ದುಬೈನಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದ ಭಾರತದ ವ್ಯಕ್ತಿಗೆ ಅಲ್ಲಿನ ಆಸ್ಪತ್ರೆ 1.52 ಕೋಟಿ ಬಿಲ್ ಮಾಡಿದೆ. ತೆಲಂಗಾಣದವರಾದ ಒಡ್ನಾಲಾ ರಾಜೇಶ್(42) ಎಂಬುವರಿಗೆ ಕೊರೊನಾ ಸೋಂಕು ಹರಡಿದ್ದು, ಏಪ್ರಿಲ್ 23ರಂದು ದುಬೈನ ಆಸ್ಪತ್ರೆಗೆ ಸೇರಿಕೊಂಡಿದ್ದಾರೆ.
80 ದಿನಗಳ ಕಾಲ ಇವರಿಗೆ ಕೊರೊನಾ ಟ್ರೀಟ್‌ಮೆಂಟ್ ನೀಡಲಾಗಿದೆ. ಇದೀಗ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, 1.52 ಕೋಟಿ...