https://www.youtube.com/watch?v=ju_x0PcelyM
ವಿಂಬಲ್ಡನ್:ಅಗ್ರ ಆಟಗಾರ ನವೊಕ್ ಜೊಕೊವಿಕ್ ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ.
ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ಜಾನಿಕ್ ಸಿನ್ನರ್ ವಿರುದ್ಧ 5-7, 2-6, 6-3,6-3,6-2 ಅಂಕಗಳಿಂದ ಗೆದ್ದರು. ಇದರೊಂದಿಗೆ ಜೊಕೊವಿಕ್ ವಿಂಬಲ್ಡನ್ ಟೂರ್ನಿಯಲ್ಲಿ 11ನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿದರು.
ಇದುವರೆಗೂ ಒಟ್ಟು ಗ್ರ್ಯಾನ್ ಸ್ಲಾಮ್ ಗಳಲ್ಲಿ...
ಕರೊನಾ ಆಂತಕದ ನಡುವೆಯೇ ಆರಂಭಗೊಂಡಿದ್ದ ಯುಎಸ್ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಯ ಪುರುಷರ ವಿಭಾಗದ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಅನರ್ಹಗೊಂಡಿದ್ದಾರೆ. ಪ್ರಿಕ್ವಾಟರ್ ಫೈನಲ್ ಪಂದ್ಯದ ಮೊದಲ ಸೆಟ್ನಲ್ಲಿ ಉದ್ದೇಶಪೂರ್ವಕವಾಗಿ ಮಾಡದ ತಪ್ಪಿಗೆ ಜೊಕೊವಿಕ್ ಭಾರೀ ತಂಡ ತೆತ್ತಿದ್ದಾರೆ.
ಪ್ರಿಕ್ವಾಟರ್ ಫೈನಲ್ ಪಂದ್ಯದ ಮೊದಲ ಸೆಟ್ನಲ್ಲಿ ಸ್ಪೇನ್ ಆಟಗಾರ ಪಾಬ್ಲೊ ಕರೆನೋ...
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಶ್ರೀಗಳ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ವಿರುದ್ಧ ಒಕ್ಕಲಿಗ ಸಮುದಾಯ ತೀವ್ರ...