ಯಾರಿಗೆ ತಾನೇ, ತಾವು ಯಂಗ್ ಆಗಿ ಕಾಣಬೇಕು. ಸುಂದರವಾಗಿರಬೇಕು ಅಂತಾ ಆಸೆ ಇರೋದಿಲ್ಲಾ ಹೇಳಿ..? ಆದ್ರೆ ಅದಕ್ಕಾಗಿ ಏನು ಮಾಡಬೇಕು ಅಂತಾ ಅವರಿಗೆ ಗೊತ್ತಿರುವುದಿಲ್ಲ. ಕೆಲವರಿಗೆ ಗೊತ್ತಿದ್ದರೂ, ಆ ಕೆಲಸವನ್ನ ಮಾಡೋಕ್ಕೆ, ಅದಕ್ಕೆ ಬೇಕಾದ ಆಹಾರವನ್ನು ತಿನ್ನೋಕ್ಕೆ ಉದಾಸೀನ. ಆದ್ರೆ ನೀವು ವಯಸ್ಸಾದರೂ ಯಂಗ್ ಆಗಿ ಕಾಣಬೇಕು ಅಂದ್ರೆ ಕೆಲ ಆಹಾರಗಳನ್ನು ತಿನ್ನಬೇಕು. ಆ...