ದೋಸೆ ಹಿಟ್ಟು ಅಥವಾ ಇಡ್ಲಿ ಹಿಟ್ಟು ಉಳಿದರೆ, ಅದಕ್ಕೆ ಈರುಳ್ಳಿ, ಟೊಮೆಟೋ, ಕೊತ್ತೊಂಬರಿ ಸೊಪ್ಪು ಸೇರಿಸಿ ಉತ್ತಪ್ಪ ಮಾಡಿ ತಿನ್ನುವ ಮಜವೇ ಬೇರೆ. ಆದರೆ ಇದರೊಂದಿಗೆ ಓಟ್ಸ್ ಸೇರಿಸಿದರೆ ಹೇಗಿರುತ್ತೆ..? ನಾವಿಂದು ಓಟ್ಸ್ ವೆಜ್ ಉತ್ತಪ್ಪವನ್ನು ಹೇಗೆ ಮಾಡೋದು ಅಂತಾ ಹೇಳಲಿದ್ದೇವೆ. ಹಾಗಾದರೆ ಇದನ್ನು ಮಾಡುವುದು ಹೇಗೆ..? ಇದಕ್ಕೆ ಏನೇನು ಸಾಮಗ್ರಿ ಬೇಕು ಅಂತಿ...