದ್ಯರು ಹೇಳುವ ಪ್ರಕಾರ, ಎಲ್ಲಕ್ಕಿಂತ ಕೆಟ್ಟ ತಿಂಡಿ ಅಂದ್ರೆ ಪಾನೀಪುರಿ. ಅದರಲ್ಲು ಅಲ್ಲಿ ಬಳಕೆ ಮಾಡುವ ಪಾನಿ ಆರೋಗ್ಯಕ್ಕೆ...

ಬಳಸಿದ ಪ್ಯಾಡನ್ನು ಯಾವ ರೀತಿಯಾಗಿ ಡಿಸ್ಪೋಸ್ ಮಾಡಬೇಕು..?

Health Tips: ಪ್ಯಾಡ್ ಬಳಸಿ ಕೆಲವರು ಅದನ್ನು ಹಾಗೆ ಬಿಸಾಕಿ ಬಿಡುತ್ತಾರೆ. ಇದರಿಂದ ಪರಿಸರಕ್ಕೆ ಹಾನಿಯುಂಟಾಗುತ್ತದೆ. ಹಾಗಾಗಿ ವೈದ್ಯರು ನಾವು ಬಳಸಿದ ಪ್ಯಾಡನ್ನು ಯಾವ ರೀತಿ ಡಿಸ್ಪೋಸ್ ಮಾಡಬೇಕು ಎಂದು ವಿವರಿಸಿದ್ದಾರೆ ನೋಡಿ.. https://www.youtube.com/watch?v=sOG7bPQ9fSQ ಈ ಬಗ್ಗೆ ಡಾ. ಚಂದ್ರಿಕಾ ಆನಂದ್ ವಿವರಿಸಿದ್ದಾರೆ. ವೈದ್ಯರು ಹೇಳುವ ಪ್ರಕಾರ, ಮನೆಯಲ್ಲೇ ಇರುವವರು ಬಟ್ಟೆ ಪ್ಯಾಡ್‌ಗಳನ್ನು ಬಳಸಬಹುದು. ಆದರೆ ಇದನ್ನು...

ಪುಟಾಣಿ ಮಕ್ಕಳಿಗೆ ಪೌಡರ್ ಕೂಡ ಹಾಕಬಾರದು.. ಯಾಕೆ ಗೊತ್ತಾ..?

Health Tips: ಪುಟ್ಟ ಮಕ್ಕಳನ್ನು ನಾವು ಎಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತೇವೋ ಅಷ್ಟು ಒಳ್ಳೆಯದು. ಅದರಲ್ಲೂ ಪುಟ್ಟ ಶಿಶುಗಳಿಗೆ ನಾವು ಎಷ್ಟೇ ಆರೈಕೆ ಮಾಡಿದರೂ ಅದು ಕಡಿಮೆಯೇ. ಈ ಬಗ್ಗೆ ವೈದ್ಯರೇ ವಿವರಿಸಿದ್ದು, ಮಕ್ಕಳಿಗೆ ಪೌಡರ್ ಕೂಡ ಹಾಕಬಾರದು ಎಂದಿದ್ದಾರೆ. https://www.youtube.com/watch?v=zlJ3h_05yVk&t=15s ವೈದ್ಯರಾದ ಡೈ.ಸಹನಾ ದೇವದಾಸ್ ಈ ಬಗ್ಗೆ ವಿವರಿಸಿದ್ದು, ನೆಗಡಿ ಕೆಮ್ಮು ಇರುವಾಗ ನಾವು ಪುಟ್ಟ ಮಕ್ಕಳಿಂದ...
- Advertisement -spot_img

Latest News

ದೇವರಾಜ ಅರಸು & ಸಿದ್ದರಾಮಯ್ಯ ಕಾಂಗ್ರೆಸ್ ಪಾರ್ಟಿಗೆ ಬಾಗಿಲು-ಕಿಟಕಿಗಳೇ ಇಲ್ಲ: Ramesh Kumar

Special podcast: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಬಾಲ್ಯ, ಕಾಂಗ್ರೆಸ್ ಪಾರ್ಟಿ ಸೇರಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. https://youtu.be/m8QrEg9yrhU ಇಂದಿನ ಕಾಲದಲ್ಲಿ...
- Advertisement -spot_img