Monday, April 13, 2026

nose facture

ಮೂಗಿಗೆ ಗಾಯ ಮಾಡಿಕೊಂಡ ಶಾರುಕ್ ಖಾನ್

ಸಿನಿಮಾ ಸುದ್ದಿ: ಬಾಲಿವುಡ್ ಕಿಂಗ್ ಖಾನ್ ಗೆ ಚಿತ್ರಿಕರಣದ ವೇಳೆ ಮೂಗಿಗೆ ಗಾಯವಾಗಿದ್ದು ಚಿತ್ರೀಕರಣ ಸ್ಥಗಿತಗೊಳಿಸಿ ಭಾರತಕ್ಕೆ ಮರಳಿದ್ದಾರೆ.ಅಮೇರಿಕಾದ ಲಾಸ್ ಎಂಜಲಿಸ್ ನಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಶಾರುಕ್ ಖಾನ್ ಮೂಗಿಗೆ ಬಲವಾಗಿ ಏಟಾಗಿದ್ದು ಚಿತ್ರೀಕರಣ ಸ್ಥಗಿತಗೊಳಿಸಿ ಭಾರತಕ್ಕೆ ಮರಳಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತಿದ್ದಾರೆ. https://karnatakatv.net/sandalwood-yalakunni-komal-kumar/ https://karnatakatv.net/tollywood-rampotineni-skandha-movie-dasara-festival/ https://karnatakatv.net/the-shooting-of-krishnam-pranaya-sakhi-starring-golden-star-ganesh-has-started-quietly/
- Advertisement -spot_img

Latest News

ಬಡವರ ಮಕ್ಕಳು ಗಲಾಟೆಗೆ, ತಮ್ಮ ಮಕ್ಕಳು ವಿದೇಶ ವ್ಯಾಸಂಗಕ್ಕೆ: ಅನಂತ್ ಕುಮಾರ್ ಬಗ್ಗೆ ಪ್ರಿಯಾಂಕ್ ವ್ಯಂಗ್ಯ

Political News: ಸಂಸದ ಅನಂತ್ ಕುಮಾರ್ ಹೆಗಡೆ ಮಗ ಆಶುತೋಷ್ ಹೆಗಡೆಗೆ ಪಾಸ್‌ಪೋರ್ಟ್ ಸಮಸ್ಯೆ ಉಂಟಾಗಿದ್ದು, ವಿದೇಶದಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಆಶುತೋಷ್ ವಿರುದ್ಧ ದಾಬಸ್‌ ಪೇಟೆಯಲ್ಲಿ...
- Advertisement -spot_img