Tuesday, October 14, 2025

oath

ವಿಧಾನಸೌಧದಲ್ಲಿಂದು ಪ್ರಮಾಣವಚನ ಸ್ವೀಕರಿಸಿದ ನಾಲ್ವರು ನೂತನ ಸದಸ್ಯರು

ಬೆಂಗಳೂರು: ವಿಧಾನಪರಿಷತ್‍ನ ನಾಲ್ವರು ನೂತನ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭವು ವಿಧಾನಸೌಧದಲ್ಲಿಂದು ಜರುಗಿತು. ವಿಧಾನ ಪರಿಷತ್‍ಗೆ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ನಾಲ್ವರು ಸದಸ್ಯರು ಇಂದು ಪ್ರಮಾಣವಚನ ಸ್ವೀಕರಿಸಿದರು. ವಿಧಾನಸೌಧದಲ್ಲಿ ನಡೆದ ಸಮಾರಂಭದಲ್ಲಿ ಹನುಮಂತ ನಿರಾಣಿ, ಮಧು ಜಿ. ಮಾದೇಗೌಡ, ಪ್ರಕಾಶ್ ಹುಕ್ಕೇರಿ ಹಾಗೂ ಬಸವರಾಜ ಹೊರಟ್ಟಿ ಅವರು ಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ನೂತನ ಸಿಎಂ ಒಬ್ಬರೆ ಹೋಗಿ ಪ್ರತಿಜ್ಞೆ ಸ್ವಿಕಾರ

www.karnatakatv.net : ಬೆಂಗಳೂರು : ಕರ್ನಾಟಕದ 23 ನೇ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವಿಕಾರದ ಮುಂಚೆ ಅವರು ಆಂಜನೇಯ ದೇವಸ್ಥಾನಕ್ಕೆ ತೆರಳಿ ಆಶಿರ್ವಾದ ತೆಗೆದು ಕೊಂಡು ನಂತರ ರಾಜಭವನಕ್ಕೆ ಹೋಗಿ  ಪ್ರತಿಜ್ಞೆಯನ್ನು ಸ್ವಿಕರಿಸುವುದಾಗಿ ಹೇಳಿದರು, ಹಾಗೇ ಆದಷ್ಟು ಬೇಗ ಸಚಿವ ಸಂಪುಟವನ್ನು ರಚಿಸುವುದಾಗಿ ಹಾಗೇ ತಾವು ಒಬ್ಬರೆ ಹೋಗಿ...
- Advertisement -spot_img

Latest News

ಯತ್ನಾಳ್ ಒಪ್ಪಿದರೆ ಶಿವಸೇನೆಗೆ ಎಂಟ್ರಿ ಖಚಿತ!

ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಮ್ಮ ಉದ್ದೇಶ ಒಂದೇ ಆಗಿದೆ. ಅವರು ಒಪ್ಪಿದರೆ, ಶಿವಸೇನೆಗೆ ಸೇರಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ಶಿವಸೇನೆ ಕರ್ನಾಟಕ...
- Advertisement -spot_img