ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ನಾಯತ್ವ ಬದಲಾವಣೆಯ ಚರ್ಚೆಗಳಿಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕುವ ಪ್ರಯತ್ನವನ್ನು ಹೈಕಮಾಂಡ್ ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುತ್ತಾರೆ. ಆ ಸ್ಥಾನಕ್ಕೆ ಡಿಕೆ ಶಿವಕುಮಾರ್ ಬಂದು ಕೂರುತ್ತಾರೆ ಎಂಬೆಲ್ಲ ಚರ್ಚೆಗಳಿಗೆ ಕೆಲ ಶಾಸಕರು ಮುಂದಾಗಿದ್ದರು.
ಇದಕ್ಕೆ ಪೂರಕವಾಗಿಯೇ ತಮ್ಮ ಹೇಳಿಕೆಗಳನ್ನೂ ಸಹ ನೀಡುತ್ತಿದ್ದರು. ಆದರೆ ಇದಕ್ಕೆಲ್ಲಾ ಖುದ್ದು ಎಐಸಿಸಿ...