Technology News:
ವಿಭಿನ್ನ ಹೆಸರು ವಿಶಿಷ್ಟ ವಿಶೇಷತೆ ಕೈಗೆಟಕುವ ಬೆಲೆ ಕಣ್ಣಿಗೆ ಕಾಡುವ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬಂದಿದೆ ಹೊಸದೊಂದು ಸ್ಮಾರ್ಟ್ ಫೋನ್..! ಹಾಗಿದ್ರೆ ಆ ಫೋನ್ ನ ಹೆಸರೇನು ಯಾರೀ ಮೊಬೈಲ್ ನ ಉಸ್ತುವಾರಿ ಇಲ್ಲಿದೆ ಕಂಪ್ಲಿಟ್ ಡೀಟೈಲ್ಸ್….
ಮಾರುಕಟ್ಟೆಯಲ್ಲಿ ಛಾಪುಮೂಡಿಸುತ್ತಿದೆ ಹೊಸದೊಂದು ಫೋನ್ ಏನು ಇಲ್ಲ ಎಂಬ ಹೆಸರಿನಲ್ಲೇ ಏನನ್ನೋ ಅಡಗಿಸಿಕೊಂಡಿದೆ ಈ ಮೊಬೈಲ್ ಹೌದು...