ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿ ಕ್ರೌರ್ಯ ಮೆರೆದಿದ್ದ ಉಗ್ರರ ವಿರುದ್ಧ ಭಾರತೀಯ ಸೇನೆಯು ದಿಟ್ಟ ಉತ್ತರ ನೀಡುತ್ತಿದೆ. ಗುರುವಾರವಷ್ಟೇ ಇಬ್ಬರು ಉಗ್ರರನ್ನು ಇಲ್ಲವಾಗಿಸಿದ್ದ ಹೆಮ್ಮೆಯ ಯೋಧರು ಇಂದು ಉಗ್ರರಿಬ್ಬರ ಮನೆಯನ್ನೇ ಧ್ವಂಸ ಮಾಡುವ ಮೂಲಕ ನಾವು ಭಯೋತ್ಪಾದನೆಯನ್ನು ಬೆಂಬಲಿಸಲ್ಲ ಎಂಬ ನೇರ ಸಂದೇಶವನ್ನು ಪಾಕಿಗಳಿಗೆ ರವಾನಿಸಿದ್ದಾರೆ.
ಲಷ್ಕರ್...